ಇಂದು ಮುಖ್ಯಮಂತ್ರಿ @BSBommai ಅವರು ತುಮಕೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ, ಉಚಿತ ಪಠ್ಯಪುಸ್ತಕ ವಿತರಣೆ ಹಾಗೂ ಕಲಿಕಾ ಚೇತರಿಕೆ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮ��ತನಾಡಿ, ಮಕ್ಕಳೊಂದಿಗೆ ಸಂವಾದ ನಡೆಸಿದರು.
1/2
The most purest form of love , is the love from a dog … Loved the trailer of Charlie 777 !!! All the best to @rakshitshetty , @ParamvahStudios and the entire team ! Waiting to watch the film … #charlie777
ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ TCS WORLD 10K BENGALURU ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷ��ೆ ಇವರು..
ಬಹುಶಃ ಈ ದಿನ ಖುಷಿಯಾಗಿದ್ದಷ್ಟು ಅವರು ಯಾವತ್ತೂ ಆಗಿರಲಿಲ್ಲ ಅನಿಸುತ್ತೆ. ಅವರ ಮುಖದ ಚಹರೆಯಲ್ಲಿ ಗಮನಿಸಬಹುದು.
ತುಂಬಾ ಜನ ಸೆಲ್ಫಿಗಾಗಿ ಮುಗಿಬಿದ್ದರು ಹಲವರು ಅವರನ್ನು ಅಪ್ಪಿಕೊಂಡರು.
#TCSW10K
ಮಳೆಗಾಲ ಪ್ರಾರಂಭವಾಯಿತು. ಪ್ರತಿ ತಾಲ್ಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರಗಳಲ್ಲೂ ಅರಣ್ಯ ಇಲಾಖೆಯ ನರ್ಸರಿಗಳಿದ್ದು, ಅಲ್ಲಿ ಕೇವಲ ₹1 ಅಥವಾ ₹3 ಗೆ ಅತ್ಯುತ್ತಮವಾಗಿ ವೈವಿಧ್ಯಮಯವಾಗಿ ಸಸ್ಯಗಳು ಸಿಗುತ್ತವೆ. ಎಲ್ಲರೂ ತಮ್ಮ ಜಮೀನುಗಳು, ಊರಿನ ದೇವಾಲಯ, ಸ್ಮಶಾನ, ಶಾಲೆ, ಕಛೇರಿ ಆವರಣ ರಸ್ತೆಬದಿ ಹೀಗೆ ಎಲ್ಲಿ ಸಾಧ್ಯವೋ ಅಲ್ಲೆಲ್ಲಾ ಗಿಡ ಬೆಳೆಸಿ
ಒಬ್ಬರು ಸ್ಟಾರ್ actor who has his own fan base and after Appu he holds highest family audience fans @KicchaSudeep sir itself said few things about Appu fans 👍
Is this poll matters about the topic ??
ಒಂದೇ ದಿನ ಎರಡು ಅದ್ಭುತವಾದ ಟೀಸರ್ಗಳು!! ಪೆಪೆ ಮತ್ತು ಅಂದೊಂದಿತ್ತು ಕಾಲ .
ಪೆಪೆ - https://t.co/wyFMwbl6Cc
ಅಂದೊಂದಿತ್ತು ಕಾಲ - https://t.co/udpjab1m4q
@vinayrajkumar