ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎಮ್ ಸಿ ಬಡಾವಣೆಯಲ್ಲಿ ನಡೆಸಲಾಗುವ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ, ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
#ಗೋವಿಂದರಾಜನಗರ#ಬಿಜೆಪಿಯೇಭರವಸೆ
ನಾಡಿನ ಸಮಸ್ತ ಜನತೆಗೆ 74 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 🇮🇳
'ನಮ್ಮ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಮ್ಮ ಶ್ರೇಷ್ಠ ಸಂವಿಧಾನವೇ ಆಧಾರ'. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜತೆಗೆ ದೇಶದ ಏಕತೆ, ವೈವಿಧ್ಯತೆ ಹಾಗೂ ಅನನ್ಯತೆಗಳನ್ನು ಎತ್ತಿಹಿಡಿಯೋಣ.
#RepublicDay2023
I have taken membership of the Bharatiya Janta Party to contribute towards nation building. You too can join the BJP and join hands to help create a New India! #BJPMembership https://t.co/CzGCorcAnu
ಮಕರ ಸಂಕ್ರಾಂತಿ ಪೌರಾಣಿಕ, ಐತಿಹಾಸಿಕ, ಸಾಂಪ್ರದಾಯಿಕ, ಸಾಂಸ್ಕೃತಿಕ ಹಬ್ಬ, ರೈತರ ಬದುಕಿನ ಸುಗ್ಗಿಯ ಹಬ್ಬ, ಮಹಿಳೆ ಮತ್ತು ಮಕ್ಕಳ ಸಂಭ್ರಮದ ಹಬ್ಬ. ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನೇ ಮಾತನಾಡೋಣ.
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಸಂಭ್ರಮದ ಹಾರ್ದಿಕ ಶುಭಾಶಯಗಳು.#MakarSankranti2023#Pongal2023
ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಈ ನೂತನ ವರ್ಷ 2023 ಎಲ್ಲರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.
#ಹೊಸವರ್ಷ2023#HappyNewYear2023
ಪ್ರಧಾನಿ ಶ್ರೀ @narendramodi ಜೀ ಅವರ ತಾಯಿ ಹೀರಾಬೆನ್ ಅವರು ದೈವಾದೀನರಾದ ಸುದ್ದಿ ತಿಳಿದು ಅಪಾರ ದುಖಃವಾಯಿತು. ಶತಾಯುಷಿಯಾಗಿದ್ದ ಮಹಾತಾಯಿಯ ಅಗಲಿಕೆಯಿಂದ ಒಬ್ಬ ಶ್ರೇಷ್ಠ ತಾಯಿಯನ್ನು ದೇಶ ಕಳೆದುಕೊಂಡಿದೆ. ಮೋದಿ ಜೀ ಅವರಿಗೆ ಹಾಗೂ ಅವರ ಕುಟುಂಬಕ್ಕೆ ದುಖಃ ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಓಂಶಾಂತಿ🙏
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೊನ್ನೆ ಹೊಸಪೇಟೆಗೆ ಆಗಮಿಸಿದ ವೇಳೆ ಕೆಲವು ಕಿಡಿಗೇಡಿಗಳು ನಡೆಸಿದ ದುಷ್ಕೃತ್ಯ ಅತ್ಯಂತ ಖಂಡನೀಯ.
ಕಲೆಗೆ, ಕಲಾವಿದರಿಗೆ ಉನ್ನತ ಸ್ಥಾನ ನೀಡಿ ಗೌರವಿಸುವುದು ನಮ್ಮ ಕರ್ನಾಟಕದ ಸಂಸ್ಕೃತಿ. ಕನ್ನಡಿಗರ ಭಾವನೆಗೆ ಧಕ್ಕೆ ತರುವ ಇಂತಹ ಘಟನೆಗಳು ಇನ್ನೆಂದೂ ಮರುಕಳಿಸದಿರಲಿ.
@dharsanthugudeep
ಮೋದಿ ಎಂದರೆ ಭರವಸೆ 🙏
ಮೋದಿ ಎಂದರೆ ಬೆಳಕು 🌅
ಮೋದಿ ಎಂದರೆ ವಿಜಯ ✌
ಮೋದಿ ಎಂದರೆ ಸಂಭ್ರಮ 🎆
ಮೋದಿ ಎಂದರೆ ಅಭಿಮಾನ ❤
ಮೋದಿ ಎಂದರೆ ರಾಷ್ಟ್ರೀಯತೆ 🇮🇳
ಮೋದಿ ಎಂದರೆ ಹಿಂದುತ್ವ 🚩
ಮೋದಿ ಎಂದರೆ ಪರಿಶುದ್ಧತೆ 💟
ಮೋದಿ ಎಂದರೆ ದೇಶಪ್ರೇಮ 💚
ಮೋದಿ ಎಂದರೆ ಜನನಾಯಕ...🕴
#GujaratElectionResult
ಎಲ್ಲಾ ಭಾರತೀಯ ಪ್ರಜೆಗಳಿಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು.
ದಾಸ್ಯಮುಕ್ತ ಭಾರತದ ನಿರ್ಮಾಣಕ್ಕೆ ತಮ್ಮ ಬದುಕು, ಉಸಿರನ್ನೇ ಸಮರ್ಪಿಸಿದ ಮಹಾನ್ ಸ್ವಾತಂತ್ರ್ಯ ಸಂಗ್ರಾಮಿಗಳನ್ನು ಸ್ಮರಿಸಿ, ಗೌರವ ಸಲ್ಲಿಸೋಣ.
#IndependenceDay2022
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಈ ಬಾರಿಯ ಉತ್ಸವಕ್ಕೆ ಹೊಸ ಮೆರಗು ತರಲು ನಮ್ಮ ಸರ್ಕಾರಗಳು ಯೋಚಿಸಿವೆ. ಆಗಸ್ಟ್13ರಿಂದ 15ರವರೆಗೆ ಮನೆ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸೋಣ. ಮನಮನದಲ್ಲೂ ರಾಷ್ಟ್ರೀಯ ಚಿಂತನೆಗಳನ್ನು ಜಾಗೃತಿಗೊಳಿಸೋಣ.
#HarGharTiranga
ಸಹೋದರತೆಯ ಸಂಕೇತವಾದ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಸನಾತನ ಸಂಸ್ಕೃತಿಯ ಈ ಭಾವೈಕ್ಯತೆಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ರಕ್ಷೆ ಧರಿಸಿ, ರಕ್ಷಣೆಗೆ ಕಟಿಬದ್ಧರಾಗೋಣ.
#RakshaBandhan
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ವರಪ್ರಧಾಯಿನಿಯಾದ ತಾಯಿ ಶ್ರೀ ಲಕ್ಷ್ಮೀ ದೇವಿಯು ನಾಡಿನ ಸಮಸ್ತ ಜನತೆಗೆ ಸಿರಿ, ಸಂಪತ್ತು, ಸುಖ, ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯವನ್ನು ಸದಾ ಕರುಣಿಸುತ್ತಿರಲಿ ಎಂದು ಪ್ರಾರ್ಥಿಸುತ್ತೇನೆ.
ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಾರ್ದಿಕ ಹಬ್ಬದ ಶುಭಾಶಯಗಳು.
#Varamahalakshmi
ಮನೆ ಮನೆಯಲ್ಲೂ ತಿರಂಗಾ ಹಾರಿಸಲು ನಮ್ಮ ಸರ್ಕಾರ ಅಭಿಯಾನ ರೂಪಿಸಿದೆ. ರಾಷ್ಟ್ರಧ್ವಜ ಹಾರಿಸುವಾಗ ಮತ್ತು ಅದರ ನಂತರವೂ ಧ್ವಜದ ಗೌರವ ಹಾಗೂ ಘನತೆಯನ್ನು ಕಾಪಾಡೋಣ. ನೆಲಕ್ಕೆ ಬೀಳದಂತೆ ಎಚ್ಚರಿಕೆ ವಹಿಸೋಣ.ಪ್ಲಾಸ್ಟಿಕ್ ಧ್ವಜಗಳನ್ನು ಬಳಸದಿರೋಣ. ರಾಷ್ಟ್ರಧ್ವಜ ನಮ್ಮ ಅಸ್ಮಿತೆ.
#Tiranga