Missed the latest launches in Copilot last month?
Explore new capabilities across Copilot Chat, Word, Excel, PowerPoint, Outlook, agents, and more that are rolling out, including general availability of Copilot Cowork.
Get up to speed here: https://t.co/qHs95UHrkT
ಸತ್ತ ಮೇಲೆ ಹೆಣ ಸಾಗಿಸೋಕಾ ಅಂಬ್ಯುಲೆನ್ಸ್ ಇರೋದು?
ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ಕಾಲ್ತುಳಿತ ಆಗಿ ಜನ ಸಾಯ್ತಾ ಇದ್ದರೂ ಒಂದು ಅಂಬ್ಯುಲೆನ್ಸ್ ಬರಲಿಲ್ಲ, ಒಬ್ಬರನ್ನೂ ಆಸ್ಪತ್ರೆಗೆ ಕರಕೊಂಡು ಹೋಗ್ಲಿಲ್ಲ, ಒಬ್ಬರನ್ನೂ ಬದುಕಿಸಲಿಲ್ಲ.
ಅವತ್ತು ಸರ್ಕಾರ ಸರಿಯಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದರೆ, ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದರೆ 11 ಜನ ಅಮಾಯಕ ಯುವಕರು ಸಾಯುವ ಪರಿಸ್ಥಿತಿ ಬರುತ್ತಿರಲಿಲ್ಲ. ಇವತ್ತು ಆ ಹೆತ್ತವರು ದಿನನಿತ್ಯ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ಬರುತ್ತಿರಲಿಲ್ಲಿ.
ಇದಕ್ಕೆಲ್ಲಾ ಯಾರು ಹೊಣೆ? ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಸಿಎಂ @siddaramaiah ಹಾಗೂ ಡಿಸಿಎಂ @DKShivakumar ಅವರೇ ನೇರ ಹೊಣೆ.
#BJPSadasyata2024
Our Party has faced immense hardships since its foundation, but our Karyakartas persevered to bring it to its grand stature today, says PM Modi
via NaMo App
ನಮ್ಮ ಯಲಹಂಕದ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯಲ್ಲಿ ಯಲಹಂಕ ಪೊಲೀಸ್ ಠಾಣೆ ಇಂದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯವರೆಗೂ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆಯ ಮೊದಲ ಸೆಗ್ಮೆಂಟ್ ಅನ್ನು ಉದ್ಘಾಟಿಸಲಾಯಿತು...
#Yelahanka#SRVishwanath
ಮಜಾವಾದಿ @siddaramaiah ಅವರ ಮೇಲೆ ವರುಣಾ ಕ್ಷೇತ್ರದ ಮತದಾರರ ಸಿಟ್ಟು ಎಷ್ಟಿದೆ ಎಂದರೆ, ಪುತ್ರ @Dr_Yathindra_S ಅವರನ್ನೇ ಮುದ್ದಬೀರನಹುಂಡಿ ಗ್ರಾಮಸ್ಥರು ಘೇರಾವ್ ಹಾಕಿ ತಳ್ಳಾಡಿದ್ದಾರೆ.
ಗ್ರಾಮಸ್ಥರ ಆಕ್ರೋಶಕ್ಕೆ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಕೇವಲ ಕಿವಿ ಮೇಲೆ ಹೂ ಇಡುವ ಕೆಲಸವನ್ನೇ ಮಾಡುತ್ತಾ ಬಂದ ಅಪ್ಪ-ಮಗನಿಗೆ ಜನರು ಜಾಗೃತರಾಗಿ ಬಿಸಿ ಮುಟ್ಟಿಸಿದ್ದಾರೆ.
ರಾಜ್ಯದ ಜನರ ತಾಳ್ಮೆಯ ಕಟ್ಟೆ ಒಡೆದಿದೆ. ಕಾಂಗ್ರೆಸ್ ಶಾಸಕರು, ಸಚಿವರು ಜನರ ಎದುರು ಹೋದರೆ ತಕ್ಕ ಮಂಗಳಾರತಿ ಆಗುವುದು ಉಚಿತ ಖಚಿತ ನಿಶ್ಚಿತ!
@INCKarnataka ದ #ಸ್ಲೀಪಿಂಗ್_ಸರ್ಕಾರಕ್ಕೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕು. ಖಾಲಿ ಬಕೆಟ್ ಅಲ್ಲಾಡಿಸುವುದನ್ನು ಇನ್ನಾದರೂ ಬಿಡಿ!
#SleepingSarkara
@INCKarnataka (@DKShivakumar ಅವರ ಗಮನಕ್ಕೆ,ಎತ್ತಿನಹೊಳೆ ಯೋಜನೆಯಲ್ಲಿ 19(1) ನೋಟೀಸ್ ಅನ್ನು ಚಿಕ್ಕನಾಯಕನಹಳ್ಳಿ ರೈತರಿಗೆ ಕೊಟ್ಟು 12 ತಿಂಗಳು ಕಳೆಯಿತು. ಇನ್ನೂ ಅವಾರ್ಡ್ ನೋಟಿಸ್ ಕೊಡಲು ಸಾಧ್ಯವಾಗಿಲ್ಲ. ಕೇಳಿದರೆ ಸರ್ಕಾರ ಹಣ ಕೊಟ್ಟಿಲ್ಲ ಅಂತಾರೆ. ರೈತರು ಈ ಸರ್ಕಾರದಲ್ಲಿ ಹಣವಿಲ್ಲ ಈ ಸರ್ಕಾರದ ಕೈಯಲ್ಲಿ ಈ ಯೋಜನೆ ಪೂರ್ಣ ಗೊಳಿಸಲು ಆಗಲ್ಲ ಅಂತಾರೆ ಹೌದೇ
@INCKarnataka ಕಾಂಗ್ರಸ್ ಸರ್ಕಾರ #ಎತ್ತಿನಹೊಳೆ ಕಾಮಗಾರಿಯನ್ನು ಪೂರ್ಣಿಗೊಳಿಸಿದ್ದಾರೆ ಹಲವಾರು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಬಹುದಿತ್ತು. ಕಾಂಗ್ರೇಸ್ ಸರ್ಕಾರ ಸಪೂರ್ಣ ವಿಫಲ ವಾಗಿದೆ. ನಮ್ಮ @DKShivakumar ಅವರು 100 ದಿನಗಳಲ್ಲಿ ನೀರು ಹರಿಸುವ ಗಡುವು ಮುಗಿದು ಬಹಳ ದಿನಗಲಾಯಿತು.
I thank the @BJP4India leadership and bow to the crores of selfless Party Karyakartas for their constant faith in me. I look forward to serving my sisters and brothers of Kashi for the third time.
In 2014, I went to Kashi with a commitment to fulfil people’s dreams and empower the poorest of the poor. Over the last ten years, we have made significant progress across various sectors and worked towards a better Kashi. These efforts will continue with even greater vigour.
I would also like to convey a special gratitude to the people of Kashi for their blessings, which I cherish greatly.
ಪ್ರಧಾನಮಂತ್ರಿ ಶ್ರೀ @narendramodi ಅವರ 10 ವರ್ಷಗಳ ಸಾಧನೆ ಕುರಿತಾದ “ನಮೋ ಭಾರತ್” ಚಲನಚಿತ್ರ ನಾಳೆ ಬಿಡುಗಡೆಯಾಗುತ್ತಿದ್ದು, ಚಿತ್ರ ಯಶಸ್ವಿಯಾಗಿ 100 ದಿನ ಪೂರೈಸಲಿ ಎಂದು ಶುಭ ಹಾರೈಸುತ್ತೇವೆ.
#NamoBharath
"ಮೋದಿಯವರ ಅಭಿವೃದ್ಧಿ ಕಾರ್ಯ, ಶ್ರೀರಾಮನ ಜೈಕಾರ, ಕೇಸರಿಯ ವಿಸ್ತಾರ ಕಾಂಗ್ರೆಸ್ಸಿಗರನ್ನು ಕಂಗೆಡಿಸಿದೆ, ಅಖಾಡಕ್ಕೆ ಬರುವ ಮುನ್ನವೇ
ಸೋಲೊಪ್ಪಿಕೊಳ್ಳುವಂತೆ ಮಾಡಿದೆ".
ಓಟಿಗಾಗಿ ನೋಟು ಎನ್ನುತ್ತಿದ್ದ
ಕಾಂಗ್ರೆಸ್ಸಿಗರು ಕಳೆದ ಚುನಾವಣೆಯಲ್ಲಿ
ಓಟಿಗಾಗಿ ಬಿಟ್ಟಿ ಗ್ಯಾರಂಟಿ ಎಂದರು,
ಇದೀಗ ಓಟು ಕೊಡದಿದ್ದರೆ ಗ್ಯಾರಂಟಿ ನಿಲ್ಲಿಸುವ ಏಟು ಕೊಡುವುದಾಗಿ ಮತದಾರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ, ಏಟಿಗೆ ಎದಿರೇಟು ಕೊಡುವ ತಾಕತ್ತು ನಮ್ಮ ಮತದಾರರಿಗಿದೆ.
ಪ್ರಬುದ್ಧತೆಗೆ ಹೆಸರಾದ ನಮ್ಮ ಕರ್ನಾಟಕದ ಮತದಾರರನ್ನುಆಮಿಷಗಳಿಗೆ ಬಲಿಯಾಗುವ ದುರ್ಬಲ ಮನಸ್ಸಿನವರು ಎಂದು ಭಾವಿಸಿರುವ ಕಾಂಗ್ರೆಸ್ ತಮ್ಮ ಶಾಸಕರೊಬ್ಬರ ಮೂಲಕ ಮತದಾರರನ್ನು ಬಿಕ್ಷುಕರಂತೆ ಬೆದರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಮಾನಿಸುವ ಹೇಳಿಕೆ ಕೊಡಿಸಿರುವುದು ಅಕ್ಷಮ್ಯ ಅಪರಾಧ.
ಈ ಕೂಡಲೇ ಕಾಂಗ್ರೆಸ್ ಜನರ ಬಳಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುವೆ.
‘ಯಾರದೋ ದುಡ್ಡು ಯಲ್ಲಮನ ಜಾತ್ರೆ’ಯ ರೀತಿ ಜನರ ತೆರಿಗೆಯಿಂದ ರಾಜ್ಯದ ಬೊಕ್ಕಸ ಸೇರುವ ಹಣವನ್ನು ಬಿಟ್ಟಿ ಭಾಗ್ಯದ ಹೆಸರಿನ ಯೋಜನೆಗಳಿಗೆ ಸರ್ಕಾರ ಬಳಸಿಕೊಂಡರೂ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗದೇ ಪರದಾಡುತ್ತಿದೆ.
ಈ ನಡುವೆ ಫಲಾನುಭವಿ ಜನರನ್ನು
ಹಂಗಿಸಿ ಬೆದರಿಸಿ ಕರ್ನಾಟಕದ ಮಾನ ಕಳೆಯುತ್ತಿದೆ.