Action King ARJUN SARJA & MEENA starrer @arrahman's #RAMA (1995) soundtrack released but movie shelved.
Debut director #Ramshetty Producer #VNatarajan associate producer #BSDwarakish Lyrics Kalyan Rarest & finest soundtrack Kannada. Later released as Rhythm with different tracks
ಶ್ರೀ ಅಜಯ್ ದೇವಗನ್, ಅಮಿತ್ ಶರ್ಮಾ, @BoneyKapoor@arrahman ಮತ್ತೂ ಇತರರು. ಭಾರತೀಯರ ಕೀರ್ತಿಪತಾಕೆ ಫಿಲ್ಮ್ #Maidaan ಕನ್ನಡ ಭಾಷೆಯಲ್ಲೂ ರಿಲೀಸ್ ಮಾಡಬೇಕಾಗಿ ವಿನಂತಿ. ಎಲ್ಲ ದಕ್ಷಿಣ ಭಾರತದ ಭಾಷೆಗಳಲ್ಲೂ ಬರುತ್ತೆ ಆದರೆ #Kannada ಯಾಕಿಲ್ಲ?
ಕನ್ನಡ ಭಾಷೆಯಲ್ಲಿ ನೋಡಲು ತುಂಬಾ ಆಸೆ. ದಯವಿಟ್ಟು ಡಬ್ ಮಾಡಿ ರಿಲೀಸ್ ಮಾಡಿ #RAMA (1995)
ಮಾನ್ಯ @BoneyKapoor ಸರ್ @ajaydevgn ಸರ್ @iAmitRSharma
ಕರ್ನಾಟಕ ಮತ್ತೂ ಕನ್ನಡ ಪ್ರೇಕ್ಷಕರು ಎಂದಿಗೂ ಒಳ್ಳೆಯ ಮೂವಿ/ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೊದಲಿಗರು. ನಾವು ಸ್ಪೋರ್ಟ್ಸ್ ಆಧಾರಿತ ಫಿಲ್ಮ್ #Maidaan ಕನ್ನಡ ಭಾಷೆಯಲ್ಲಿ ನೋಡಲು ತುಂಬಾ ಕಾತುರದಿಂದ ಕಾಯುತ್ತಿದ್ದೇವೆ @arrahman' #MaidaanInKannada
ಎಲ್ಲಾ ಭಾಷೆ ತಮ್ಮ ನಾಡು/ರಾಷ್ಟ್ರದಲ್ಲಿ ಇಷ್ಟ ಮತ್ತು ಗೌರವಾನ್ವಿತ. ನಮ್ಮ ಕರ್ನಾಟಕ ನಾಡು-ರಾಷ್ಟ್ರದಲ್ಲಿ ಕನ್ನಡ ತಾಯಿ ಎಧೆ ಭಾಷೆ ತುಂಬಾ ಪ್ರೇಮ. ದಯವಿಟ್ಟು ಬೇರೆ ಯಾವುದೇ ಕಾರಣಕ್ಕೂ ಪರಭಾಷೆ ಮೂವೀ/ಮಾತಾಡೋದು ಬೇಡ. ನಾವೂ ಹಾಗೆ ಮಾಡಲ್ಲ
ಕುತೂಹಲ ಕೆರಳಿಸಿದ ಕಲಾವಿದ @ajaydevgn ಅವರ #Maidaan ನಮ್ಮ ಭಾಷೆಯಲ್ಲಿ ಬರಲಿ #MaidaanInKannada
ಭಾಷೆ ತಮ್ಮ ನಾಡು/ರಾಷ್ಟ್ರದಲ್ಲಿ ಇಷ್ಟ ಮತ್ತು ಗೌರವಾನ್ವಿತ. ನಮ್ಮ ಕರ್ನಾಟಕ ನಾಡು-ರಾಷ್ಟ್ರದಲ್ಲಿ ಕನ್ನಡ ತಾಯಿ ಎಧೆ ಭಾಷೆ ತುಂಬಾ ಪ್ರೇಮ. ದಯವಿಟ್ಟು ಬೇರೆ ಯಾವುದೇ ಕಾರಣಕ್ಕೂ ಪರಭಾಷೆ ಮೂವೀ/ಮಾತಾಡೋದು ಬೇಡ. ನಾವೂ ಹಾಗೆ ಮಾಡಲ್ಲ