@rohanre09216615@YoshCoorg@RR_for_LIFE But TNPL ain't the first state league as u said.....it's a copy of KPL....
The second point agreed, as it didn't retain the traction...
ಲೋ ಮಿಂ,,,,, ಮಗನೆ
ನಾನು ಹೇಳಿದ್ದು ರಮೇಶ್ವರಂ ಅಂತ ಹೆಸರಿಟ್ಟುಕೊಂಡಿದ್ದಕಲ್ಲ ಅಲ್ಲಿ ದೇವರ ಮೂರ್ತಿ ಇಟ್ಟು ದೇವಸ್ಥಾನದ ಸೆಟ್ ಅಪ್ ಮಾಡ್ಕೊಂಡು busyness ಮಾಡ್ತಿರೋದು ಯಾಕೆ ಅಂತ
ಇದನ್ನ ಮೊದಲು ಸನಾತನಿಗಳು ಪ್ರಶ್ನೆ ಮಾಡ್ವೇಕು ಕಣೋ ಮೊದಲು
ನಾಳೆ ಯಾವನೋ ಇನ್ನೊಬ್ಬ ರಾಯರ ಬೃಂದಾವನ ರೀತಿ ಎಲ್ಲಾ setup ಮಾಡಿ ಮಿಲ್ಟ್ರಿ ಹೋಟೆಲ್ ಮಾಡಿದ್ರೆ ಮಾಡ್ಲಿ ಬಿಡು ಏನೂ ತಪ್ಪು ಅಂತ ಹೇಳ್ತೀರಾ
ಸ್ವಲ್ಪ ಸ್ವಂತ ಬುದ್ದಿ ಬಳಸಿ ಅನ್ ಪಡ್ ಗಳ