ನನಗೆ ಜಾತಿ, ಧರ್ಮಕ್ಕಿಂತ ದೇಶವೇ ಮೊದಲು.
ದೇಶಕ್ಕಾಗಿ ಹಗಲಿರುಳು ದುಡಿಯುತ್ತಿರುವ ಮೋದಿಯ ಅಪ್ಪಟ ಭಕ್ತ,
#ಮೋದಿಜಿ ಮತ್ತು ನನ್ನ ಹುಟ್ಟಿದ ದಿನ ಸೆಪ್ಟೆಂಬರ್17😊.
#ಹಸು, ಹಸಿರು ನನ್ನ ಉಸಿರು.
ಎಳ್ಳು ಬೆಲ್ಲ ಸವಿಯುತ್ತಾ ಪ್ರೀತಿ ಹಂಚೋಣ,
ಹಳೆಯ ಕಹಿ ನೆನಪು ಮರೆತು ಹೊಸ ಬಾಳಿಗೆ ಕಾಲಿಡೋಣ.
ಸೂರ್ಯನ ಪಥ ಬದಲಾದಂತೆ, ನಿಮ್ಮ ಜೀವನದ ದಿಕ್ಕೇ ಬದಲಾಗಿ ಸುಖ-ಸಮೃದ್ಧಿ ಮನೆ ಮಾಡಲಿ. ☀️🌾
ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು!
#ಮಕರಸಂಕ್ರಾಂತಿ#Sankranti2026#Kannada#FestivalsOfIndia#Sankranti