@MadhuBangarappa@ShalaShikshana#gpstr2022 ತಾತ್ಕಾಲಿಕ ನಿಯೋಜನೆ ಆದ ಶಿಕ್ಷಕರು ಕಳೆದ 4 ತಿಂಗಳಿಂದ ಯಾವುದೇ ಶಾಶ್ವತ ಶಾಲೆ ಇಲ್ಲದೆ.. Kgid..pran.. HRMS.. ಅಂತಹ ಯಾವುದೇ ಜೀವನ ಭದ್ರತೆ ಇಲ್ಲದೆ ಮಾನಸಿಕ ಮತ್ತು ಆರ್ಥಿಕವಾಗಿ ಬಳಲಾತಿದ್ದು ಶಾಶ್ವತ ಶಾಲೆ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ
#Send_Me_2_My_School

@osd_cmkarnataka ಪದವೀಧರ ಶಿಕ್ಷಕ ಹುದ್ದೆಗೆ ಕೌನ್ಸೆಲಿಂಗ್ ಮಾಡ್ತ ಇದ್ದೂ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ನವೆಂಬರ್ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಬಿಟ್ಟಿರುವ ಪಟ್ಟಿ ಒಂದೇ ಇದ್ದ್ರೂ ನಮಗೆ ಕೌನ್ಸೆಲಿಂಗ್ ಮಾಡ್ತಾ ಇಲ್ಲಾ ಕಲ್ಯಾಣ ಕರ್ನಾಟಕ ಕೇಸ್ ನಮಗೆ ಅಪ್ಲೈ ಆಗಿಲ್ಲಾವಾದ್ದರಿಂದ ದಯಮಾಡಿ ಕೌನ್ಸೆಲಿಂಗ್ ಮಾಡಿ ಸರ್..
@CMofKarnataka@siddaramaiah ಮಾನ್ಯರೇ gpstr ನೇಮಕಾತಿಯನ್ನು ಪೂರ್ಣ ಗೊಳಿಸಿ ... ಈಗಾಗಲೇ ಅಪೂರ್ಣವಾಗಿರುವ ನೇಮಕಾತಿಯನ್ನು ಪೂರ್ಣಗೊಳಿಸಿ ಪುಣ್ಯಕಟ್ಟಿಕೊಳ್ಳಿ. ಹೊಸ ನೇಮಕಾತಿಗಳಿಗೂ ಸರಿಯಾದ ರೂಪುರೇಷೆಗಳು ಬೇಕು... ಈ ನೇಮಕಾತಿಯ ಗೊಂದಲಗಳನ್ನು ಮೊದಲು ನೀಗಿಸಿ . ಆದಷ್ಟು ಬೇಗ ನೇಮಕಾತಿ ಪ್ರತಿ ನೀಡಿ.
@siddaramaiah ಮಾನ್ಯ ಮುಖ್ಯಮಂತ್ರಿಗಳಾದ @siddaramaiahರವರೇ,ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ .ಅಭ್ಯರ್ಥಿಗಳಿಗೆ ಉದ್ಯೋಗ ಭಾಗ್ಯ ನೀಡಿ.ಬೆಂಗಳೂರು ನಗರ ಭಾಗ ಹಾಗೂ ಕಲ್ಯಾಣ ಕರ್ನಾಟಕದ ನೇಮಕಾತಿಗೆ ತಡೆ ಒಡ್ಡಿರುವ ಕಾನೂನು ತೊಡಕುಗಳನ್ನು ನಿವಾರಿಸಿಆದೇಶ ಪ್ರತಿ ಕೊಡಿ. #GPSTR

@DrParameshwara
ಮಾನ್ಯ ಮಂತ್ರಿಗಳೇ,ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ.ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ನೀಡಲು ಮನವಿ, ಬೆಂಗಳೂರು ನಗರ ಭಾಗ ಮತ್ತು ಕಲ್ಯಾಣ ಕರ್ನಾಟಕದ ನೇಮಕಾತಿಗೆ ತಡೆ ಒಡ್ಡಿರುವ ಕಾನೂನು ತೊಡಕುಗಳನ್ನು ನಿವಾರಿಸಿ ಆದೇಶ ಪ್ರತಿ ನೀಡಿ.
@siddaramaiah ಮಾನ್ಯ ಮುಖ್ಯಮಂತ್ರಿ @siddaramaiahರವರೇ,ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ.ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ನೀಡಲು ಮನವಿ, ಬೆಂಗಳೂರು ನಗರ ಭಾಗ ಮತ್ತು ಕಲ್ಯಾಣ ಕರ್ನಾಟಕದ ನೇಮಕಾತಿಗೆ ತಡೆ ಒಡ್ಡಿರುವ ಕಾನೂನು ತೊಡಕುಗಳನ್ನು ನಿವಾರಿಸಿ ಆದೇಶ ಪ್ರತಿ ನೀಡಿ