Happiest Birthday To Our Cutest Little Rockstar Ranvit Babyyy 😍🎂🎉🎈
And You Turn 1 Today!😍💃
Wishing You Loads And Loads Of Happiness And Good Health!!! God Bless!Love You😘❤
#HappyBirthdayRanvitShetty
ನಿತ್ಯೋತ್ಸವ ಗೀತೆಯಿರದ ಕನ್ನಡ ಕಾರ್ಯಕ್ರಮಗಳೇ ವಿರಳವೇನೋ.. ಈ ಸುಂದರ ಗೀತೆಯನ್ನು ನಾಡಿಗೆ ಕೊಡುಗೆ ನೀಡಿದ್ದ ಕನ್ನಡ ನವ್ಯ ಕಾವ್ಯದ ಮಹಾಚೇತನ ನಿಸಾರ್ ಅಹಮದ್ ನಮ್ಮನ್ನಗಲಿದ್ದಾರೆ.. ಈ ಅಗಲಿಕೆಗೆ ಕಂಬನಿ ಮಿಡಿಯುತ್ತಾ.. #NisarAhmed RIP
https://t.co/89f2NgSRri
Script to Screen of Sa. Hi. Pra. Shaale, Kasaragodu Kannada movie directed by @shetty_rishab and produced under @rishabsfilms .Watch this video to know the magic of how a script turns into a scene on screen.
#SHPSK@NoodiSwami
@shetty_rishab rishab Anna today I saw you in Lucia I was just shocked then you did little side roles in movies today you're a best actor creative director, we are always with you
'Mouna',a short film by Bharath MC releases on 27th April 2020 on Rishab Shetty Films Youtube Channel. Please watch and support.
Watch the teaser here : https://t.co/0NYgPHYWK8
Divo Tessarakt Experiential Crosscut Films Rishab Shetty Films BookMyLens
MOUNA
Between right and wrong is a place, unknown, ever changing, uncomfortably silent where true intentions hide. Somewhere there lies the story of 'Mouna'.
Watch this nuanced short film by Bharath MC and let us know your thoughts in the comments.
Link: https://t.co/osFntGDpIU
'ಗಂಧದ ಗುಡಿ'ಯ 'ಬಂಗಾರದ ಮನುಷ್ಯ' 'ಕಸ್ತೂರಿ ನಿವಾಸ'ದ 'ಬಡವರ ಬಂಧು' ಅಭಿಮಾನಿಗಳ 'ಭಕ್ತ ಚೇತ' ನಟಸಾರ್ವಭೌಮ, ಮುಂದಿನ ನಿಮ್ಮ ಜನ್ಮ ಬರೆದಿಟ್ಟನಂತೆ ಬ್ರಹ್ಮ, ಇಲ್ಲಿಯೇ ಇಲ್ಲಿಯೇ... ನೀವು ಎಂದಿಗೂ ನಮ್ಮ ಮನದಲ್ಲಿಯೇ..!
ರಿಶಭ್ ಶೆಟ್ಟಿ ಅವರ ಸಿನೆಮಾ ಬೆಲ್ ಬಾಟಮ್ ವೀಕ್ಷಿಸಿದ ಪವರ್ಸ್ಟಾರ್, ಸಿನೆಮಾ ಬಗ್ಗೆ ಆಡಿದ ಪವರ್ಫುಲ್ ಮಾತುಗಳು ಇವು! @shetty_rishab
ಬೆಲ್ ಬಾಟಂ | ಇಂದು ರಾತ್ರಿ 7.30
#BellBottom#ColorsKannada
Here we go! The teaser of 'Mouna', a short film, based on an unfortunate true incident, now showing on Rishab Shetty Films.
'It says more than it shows'
Watch now...
https://t.co/0NYgPHYWK8
Mouna, a short film by Bharath MC, explores the crumbling relationship between a mother and son after she gets to know about a crime he is involved in.
ಇಂದು ವರನಟ ಡಾ|| ರಾಜಕುಮಾರ್ ಅವರ ಪುಣ್ಯಸರಣೆ. ಅಣ್ಣಾವ್ರು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾದರೂ ಕನ್ನಡಿಗರ ಮನದಲ್ಲಿ ಎಂದಿಗೂ ಅಜರಾಮರ. ಕಸ್ತೂರಿ ಕನ್ನಡ ಅವರ ಬಾಯಲ್ಲಿ ಕೇಳೋದೇ ಒಂದು ಚೆಂದ.
ನಿಮ್ಮ ದಾಸ ದರ್ಶನ್
@shetty_rishab#ಸರ್ಕಾರಿಹಿ.ಪ್ರಾ.ಶಾಲೆ ಚಿತ್ರ ನೋಡಿ ಬಹಳ ಖುಷಿ ಆಯಿತು. ಜೊತೆಗೆ, ಕನ್ನಡ ಭಾಷೆಯ ಪರಿಸ್ಥಿತಿ ನೋಡಿ ಬೇಸರವು ಇದೆ. ಈ ವಿಷಯದ ಬಗ್ಗೆ ಚಿತ್ರೀಕರಿಸುವುದಕ್ಕೆ ನಿಮಗೆ ಹಾಗು ನಿಮ್ಮ ತಂಡಕ್ಕೆ ಧನ್ಯವಾದಗಳು ಮತ್ತು ಅಭಿನಂದನೆಗಳು. ಬಹಳ ತಿಂಗಳ ನಂತರ ಒಂದು ಒಳ್ಳೆಯ ಚಿತ್ರ ನೋಡಿದೆ. ಹಾಡುಗಳು ಬೇರೇ ಲೋಕಕ್ಕೆ ಕರೆದೊಯ್ದಿತು. 🎶🤗