“In a gentle way, you can shake the world” - Mahatma Gandhi
A doting mother, an avid reader, an educationalist and Member of INC-Malleshwaram, Bengaluru.
ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಸುಧಾ ಮೂರ್ತಿಯವರಿಗೆ ಅಭಿನಂದನೆಗಳು! ಸಮಾಜಕ್ಕೆ ಅವರು ಮಾಡಿರುವ ಕೊಡುಗೆಗಳು ಅಸಂಖ್ಯಾತ ವ್ಯಕ್ತಿಗಳಿಗೆ ಸ್ಫೂರ್ತಿಯಾಗಿದೆ. ತಮ್ಮ ಮಾದರಿ ಜೀವನದಿಂದ ಮನುಕುಲದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿರುವ ಇವರು ನಮ್ಮ ಕನ್ನಡ ನಾಡಿನ ಹೆಮ್ಮೆಯಾಗಿದ್ದಾರೆ.
#SudhaMurthy#PadmaAwards2023#PadmaBushan
ನಡೆದಾಡುವ ದೇವರು, ಜಾತಿ ಮತ ಬೇಧವಿಲ್ಲದೆ ಸಹಸ್ರಾರು ಮಕ್ಕಳಿಗೆ ಅನ್ನ,ಅಕ್ಷರ,ಜ್ಞಾನವನ್ನು ಧಾರೆ ಎರೆದ ತ್ರಿವಿಧ ದಾಸೋಹಿ, ನಮ್ಮ ನಾಡು ಕಂಡ ಸರ್ವ ಶ್ರೇಷ್ಠ ಸಂತರು,ಕಾಯಕ ಯೋಗಿ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ನಮನಗಳು.
#ShivakumaraSwamiji#siddagangamatha
ಶ್ರೀ ರಾಮರ ಜನ್ಮದಿನವು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಪ್ರಸ್ತುತ ಶ್ರೀರಾಮರ ಸದಾಚಾರ, ಸತ್ಯ ಮತ್ತು ಕರುಣೆಯ ಬೋಧನೆಗಳನ್ನು ಸ್ಮರಿಸೋಣ. ನಾವೆಲ್ಲರೂ ಅವರ ಮಾರ್ಗವನ್ನು ಅನುಸರಿಸಿ ಯಶಸ್ಸನ್ನು ಸಾಧಿಸೋಣ. ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ರಾಮನವಮಿಯ ಶುಭಾಶಯಗಳು.
#HappySriRamaNavami
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ದಿನವೇ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ & ಉಪಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ 'ಕಾಂಗ್ರೆಸ್' ಗೆಲುವಿನ ಪರ್ವ ಆರಂಭವಾಗಿದೆ!
ಬಳ್ಳಾರಿ ಮಹಾನಗರದ ಮೇಯರ್ ಆಗಿ ಆಯ್ಕೆಯಾದ ಡಿ.ತ್ರಿವೇಣಿ, ಉಪಮೇಯರ್ ಆಗಿ ಆಯ್ಕೆಯಾದ ಬಿ. ಜಾನಕಿ ಅವರಿಗೆ ಅಭಿನಂದನೆಗಳು.
BJP's 40% Commission Sarkar wiped away jobs & opportunities.
Congress’ #YuvaNidhi will empower Karnataka’s unemployed Youth
✅ ₹3000/month for Graduates
✅ ₹1500/month for Diploma holders
✅ 2.5 lakh Govt jobs in 1 year
✅ 10 lakh Pvt sector jobs
That’s a Congress Guarantee!
ಇಂದು, ಹುತಾತ್ಮರ ದಿನದಂದು, ನಮ್ಮ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಭಗತ್ ಸಿಂಗ್, ಶಿವರಾಮ್ ರಾಜಗುರು ಮತ್ತು ಸುಖದೇವ್ ನಮ್ಮ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿದ ಈ ನಿಸ್ವಾರ್ಥ ವೀರರಿಗೆ ನಾವು ಇಂದು ನಮನ ಸಲ್ಲಿಸೋಣ.
#balidandiwas#JaiHind#InquilabZindabad#freedom 🇮🇳
ಪದವೀಧರರಿಗೆ ರೂ 3000 ಮತ್ತು ಡಿಪ್ಲೋಮಾ ಹೊಂದಿರುವವರಿಗೆ ರೂ 1500 ನಿರುದ್ಯೋಗ ಭತ್ಯೆಯಾಗಿ ಕಾಂಗ್ರೆಸ್ #ಯುವನಿಧಿ ಯೋಜನೆಯನ್ನು ಪರಿಚಯಿಸಿದೆ. ಉದ್ಯೋಗಾವಕಾಶಗಳನ್ನು ಹುಡುಕಲು ಹೆಣಗಾಡುತ್ತಿರುವವರಿಗೆ ಇದು ಪ್ರಮುಖ ಪರಿಹಾರವಾಗಿದೆ. ಕಾಂಗ್ರೆಸ್ ಜನತೆಗೆ ಕೊಡುತ್ತಿರುವ ನಾಲ್ಕನೇ ಗ್ಯಾರಂಟಿ ಇದಾಗಿದೆ.
#Malleshwaram#rashmiravikiran
ಕಾಂಗ್ರೆಸ್ ಪಕ್ಷ ಯುವ ಸಭಲೀಕರಣಕ್ಕೆ ಮಹತ್ವದ ಗ್ಯಾರಂಟಿ ನಂ4 ಘೋಷಿಸುತ್ತಿದೆ.
2 ವರ್ಷಗಳವರೆಗೆ ಪ್ರತಿ ತಿಂಗಳು ನಿರುದ್ಯೋಗಿ ಪದವೀಧರರಿಗೆ ₹3000 ಆರ್ಥಿಕ ನೆರವು.
ಹಾಗೂ
ನಿರುದ್ಯೋಗಿ ಡಿಪ್ಲೊಮಾ ಪಧವೀಧರರಿಗೆ ₹1500 ನಿರುದ್ಯೋಗ ಭತ್ಯೆ ನೀಡುವ #YuvaNidhi ಯೋಜನೆಯನ್ನ ಘೋಷಿಸುತ್ತಿದ್ದೇವೆ.
ಯುವ ಶಕ್ತಿಗೆ ಶಕ್ತಿ ತುಂಬುವುದೇ ನಮ್ಮ ಧ್ಯೇಯ.
Leadership is not just about titles or positions, but about inspiring others towards a greater purpose. Effective leaders foster teamwork, trust, and a shared vision.
"Ultimately, leadership brings people together to achieve something greater"
#leadership#rashmiravikiran
Just like a temple, our body is a sacred space that deserves to be treated with reverence and care. When you treat your body as a temple, you'll feel more connected to your inner self and the world around you.
#selflove#temple#healthylifestyle#health#rashmiravikiran
ಬಾಲ್ಯದಲ್ಲೇ ನಟನೆಗೆ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದು, ತಮ್ಮ ಕಲೆ ಹಾಗು ಸಮಾಜಮುಖಿ ಕಾರ್ಯಗಳಿಂದ ಕನ್ನಡ ನಾಡು ಹಾಗು ನುಡಿಗೆ ಅಪಾರ ಕೊಡುಗೆಯನ್ನು ನೀಡಿ ಎಲ್ಲರ ಅಭಿಮಾನ ಪ್ರೀತಿಗೆ ಪಾತ್ರರಾದವರು ಅಚ್ಚುಮೆಚ್ಚಿನ ಅಪ್ಪು.
ಕರ್ನಾಟಕ ರತ್ನ @PuneethRajkumar ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು
#HappyBirthdayDrPRK
ಸುದೀರ್ಘ ರಾಜಕೀಯ ಜೀವನದಲ್ಲಿ ಸದಾ ದೇಶ ಹಾಗೂ ಜನರ ಪರವಾದ ಚಿಂತನೆಗಳೊಂದಿಗೆ ಶ್ರಮಿಸಿದ ರಾಜ್ಯಸಭೆಯ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ @kharge ಅವರಿಗೆ ಜೀವಮಾನದ ಸಾಧನೆಗೆ ಸಂದ ಗೌರವ "ಲೋಕಮತ ಸಂಸದೀಯ ಪ್ರಶಸ್ತಿ".
ರಾಜಕೀಯ ಬದುಕನ್ನು ಸಾಮಾಜಿಕ ನ್ಯಾಯ, ಅಭಿವೃದ್ಧಿಗೆ ಮೀಸಲಿರಿಸಿದ ಖರ್ಗೆಯವರು ಮಾದರಿಯಾಗಿ ನಿಲ್ಲುತ್ತಾರೆ.
On the birth anniversary of Late General #BipinRawat we remember him as the first Chief of Defence Staff of the Indian Armed Forces. He played a crucial role in transforming and modernizing the Indian Armed Forces, and his legacy will inspire future generations of soldiers.
ರಾಜಕೀಯ ಜೀವನದ ತಮ್ಮ ಸುದೀರ್ಘ ಸೇವೆಯನ್ನು ಪರಿಗಣಿಸಿ ಸಂಸತ್ತು ನೀಡಲಾಗುವ 'ಜೀವಮಾನ ಸಾಧನೆ' ಪ್ರಶಸ್ತಿಗೆ ಭಾಜನರಾಗಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಕರ್ನಾಟಕದ ಹೆಮ್ಮೆಯ ಪುತ್ರರೂ ಆಗಿರುವ ಶ್ರೀಯುತ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಮ್ಮ ಹಾರ್ದಿಕ ಅಭಿನಂದನೆಗಳು.
True leadership isn't about commanding others to follow, it's about inspiring them to come together towards a shared purpose. Let's strive to be leaders who uplift motivate and bring out the best in those around us.
#rashmiravikiran#leadership#inspiration#Malleshwaram#LEADER