ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ತಡೆಯಲು ನಿಯೋಜಿಸಿದ್ದ ಪೊಲೀಸ್ ಪಡೆಯ ಅರ್ಧದಷ್ಟು ಜನರನ್ನು ಮಹಿಳೆಯರ ಸುರಕ್ಷತೆಗಾಗಿ ಯುಪಿ ಸರ್ಕಾರ ನಿಯೋಜಿಸಿದ್ದಾರೆ ಈ ಅತ್ಯಾಚಾರವನ್ನು ತಡೆಯಬಹುದಿತ್ತು...
ಬಾಬರಿ ಮಸೀದಿ ಧ್ವಂಸ ಪ್ರಕರಣದ 32 ಆರೋಪಿಗಳನ್ನು ಖುಲಾಸೆಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ದುರದೃಷ್ಟಕರ.
ನ್ಯಾಯಾಲಯ 2019ರ ಸುಪ್ರೀಮ್ ಕೋರ್ಟ್ ತೀರ್ಪು ಮತ್ತು ಸಂವಿಧಾನದ ಆಶಯಗಳನ್ನು ಗಮನಕ್ಕೆ ತೆಗೆದುಕೊಂಡ ಹಾಗೆ ಕಾಣುತ್ತಿಲ್ಲ.
1/3
#BabriDemolitionCase
I condemn the attack on Shri. @RahulGandhi in Uttar Pradesh.
A wise man once said, Violence is the last refuge of the incompetent.
@narendramodi & @myogiadityanath have proved that they draw inspiration from violence.
@NarayanaGowda_ @CMofKarnataka ದಯವಿಟ್ಟು ನಮ್ಮ ಸಂಕಷ್ಟಕು ತಕ್ಷಣ ಸ್ಪಂದಿಸಿ, ಸಮಸ್ಯೆ ಬಗೆಹರಿಸಿ ಸರ್. ನಾವು ವಿದ್ಯಾರ್ಥಿಗಳು ಯಾವಾಗಲೂ ನಿಮಗೆ ಕೃತಜ್ಞರಾಗಿರುತ್ತೇವೆ. ನೀವು ವಿದ್ಯಾರ್ಥಿಗಳ ನಾಯಕರಾಗಬೇಕು ಎಂಬುದು ನಮ್ಮ ಆಸೆ. ಇಲ್ಲಿ ನಾವು ನಮ್ಮ ವಿನಂತಿಯ ಪತ್ರ ಲಗತ್ತಿಸಿದ್ದೇವೆ. ಈ ರೀತಿಯ ನಿಮ್ಮನ್ನು ಸಂಪರ್ಕಿಸಿದ್ದಕ್ಕಾಗಿ ಕ್ಷಮಿಸಿ ಆದರೆ ನಮಗೆ ಯಾವುದೇ ಮಾರ್ಗವಿಲ್ಲ.
Strong people are made by opposition like kites that go up against the wind. Opposition's main role is to question the government and hold them accountable. Help us question & get justice we deserve. @INCKarnataka#conductAHOinterview#justiceforhorticulture
Strong people are made by opposition like kites that go up against the wind. Opposition's main role is to question the government and hold them accountable. Help us question & get justice we deserve. @JanataDal_S#conductAHOinterview#justiceforhorticulture