I am happy to release the short film ‘Yamak’, directed by Mr. SriiMani and produced by the Budha and friends & team. May you always bring the best stories on screen.
https://t.co/l2FSERKkVa
ರಾಘು ಅಭಿನಯದ ಚಿತ್ರಗಳಲ್ಲಿ 'ಸೀತಾರಾಮ್ ಬಿನೋಯ್' ನನ್ನ ನೆಚ್ಚಿನ ಚಿತ್ರ. ಹೊಸ ತಂಡ ಸೇರಿಕೊಂಡು ಒಂದೊಳ್ಳೇ ಸಿನಿಮಾ ಮಾಡಿದ್ರು. ಈಗ ಆ ತಂಡ ಮತ್ತೆ ಜೊತೆಗೂಡಿ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರ ತೆರೆ ಮೇಲೆ ತರಲು ರೆಡಿ ಆಗಿದ್ದಾರೆ. ಪವನ್ ವಡೆಯರ್ ಹಾಗೂ ಇಡೀ ತಂಡಕ್ಕೆ ಶುಭವಾಗಲಿ.
#VijayRaghavendra@PavanWadeyar@deviprasad6686 #SathwikHebbar
ನಿಮ್ಮ ಶ್ರಮ, ಶ್ರದ್ಧೆ, ಹಾಗು ಕಲೆಯ ಮೇಲಿನ ನಿಷ್ಠೆ ನಿಮ್ಮನ್ನು ಸದಾ ಕಾಪಾಡುತ್ತದೆ. ಹುಟ್ಟುಹಬ್ಬದ ಶುಭಾಶಯಗಳು @officialsalaga
ಯಶಸ್ಸು ಸದಾ ನಿಮ್ಮ ಪಾಲಿಗಿರಲಿ. #landlord ಚಿತ್ರಕ್ಕೆ ಶುಭವಾಗಲಿ.
ನೀನೆ ನೀನೆ ನನಗೆಲ್ಲಾ ನೀನೆ... ಮಾತು ನೀನೆ ಮನಸೆಲ್ಲಾ ನೀನೆ... 💞
Get ready to witness a story that time cannot fade.
A heartfelt tribute as #Akash returns to theatres on Dr. Puneeth Rajkumar’s birthday.
▶️ In Cinemas from 13th March 2026
A @prk.productions release
#DrPuneethRajkumar@divyaspandana #MaheshBabu
#RPPatnaik #KunalGanjawalla #ChinniPrakash
#PuttaSwamyKB #SatishV #JhankarMusic
#SriChakreshwariCombines
#DrRajkumar #DrParvathammaRajkumar @iRaghanna
#AkashReRelease
ತಂದೆಯವರಿಂದ ಹಿಡಿದು ನಮ್ಮ ಜೊತೆಯೂ ಅಭಿನಯಿಸಿದ, ಚಿತ್ರರಂಗದ ಹಿರಿಯ ನಟ ಹಾಗೂ ಅದ್ಭುತ ಹಾಸ್ಯ ಕಲಾವಿದರಾದ ಎಂ. ಎಸ್. ಉಮೇಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ದೇವರು ಅವರ ಕುಟುಂಬದವರಿಗೆ ನಷ್ಟವನ್ನು ಭರಿಸುವ ಶಕ್ತಿ ನೀಡಲಿ.
ಹಿರಿಯ ರಂಗಭೂಮಿ ಕಲಾವಿದರು ಹಾಗೂ ಹಾಸ್ಯನಟರಾದ ರಾಜು ತಾಳಿಕೋಟೆ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ.
ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮತ್ತು ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ದೇಶ ಕಂಡ ಅಪ್ರತಿಮ ನಿರ್ದೇಶಕರಲ್ಲಿ ನೀವೂ ಒಬ್ಬರು. ನಿಮ್ಮ ಜೊತೆಗೆ ನಟನೆ, ನಿಮ್ಮ ಸಿನಿಮಾದಲ್ಲಿ ಕೆಲಸ ಮಾಡಿರೋದು, ಎಲ್ಲಾದಕ್ಕೂ ಹೆಚ್ಚಾಗಿ ನನ್ನ ನಿಮ್ಮ ಬಾಂಧವ್ಯ ನನಗೆ ತುಂಬಾ ಹತ್ತಿರವಾದದ್ದು. ಹುಟ್ಟುಹಬ್ಬದ ಶುಭಾಶಯಗಳು ಉಪ್ಪಿ @nimmaupendra#Upendra
ಎಲ್ಲರಿಗೂ ಇಷ್ಟವಾಗುವಂತೆ ಬರೆದು ..
ಅದೇ ರೀತಿ ಬದುಕಿ ..
ಮಲೆನಾಡು,ಮೂಡಿಗೆರೆ ,ಹಕ್ಕಿ ,ಕ್ಯಾಮರಾ,ಚೇತಕ್
ಹೀಗೆ ಓದುತ್ತಿದ್ದಾಗ ಆ ಲೋಕವನ್ನೇ ಸೃಷ್ಟಿಸಿ ನಮ್ಮನ್ನು ಕೂಡ ಆ ಲೋಕದಲ್ಲಿ ವಿಹರಿಸಿದ
#ಪೂರ್ಣಚಂದ್ರತೇಜಸ್ವಿ ಪೂ .ಚ..0ತೇ
ರವರ ಹುಟ್ಟು ಹಬ್ಬದ ನಮನಗಳು ..
#poornachandratejaswi
HLO DODDAMANE fans.. Nanu moune nan friend bike sumane hogide avaga kanda drusha..Appu boss ge bengalore estu fans idare andre yappa crazy guru any area any gali roads any bustands any auto ..extra extra whole bangalore elle hodru appu boss photo kansutte
#DtPuneethRajakumar 👑