Today morning, while traveling from KR Road towards Banashankari, I noticed two young kids (around 13–14 years old) riding a scooty on a public road without helmets. They also appeared to lack basic road sense, which is a serious safety concern for themselves and others..
Many Many congratulations to RCB namma dodda Simhagulu for an emphatic victory in Dharamshala tonight. You roared loud like the Lions of Bengaluru and roared into the IPL final as defending champions.
ಬ್ರಿಟಿಷರ ಸರ್ವಾಧಿಕಾರಿ ಸಾಮ್ರಾಜ್ಯದ ನಿಶಸ್ತ್ರೀಕರಣ ನೀತಿಯ ವಿರುದ್ಧ ಸಿಡಿದೆದ್ದ ಹಲಗಲಿಯ ಬೇಡರು ತಮ್ಮ ಅಸ್ಮಿತೆಗಾಗಿ ಕೆಚ್ಚೆದೆಯಿಂದ ಹೋರಾಟ ನಡೆಸಿ, ಹುತಾತ್ಮರಾದರು. ಹಲಗಲಿಯ ದಂಗೆ ಭಾರತದ ಇತಿಹಾಸದಲ್ಲಿ ಎಂದೂ ಮರೆಯಲಾಗದ ಘಟನೆ.
ಬ್ರಿಟಿಷರ ತುಪಾಕಿ, ಪಿರಂಗಿಗಳಿಗೆ ಎದೆಕೊಟ್ಟು ನಿಂತ ಸ್ವಾತಂತ್ರ್ಯ ಪ್ರೇಮಿಗಳ ಸತ್ಯಘಟನೆಯಾಧಾರಿತ "ಹಲಗಲಿ" ಚಿತ್ರದ ಟೀಸರನ್ನು ಸ್ವಾತಂತ್ರ್ಯ ದಿನದಂದೇ ವೀಕ್ಷಿಸಿದ್ದು ಹೆಚ್ಚು ಖುಷಿ ಕೊಟ್ಟಿತು.
ಚಿತ್ರದ ನಾಯಕನಟ ಡಾಲಿ ಧನಂಜಯ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಹಾರೈಕೆಗಳು. ನಮ್ಮ ಮಣ್ಣಿನ ಕತೆಯನ್ನು ಜನರೆದುರು ತರುವ ಈ ಪ್ರಯತ್ನವು ಯಶಸ್ಸು ಕಾಣಲಿ.
@Dhananjayaka
₹ 55,000 crore Mumbai-Nagpur Samruddhi Expressway turned into a river just 30 days after its opening.
No media will highlight this as it is not in Bengaluru
ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಬರಹಾಧಾರಿತ ಶಶಾಂಕ್ ನಿರ್ದೇಶನದ "ಡೇರ್ ಡೆವಿಲ್ ಮುಸ್ತಫಾ"ಸಿನಿಮಾಗೆ ತೆರಿಗೆ ವಿನಾಯ್ತಿ ನೀಡುವಂತೆ ಚಿತ್ರತಂಡದವರು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಮಾಡಿ ಮನವಿ ಮಾಡಿದರು.
ಚಿತ್ರಕಥಾ ಲೇಖಕ ಅನಂತ್, ನಿರ್ದೇಶಕ ಶಶಾಂಕ್ ಹಾಗೂ ಚಿಂತಕ ಪ್ರೊ.ನಟರಾಜ್ ಹುಳಿಯಾರ್ ಅವರು ತಂಡದಲ್ಲಿದ್ದರು.
ನಮ್ಮ ಮೆಟ್ರೋ ಹಿಂದೀ ಬೇಡ - ಚಳವಳಿ ನೆನಪಿದೆ ತಾನೇ? ಆಗೆಲ್ಲಾ ಬೆಂಗಳೂರಲ್ಲಿ ಹಿಂದೀ ಇದ್ದರೆ ಏನು ತಪ್ಪು ಎಂದು ಸಮರ್ಥಿಸಿಕೊಂಡ ಕನ್ನಡ ಕುಲಘಾತುಕರನ್ನು ನೆನಪು ಮಾಡಿಕೊಳ್ಳಿ..
ಅವರ ಎದುರಾಗಿ ಮತ ಚಲಾಯಿಸಿ
#ಕನ್ನಡ_ವಿರೋಧಿಗಳಿಗೆ_ಮತ_ಬೇಡ
ಸಂಕ್ರಾಂತಿಗೊಂದು ಕನ್ನಡ ಸಿನೇಮಾ #OrchestraMysuru
Finally ಮತ್ತೆ ಮತ್ತೆ prove ಆಗ್ತಿದೆ ವಿಶಾಲ ಹೃದಯದ ಕನ್ನಡಿಗರು #kannadigas ಒಂದೊಳ್ಳೆ ಕನ್ನಡ ಸಿನಿಮಾ ಬಿಟ್ಟು.. ಪರಭಾಷೆಯ ಸಿನಿಮಾನೇ ನೋಡೋದು ಅಂತ..