ಮಾನ್ಯ ಮುಖ್ಯಮಂತ್ರಿ @siddaramaiah ಅವರೇ ದೇಶದ ಸಂವಿಧಾನ ಪ್ರಜಾಪ್ರಭುತ್ವಕ್ಕೆ ಜಾತ್ಯತೀತ ಸಿದ್ಧಾಂತಕ್ಕೆ ವಿರುದ್ಧವಾಗಿ ಕಾರ್ಯಕ್ರಮವೊಂದನ್ನು ದೇಶದ್ರೋಹಿ ಸಂಘಟನೆಯೊಂದು ಕೊಲೆ ಗಡುಕ ಪುನೀತ್ ಕೆರೇಹಳ್ಳಿಯ ನೇತೃತ್ವ��ಲ್ಲಿ ಇಂದು ನಡೆಸುತ್ತಿದೆ. ಇಲ್ಲಿರುವುದು ಸಿದ್ದು ಸರಕಾರವೇ ಅಥವಾ ಯೋಗಿ ಸರಕಾರವೇ ಎಂಬ ಸಂಶಯ ಮೂಡುತ್ತಿದ್ದೆ.
#ಶಾಂತಿಯತೋಟ
ಈ ಹಿಂದೆ ಬಿಜೆಪ�� ಸರಕಾರದ ಆಡಳಿತದಿಂದ ಭಯಭೀತರಾಗಿ ಕಾಂಗ್ರೆಸ್ ಮತ ನೀಡಿ ಆಶೀರ್ವದಿಸಿ ಪಕ್ಷ ಅಧಿಕಾರಕ್ಕೆ ಬರಲು ಮುಸ್ಲಿಮರ ಪಾತ್ರ ದೊಡ್ಡದಿದೆ ಎಂದು ಹೇಳಿದ ಗ್ರಹ ಸಚಿವರಾದ@DrParameshwara ರವರೇ, ಇಂದು ವಿಶ್ವ ಹಿಂದೂ ಪರಿಷತ್ ಸದಸ್ಯ ರಘು ಎಂಬಾತ ಸಾರ್ವಜನಿಕವಾಗಿಯೇ ನಿಮ್ಮ ಇಲಾಖೆಯ ಮುಂದೆನೇ ಮುಸಲ್ಮಾನರ ಮೇಲೆ ಗುಂಡಾರಿಸಿ ಎಂದು ಕರೆ ನೀಡುತ್ತಿದ್ದಾನೆ. ಸಧ್ಯ ಶಾಂತಿಯುತವಾಗಿರುವ ಈ ರಾಜ್ಯದಲ್ಲಿ ಹಿಂಸೆ ಗೆ ಪ್ರಚೋದಿಸುತ್ತಿರುವ ಈ ಗೂಂಡನ ವಿರುಧ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ಧ್ವೇಷ ಭಾಷಣಕ್ಕೆ ತೆ��ೆ ಎಳೆಯಿರಿ.*
@CMofKarnataka
@DgpKarnataka
#StopTheHatSpeech
July 1, when the first Kannada newspaper 'Mangalore Samachara' was launched, is celebrated as Press Day in Karnataka. Happy Press Day to all media friends who are upholding the values of democracy.
#PressDay#PressDay#SDPI
ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ' ಪ್ರಾರಂಭವಾದ ಜುಲೈ 1 ನ್ನು ಕರ್ನಾಟಕದಲ್ಲಿ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಯುತ್ತಿರುವ ಸಮಸ್ತ ಮಾಧ್ಯಮ ಮಿತ್ರರಿಗೆ ಪತ್ರಿಕಾ ದಿನದ ಶುಭಾಶಯಗಳು.
#ಪತ್ರಿಕಾದಿನಾಚರಣೆ#Pressday#SDPI
May your days be
wonderful and healthy
Like you make it for
others I want to thank you
this Doctors Day You are an incarnation of God to others
#HappyNationalDoctorsDay
The Bajrang Dal leader of Sakaleshpura, Raghu, is not intimidated by the big threat. If he has any courage, strength and courage, let him show it. Business of Muslims in Karnataka continues as usual.
@BajrangDalOrg
ಸಕಲೇಶಪುರದ ಭಜರಂಗದಳದ ಮುಖಂಡ ರಘುವಿನ ಗೊಡ್ಡು ಬೆದರಿಕೆಗೆ ಬೆದರುವಲ್ಲ ಕರ್ನಾಟಕದ ಮುಸ್ಲಿಮರು ಈತನಿಗೆ ದಮ್ಮು, ತಾಕತ್ತು, ಗಂಡಸುತನ ಏನಾದರೂ ಇದ್ದರೆ ಇದ್ರೆ ಹೇಳಿದ್ದಂಗೆ ಮಾಡಿ ತೋರಿಸಲಿ. ಕರ್ನಾಟಕದಲ್ಲಿ ಮುಸ್ಲಿಮರ ವ್ಯಾಪಾರ ಎಂದಿನಂತೆ ನಡೆಯುತ್ತಲೇ ಇರುತ್ತೆ.
@BajrangDalOrg
ಮಾನ್ಯ @DrParameshwara ರವರೇ ಈ ವಯ್ಯನ ಹೇಳಿಕೆ Anti communal wing ವ್ಯಾಪ್ತಿಗೆ ಒಳ ಪಡುವುದಿಲ್ಲವೇ ಅಥವಾ ಕಾನೂನು ಕ್ರಮಕ್ಕಾಗಿ ಮುಸ್ಲಿಂ ಸಮುದಾಯ ಗುಂಡು ಹೊಡೆಸಿಕೊಳ್ಳುವ ವರೆಗೂ ಕಾಯಬೇಕಾ ಒಸಿ ವಿವರಿಸಿ...
#StopCommunalGundaisim
Uniform Civil Code Guillotines India’s Diversity
Prime Minister Narendra Modi’s push for Uniform Civil Code in Bhopal the other day is itself, a well-planned ‘instigation’ as part of the ‘vote bank politics’ to quote his own words, targeting the 2024 election. #UniformCivilCode
Not only should a rowdy sheet be opened for such communal criminals, if they are exiled from Karnataka itself, Kannadigas can live a healthy life
@DgpKarnataka#PuneethKerehalli#RawdiSheetar
Voice of the Exploited, Voice of the Oppressed Bheem Army chief Chandrasekhar Azad Ravan was shot dead in Uttar Pradesh.
The mentality of killing those who stand for the oppressed is really fatal for the future of India.
#DalitLivesMatter
ಶೋಷಿತಪರ ಧ್ವನಿ, ದಮನಿತರ ಧ್ವನಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ರಾವಣ್ ಅವರ ಮೇಲೆ ಉತ್ತರ ಪ್ರದೇಶದಲ್ಲಿ ಗುಂಡಿನ ದಾಳಿಯಾಗಿದೆ.
ಶೋಷಿತರಪರ ನಿಲ್ಲುವವರನ್ನು ಕೊಲ್ಲುವ ಮನಸ್ಥಿತಿಗಳು ನಿಜಕ್ಕೂ ಭವಿಷ್ಯದ ಭಾರತಕ್ಕೆ ಮಾರಕ.
#DalitLivesMatter
ತ್ಯಾಗ ಮತ್ತು ಬಲಿದಾನದ ಪ್ರತಿಕವಾದ ಈದುಲ್ ಅಝ್ಹಾ (ಬಕ್ರೀದ್) ಹಬ್ಬದ ಶುಭಾಶಯಗಳು
ಹಗೆ, ದ್ವೇಷ, ಅಹಂ, ವೈರಾಗ್ಯ, ಶತ್ರುತ್ವವಿಲ್ಲದೇ ಬಾಳಬೇಕೆಂಬ ಸಂದೇಶವನ್ನು ಸಾರುವ, ಇಬ್ರಾಹಿಂ (ಅ. ಸ) ಹಾಗೂ ಅವರ ಪುತ್ರ ಇಸ್ಮಾಯಿಲ್ (ಅ. ಸ) ರವರ ದೇವನಿಷ್ಠೆ ಹಾಗೂ ತ್ಯಾಗೋಜ್ವಲ ಜೀವನದ ಸ್ಮರಣೆಯಾಗಿ ದೇವ ನಿಷ್ಠೆಗಾಗಿ ತನಗೆ ಅತ್ಯಂತ ಪ್ರೀತಿಯ ಯಾವುದೇ ವಸ್ತುವನ್ನಾದರೂ ತ್ಯಾಗ ಮಾಡಲು ಸತ್ಯ ವಿಶ್ವಾಸಿ ಸಿದ್ಧನಿರಬೇಕೆಂಬುದೇ ಈ ಹಬ್ಬದ ಸಂದೇಶ
ಸೃಷ್ಟಿಕರ್ತನು ನಿಮಗೆ ಆಯುರಾರೋಗ್ಯ ಹಾಗೂ ದೀರ್ಘ ಆಯುಷ್ಯ ಕರುಣಿಸಲಿ ನಿಮ್ಮ ಮತ್ತು ನಿಮ್ಮವರ ಎಲ್ಲಾ ಹಲಾಲಾದ ಕನಸುಗಳನ್ನು ನೆರವೇರಿಸಲಿ
Eid al-Azha is a festival of sacrifice and sacrifice
The message of this festival is the devotion to God and the sacrificial life of Ibrahim (AS) and his son Ismail (AS), who preached to live without enmity, hatred, ego, avarice, enmity and the commitment of a true believer who sacrifices anything dear to him for God's loyalty.
#EidAdhaMubarak
ತ್ಯಾಗ ಮತ್ತು ಬಲಿದಾನದ ಈದುಲ್ ಅಝ್ಹಾ ಹಬ್ಬ
ಹಗೆ,ದ್ವೇಷ,ಅಹಂ,ವೈರಾಗ್ಯ, ಶತ್ರುತ್ವವಿಲ್ಲದೇ ಬಾಳಬೇಕೆಂದು ಸಾರುವ ಇಬ್ರಾಹಿಂ (ಅ.ಸ) ಹಾಗೂ ಅವರ ಪುತ್ರ ಇಸ್ಮಾಯಿಲ್(ಅ.ಸ) ರವರ ದೇವನಿಷ್ಠೆ ಹಾಗೂ ತ್ಯಾಗೋಜ್ವಲ ಜೀವನ ಹಾಗು ದೇವ ನಿಷ್ಠೆಗಾಗಿ ತನಗೆ ಅತ್ಯಂತ ಪ್ರೀತಿಯ ಯಾವುದನ್ನೂ ತ್ಯಾಗ ಮಾಡವ ಸತ್ಯ ವಿಶ್ವಾಸಿಯ ಬದ್ದತೆಯೇ ಈ ಹಬ್ಬದ ಸಂದೇಶ
#EidAdhaMubarak
"Wishing you an early Eid ul Adha filled with countless blessings, joy, and prosperity. May this festive occasion bring you closer to your loved ones and strengthen the bonds of love and togetherness.”
#EidUlAdha2023#eiduladhamubarak
*No one should forget that I am against the rulers. Earlier there was BJP, I opposed it. Now I am against Congress too. Because we need good governance. True, my friends from earlier see me as an enemy. When you oppose BJP, you become friends. This life is not personal.*
*ನಾನ�� ಆಡಳಿತಗಾರರ ವಿರೋಧಿ ಎನ್ನುವುದನ್ನು ಯಾರೂ ಮರೆಯಬಾರದು.ಈ ಹಿಂದೆ ಬಿಜೆಪಿ ಇತ್ತು,ವಿರೋಧಿಸಿದೆ.ಈಗ ಕಾಂಗ್ರೆಸ್, ಅದನ್ನೂ ವಿರೋಧಿಸುತ್ತೇನೆ.ಏಕೆಂದರೆ ನಮಗೆ ಉತ್ತಮವಾದ ಆಡಳಿತ ಬೇಕು.ನಿಜ,ಈ ಹಿಂದಿನ ನನ್ನ ಸ್ನೇಹಿತರು ನನ್ನನ್ನು ವೈರಿಯಂತೆ ಕಾಣಬಹುದು.ಬಿಜೆಪಿಯನ್ನು ವಿರೋಧಿಸಿದಾಗ ಸ್ನೇಹಿತರಾದವರು ನೀವ���.ಈ ಬದುಕು ವೈಯುಕ್ತಿವಲ್ಲ.*