@Madhu_Bangarapp
Gpstrನೇಮಕಾತಿ ಬಹಳ ವಿಳಂಬ ಆಗುತ್ತಿರುವುದರಿಂದ ಆಯ್ಕೆಯಾದ ಅಭ್ಯರ್ಥಿಗಳ ಜೀವನ ಕಷ್ಟಕರವಾಗಿದೆ.. ಬೇಗ ನಮ್ಮೆಲ್ಲರಿಗೂ ಆದೇಶಪತ್ರ ದೊರೆಯುವಂತೆ ಮಾಡಬೇಕಾಗಿ ವಿನಂತಿ ಸರ್
ಅಭ್ಯರ್ಥಿಗಳು ಮತ್ತೆ ಧರಣಿಗೆ ಸಜ್ಜಾಗುತ್ತಿದ್ದಾರೆ ಸರ್ ಮತ್ತೆ ಮತ್ತೆ ಆದಷ್ಟು ಬೇಗ ಅನ್ನುವ ಮಾತು ಕೇಳುವ ಬದಲು ಆದೇಶಪತ್ರ ನಿರೀಕ್ಷೆಯಲ್ಲಿ ನಾವುಗಳು.
ಮಾನ್ಯ ಮುಖ್ಯಮಂತ್ರಿಗಳೇ,
ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವರ್ಷವಾದರೂ ಪೂರ್ಣಗೊಂಡಿಲ್ಲ.
ಈ ಬಾರಿಯಾದರೂ ಸ್ವತಂತ್ರ ದಿನಾಚರಣೆಯಲ್ಲಿ ನಮ್ಮ ದೇಶದ ಬಾವುಟ ಹಾರಿಸುವ ಕನಸನ್ನು ನನಸಾಗಿಸಿ.🙏
#GPSTR2022#Save_Govt schools
#Recruit_teachers#Siddaramaiah
ಮಾನ್ಯ ಮುಖ್ಯಮಂತ್ರಿಗಳೇ,
ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವರ್ಷವಾದರೂ ಪೂರ್ಣಗೊಂಡಿಲ್ಲ.
ಈ ಬಾರಿಯಾದರೂ ಸ್ವತಂತ್ರ ದಿನಾಚರಣೆಯಲ್ಲಿ ನಮ್ಮ ದೇಶದ ಬಾವುಟ ಹಾರಿಸುವ ಕನಸನ್ನು ನನಸಾಗಿಸಿ.🙏
#GPSTR2022#Save_Govt schools
#Recruit_teachers