ಕಡೆಗೂ @BMTC_BENGALURU ಬರೋವರೆಗೂ ಪಟ್ಟು ಹಿಡಿದಿದ್ದು ಕಡೆಗೂ ಎಂಡಿ ಅವರು ಬಂದು ಆ ನಿರ್ವಾಹಕನ ಕುಟುಂಬದ ಜೊತೆ ಕಡೆವರೆಗು ನಿಲ್ಲುವ ಬೇಡಿಕೆ ಹಾಗೂ ಬಿಎಂಟಿಸಿ ಜಾಹಿರಾತುಗಳಲ್ಲಿ ಕನ್ನಡ ಬಳಕೆ ಹಾಗು ಇನ್ನುಮುಂದೆ ಚಾಲಕ ನಿರ್ವಹಕರ ವಿರುದ್ದ ವಲಸಿಗರು ಸುಳ್ಳು ದೂರು ಕೊಟ್ಟಾಗ ಪರಿಶೀಲನೆ ಮಾಡಲು ಹಾಗೂ ಸಿಬ್ಬಂದಿಗೆ ರಕ್ಷಣೆ ಮಾಡಲು ಒಪ್ಪಿಸಿದೆವು.
ಜಾರ್ಖಂಡ್ ವ್ಯಕ್ತಿ ಮನಬಂದಂತೆ ಇರಿದ ನಿರ್ವಾಹಕನನ್ನು ಆಸ್ಪತ್ರೆಗೆ ಬಂದು ನೋಡಿದ್ದು ಆರಾಮಾಗಿ ಇದ್ದೇನೆ.
ಬಿಎಂಟಿಸಿ ನಿರ್ವಾಹಕನ ಸಹಾಯಕ್ಕೆ ನಾವು ಬಂದಿದ್ದೇವೆ.
@BMTC_BENGALURU ನಿಮ್ಮ ಸಹಾಯ ಆತನಿಗೆ ಇನ್ನು ಹೆಚ್ಚು ಸಿಗಲಿ
ಹಾಗೂ ಇನ್ನುಮುಂದೆ ಈ ರೀತಿ ಯಾವುದೇ ಕಾರಣಕ್ಕೂ ಡ್ರೈವರ್ ಹಾಗೂ ಕಂಡಕ್ಟರ್ ಗಳಿಗೆ ಸಮಸ್ಯೆಯಾಗದ ಹಾಗೆ ಕ್ರಮ ವಹಿಸಿ.
ರೈತರ ದಿನದಂದು ನಮ್ಮ #ಕಾಟೇರ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಮಂಡ್ಯದಲ್ಲಿ ನಡೆಯಲಿದೆ! ಈ ವಿಶೇಷ ದಿನದಂದೇ ನಮ್ಮ ಚಿತ್ರದ ರೈತರ ಹಾಡನ್ನು ಬಿಡುಗಡೆಗೊಳಿಸಲಿದ್ದೇವೆ! 😊
ಸ್ಥಳ: ಬಾಯ್ಸ್ ಕಾಲೇಜ್ ಗ್ರೌಂಡ್, ಮಂಡ್ಯ
ದಿನಾಂಕ ಮತ್ತು ಸಮಯ: 23 ಡಿಸೆಂಬರ್, ಸಂಜೆ 5ರಿಂದ
ಎಲ್ಲಾ ಪ್ರೀತಿಯ ಸೆಲೆಬ್ರಿಟಿಗಳಿಗೆ ನಲ್ಮೆಯ ಸ್ವಾಗತ ♥️🤗
#KaateraStormFromDec29th
ನಮ್ಮ ಪ್ರೀತಿಯ ಅಭಿ ಅಭಿನಯದ ಹಾಗೂ ಸೂರಿ ರವರ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಚಿತ್ರ ಇಂದು ನಿಮ್ಮ ಮುಂದೆ ಬಂದಿದೆ. ಅಂಬಿ ಅಪ್ಪಾಜಿ ಹಾಗೂ ಎಲ್ಲಾ ಕನ್ನಡಾಭಿಮಾನಿಗಳ ಪ್ರೀತಿ-ಆಶೀರ್ವಾದ ಸದಾ ಚಿತ್ರ ತಂಡವನ್ನು ಹರಸಲಿ ಎಂದು ಆಶಿಸುತ್ತೇನೆ.
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ನನ್ನ ನಲ್ಮೆಯ ಸೆಲೆಬ್ರಿಟಿಗಳು, ಸ್ನೇಹಿತರು, ಹಿತೈಷಿಗಳು ಹಾಗೂ ಬಂಧುಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು. ನನ್ನ ಕೋರಿಕೆಗೆ ಬೆಲೆಕೊಟ್ಟು ಸಹಕರಿಸಿದ ಅಭಿಮಾನಿ ವರ್ಗಕ್ಕೆ ನಾನು ಋಣಿಯಾಗಿದ್ದೇನೆ.ಎಲ್ಲರನ್ನೂ ನಿಯಂತ್ರಿಸಲು ಸಹಕರಿಸಿದ ಅಭಿಮಾನಿ ಸಂಘಗಳು ಹಾಗೂ ಪೊಲೀಸ್ ಸಿಬ್ಬಂದಿಗಳಿಗೂ ನನ್ನ ನಮನಗಳು.
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ ಹುಟ್ಟು ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು ಈ ವರ್ಷವೂ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ, ಡಿ ಬಾಸ್ ಅಭಿಮಾನಿಗಳು ಕಳೆದ ಬಾರಿಯಂತೆ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ನೀಡಲು ತಮ್ಮ ಕೈಲಾದ ಮಟ್ಟಿಗೆ ದವಸ-ಧಾನ್ಯಗಳನ್ನು ಡಿ ಬಾಸ್ ರವರಿಗೆ ತಲುಪಿಸಿದರು