Vijay is the CM Now & he is going to speak in Tiruchi today. But none of the media outlets have given it major coverage. Instead, the news about #Annamalai & #Rajinikanth starting a new party is what is being echoed all across TN!
THIS IS CALLED CHARISMATIC LEADERS 🔥🔥
Ee Sala Nu Cup Namdu! ❤️🔥🏆
Welcome to the RCB Era, ladies and gentlemen! 😎
You waited, you believed and you stayed… this one’s for you again, 12th Man Army! 🥹❤️
#PlayBold#ನಮ್ಮRCB#IPL2026
#BBK12
ಯಾಕೇ ನೆನ್ನೆ ಎಪಿಸೋಡ್ ನೋಡಿದ ಮೇಲೆ
ಸುದೀಪ ಅವರ ಮಾತುಗಳು ಕೇಳಿ ಅವರು ಏನು ಮಾಡಿದ್ರೂ ಅದು ಕರಕ್ಟ್ ಅವರು ತಪ್ಪು ಮಾಡಿದ್ರೂ ಜನ ಪ್ರಶ್ನೆ ಮಾಡಬಾರದು ಅವ್ರು ಫ್ಲಾಪ್ ಸಿನಿಮಾ ಮಾಡಿದ್ರೂ ಹಿಟ್ ಅಂಥ ಹೇಳಬೇಕು ಅನ್ನೋ ರೀತಿ ಹೇಳಿದಹಾಗೆ ಇತ್ತು
ಗಿಲ್ಲಿ ಗೆಲ್ಲೋದು ಸುದೀಪ್ ಅವರಿಗೆ ಇಷ್ಟ ಇಲ್ಲ
ನೋಡೋಣ ಏನಾಗುತ್ತೋ
BigBoss VT ಹಾಕ್ತಾರೋ ಬಿಡ್ತಾರೋ
ಇಡೀ ಕರ್ನಾಟಕ ನೋಡಿದೆ ಗುರು...
ಪಾಪ ಬಿಡು ಚಾನೆಲ್ ಅವರು ಏನೋ ಮುಕ್ಕಾಡ್ತಾ ಇದಾರೆ. ಅವರ ಕೆಲಸಕ್ಕೆ ನೀರ್ ಹಾಕಬೇಡ 😂
#BBK12
https://t.co/3smth3bXTQ
When Dboss exposed the reality, people laughed.
Today Bigg Boss itself became the proof.
Host = Puppet 🤡
Truth = Edited
Justice = TRP 🤦
@KicchaSudeep#BBK12 ali idid maryade kuda oytu ninge 😂🐕
Better retire from BB too 💯
Is This BigBoss or Big lie? 🤥
#Gilli#kavyashree
ರಮ್ಯ ವಿಚಾರದಲ್ಲಿ ಅಶ್ಲೀಲ ಮೆಸೇಜ್ ಮಾಡಿದವರು ಅರೆಸ್ಟ್ ಆದ ಮೇಲೂ ತುಂಬಾ ದಿನ ಅದೇ ವಿಷಯ 24ಗಂಟೆನೂ ಪ್ರಸಾರ ಮಾಡ್ತಿದ್ದ ಮೀಡಿಯಾದವರು ವಿಜಯಲಕ್ಷ್ಮಿ ಅವರ ವಿಷಯದಲ್ಲಿ ಮೌನ ಯಾಕೆ ಇವರ ಪರ ವಿರೋಧ ಎಲ್ಲಾ ಇವರಿಗೆ ಬೇಕಾದವರು ಮತ್ತು ಬೇಡದವರ ಮೇಲೆ
ಇವರಿಗೆ ಜವಾಬ್ದಾರಿ ಇಲ್ಲ,ಸಿದ್ಧಾಂತ ಇಲ್ಲ, ನ್ಯಾಯದ ಪರ ಅಲ್ಲ ಇದೂ ಒಂದು ರೀತಿ ಬಿಸಿನೆಸ್ ಅಷ್ಟೇ