ತುರ್ತು ಪರಿಸ್ಥಿತಿಯಲ್ಲಿ ಸಂದರ್ಭದಲ್ಲಿ, ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನದಲ್ಲಿ, ಭೂಗತ ಪತ್ರಿಕೆ ಕಹಳೆಯ ಮುದ್ರಣದ ಸಾಹಸ ಕಾರ್ಯ ನಿರ್ವಹಣೆಯ ಮೂಲಕ ಸರ್ವಾಧಿಕಾರಿಗಳ ವಿರುದ್ಧ ಹೋರಾಡಿದವರು ಸಂಘದ ಸ್ವಯಂಸೇವಕರು
#RSSVijayadashami2022#ಆರೆಸ್ಸೆಸ್_ವಿಜಯದಶಮಿ2022#MlrRss2022
1000 ಭಜನಾ ತಂಡಗಳನ್ನು ಸೇರಿಸಿ, ಸಾಮಾಜಿಕ ಪರಿವರ್ತನೆಯ ಪ್ರಶಿಕ್ಷಣ ನೀಡಿ, 5,000 ಮಂದಿಯ ಶಿಸ್ತಿನ ಭವ್ಯ ಭಜನಾ ಸಂಭ್ರಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ಗತಿವಿಧಿ ಆದ ಗ್ರಾಮ ವಿಕಾಸ ಸಮಿತಿ
#RSSVijayadashami2022#ಆರೆಸ್ಸೆಸ್_ವಿಜಯದಶಮಿ2022#MlrRss2022
. ಡಾ ಜಿ ಜನ್ಮ ಶತಾಬ್ದಿ 1989,ರಾಷ್ಟ್ರ ಜಾಗರಣ ಅಭಿಯಾನ 2001 ಮೊದಲಾದ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಸ್ತಾರಕರನ್ನು ಹೊರಡಿಸಿ ಸಂಘ ಕಾರ್ಯಕ್ಕೆ ಶಕ್ತಿ ತುಂಬಿದ ಜಿಲ್ಲೆ ಮಂಗಳೂರು ವಿಭಾಗದ ಪುತ್ತೂರು
#RSSVijayadashami2022#ಆರೆಸ್ಸೆಸ್_ವಿಜಯದಶಮಿ2022#MlrRss2022
ಇಡೀ ದೇಶ ತನ್ನ ಜಹಗೀರು ಎಂದುಕೊಂಡು ಪ್ರಜಾಪ್ರಭುತ್ವಕ್ಕೆ ಸವಾಲೆಸೆದು ಸರ್ವಾಧಿಕಾರತ್ವ ಸ್ಥಾಪಿಸಿದವರಿಗೆ ಪ್ರತಿರೋಧ ಒಡ್ಡಿ ಚಳವಳಿ ರೂಪಿಸಿ ಭಾರತದಲ್ಲಿ ಪುನಃ ಪ್ರಜಾಪ್ರಭುತ್ವ ಸ್ಥಾಪಿಸಿದವರಲ್ಲಿ ಅಗ್ರಗಣ್ಯರು ಸಂಘದ ಸ್ವಯಂಸೇವಕರು.
#RSSVijayadashami2022#ಆರೆಸ್ಸೆಸ್_ವಿಜಯದಶಮಿ2022#MlrRss2022
ಕಾಲಕಾಲಕ್ಕೆ ಸಂಘದ ಅಗಾಧಶಕ್ತಿಯ ಪರಿಚಯ ಸಮಾಜಕ್ಕೆ ಆಯಿತು.
ತುರ್ತುಸ್ಥಿತಿಯ ವಿರುದ್ಧದ ಹೋರಾಟ,
ರಾಮಜನ್ಮಭೂಮಿ ಆಂದೋಲನ,
ಮೊನ್ಮೆ ಮೊನ್ನೆ ಬಂದ ಕೊರೋನ ಸಮಯದಲ್ಲಿ ಸ್ವಯಂಸೇವಕರ ಸಮಾಜಕಾರ್ಯ - ಸಂಘದ ಶಕ್ತಿಯ ಪರಿಚಯ ಮಾಡಿಕೊಟ್ಟವು
#RSSVijayadashami2022#ಆರೆಸ್ಸೆಸ್_ವಿಜಯದಶಮಿ2022#MlrRss2022
ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ಪುಣಚ ಶ್ರೀದೇವಿ ವಿದ್ಯಾಕೇಂದ್ರ,ಕಡಬ ಸರಸ್ವತಿ ವಿದ್ಯಾಕೇಂದ್ರ ನಟ್ಟಿಬೈಲು ಶ್ರೀರಾಮ ವಿದ್ಯಾಕೇಂದ್ರ ಹೀಗೆ ಹತ್ತು ಹಲವು ಸಂಘಪ್ರೇರಿತ ಶಿಕ್ಷಣ ಸಂಸ್ಥೆಗಳಿಂದ ಸಮಾಜ ಪರಿವರ್ತನೆ.
#RSSVijayadashami2022#ಆರೆಸ್ಸೆಸ್_ವಿಜಯದಶಮಿ2022#MlrRss2022
ಸಂಘಪರಿವಾರದ ನೇತೃತ್ವದಲ್ಲಿ 90 ರ ದಶಕದಲ್ಲಿ ನಡೆದ
ಅಯೋಧ್ಯಾ ಕರಸೇವಾ ಅಭಿಯಾನ ಅತ್ಯಂತ ಯಶಸ್ವಿ ಆಗಲು ಕಾರಣ ಮಂಗಳೂರು ವಿಭಾಗದ ಅನೇಕ ಗ್ರಾಮಗಳೂ ಕೂಡಾ. ಸಂಘದ ವಿಟ್ಲ ತಾಲೂಕಿನ
ಪುಟ್ಟ ಗ್ರಾಮವಾದ ಪುಣಚದಿಂದ ಹೊರಟ ಕರಸೇವಕರ ಸಂಖ್ಯೆ 31
#RSSVijayadashami2022#ಆರೆಸ್ಸೆಸ್_ವಿಜಯದಶಮಿ2022#MlrRss2022