Rashmika, a long name!
I get you don’t worry 🥲
Please call me Rush, I wouldn’t mind it at all!😄❤️
Catch my new video live on Youtube now!
https://t.co/HDH8V2dzdM
Good morning @iamRashmika
ನಿಮ್ಮ ಸನಿಹ ಯವಾಗಲೂ ಖುಷಿ ಇರಲಿ
ನೀವು ಯವಾಗಲೂ ನಮ್ಮ ಸನಿಹವಿರಿ
ನಿಮ್ಮ ಖುಷಿ ನಮ್ಮ ಖುಷಿಯನ್ನು ಹೆಚ್ಚಿಸುವ ಅತ್ಯಂತ ಸುಂದರ ಭಾವನೆ
ನನ್ನ ಖುಷಿ ಮತ್ತು ಸಂತೋಷ ಸದಾ ನನ್ನ ಜೊತೆ ಇರಲಿ
ಏಕೆಂದರೆ ನನ್ನ ಖುಷಿ ನೀವು
ನಾನು ಪ್ರತಿ ಬಾರಿ ನಗುವ ಕ್ಷಣ ನಿಮ್ಮ ನೆನಪು ಇರಲಿ
ಸದಾ ನಿಮ್ಮ ಜೊತೆ
#RashmikaMandanna