@SimpleEnergyEV Dear Simple one team, if you post pone the delivery dates no body keeps trust anymore. In that case i know that more than 80% orders will cancel by customers including me. Because you already failed your own commitment multiple times . ???
ಸಂಪೂರ್ಣವಾಗಿ ಓದಿ ಸಲಹೆ ನೀಡಿ. ನಿಮ್ಮ ಸಮಂಜಸವಾದ ಸಲಹೆ ಶೇರ್ ಮಾಡುತ್ತೇನೆ ಮತ್ತು ಅತ್ಯುತ್ತಮ ವಿಚಾರ ಇದ್ದರೆ ನಿಮ್ಮನ್ನು ವೈಯುಕ್ತಿಕವಾಗಿ ಬೇಟಿಮಾಡುತ್ತೇನೆ.
Please read completely and give your suggestions, I will share your excellent suggestion and if required will meet you in person.
@nimmaupendra ಪ್ರಜ್ಞಾವಂತ, ವಿಚಾರವಂತ & ಬುದ್ದಿವಂತ. ಯಾವ ವ್ಯಕ್ತಿ ಈ ಮೂರು ಗುಣಗಳನ್ನು ಮೈಗೂಡಿಸಿಕೊಂಡು ಬದುಕುತ್ತಾನೋ ಅವನೇ, ಒಂದು ವಿಷಯವನ್ನು ಸ್ವತಃ ವಿಶ್ಲೇಷಿಸಿ & ಯಾವುದು ಸರಿ, ಯಾವುದು ತಪ್ಪೆಂದು ವಿವೇಚಿಸಿ ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿರ್ಧಾರವನ್ನು ತೆಗೆದುಕೊಳ್ಳುವ ಅಪ್ಪಟ ಸ್ವಾಭಿಮಾನಿ.
✍🏻ಸನತ್✍🏻
@nimmaupendra

ಯಾವ ವ್ಯಕ್ತಿ ಹೊರಗಿನ ಜಗತ್ತಿನ ಘಟನೆಗಳಿಂದ, ವ್ಯಕ್ತಿಗಳಿಂದ, ಮಾಧ್ಯಮಗಳಿಂದ, ಪ್ರಭಾವಿತನಾಗದೇ ಆ ವಿಷಯಗಳ ಬಗ್ಗೆ ತನ್ನದೇ ತಿಳುವಳಿಕೆಯಿಂದ ವಿಶ್ಲೇಶಿಸಿ,ವಿಚಾರವಂತನಾಗಿ, ಇಡೀ ಪ್ರಪಂಚವೇ ತಪ್ಪು ದಾರಿಯಲ್ಲಿ ನಡೆಯುತ್ತಿದ್ದರೂ ವಿಚಲಿತನಾಗದೇ ತನಗೆ ಸರಿ ಅನಿಸಿದ್ದನ್ನು ಧೈರ್ಯವಾಗಿ ಮಾಡುತ್ತಾನೋ ಅವನೇ —————— ? ( ಯಾರು ಹೇಳಿ ) #prajaakeeya