ಪುಲಿಕೇಶಿ ನಮ್ಮವರೇ ಶಿವಾಜಿ ಮಹಾರಾಜರು ಕೂಡ ನಮ್ಮವರೇ, ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ತಮಗೆ ಇಷ್ಟ ಬಂದಹಾಗೆ ಇತಿಹಾಸ ಹೇಳುತ್ತಿದ್ದಾರೆ.
ಹಡಗು ಪುಲಿಕೇಶಿ ಮಹಾರಾಜರ ಬಳಿ ಇದ್ದವು ಆದರೆ ಯುದ್ಧಕ್ಕೆ ಬಳಸಿದರು ಎನ್ನುವುದು ತರ್ಕಕ್ಕೆ ನಿಲುಕದ ವಿಷಯ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪುಲಿಕೇಶಿ ಎಂದು ಬರೆದು ತಮ್ಮ ಪರೀಕ್ಷಾ ಫಲಿತಾಂಶ ಹಾಳು ಮಾಡಿಕೊಳ್ಳಬೇಡಿ.
ಭಾರತಿಯ ನೌಕಾಪಡೆಯ ಜನಕ ಛತ್ರಪತಿ ಶಿವಾಜಿ ಮಹಾರಾಜ.
ಭಾರತೀಯ ನೌಕಾಪಡೆಯನ್ನು ಬ್ರಿಟಿಷರು ಆರಂಭಿಸಿದ್ದರೂ ಇದರ ಪಿತಾಮಹ ಸ್ಥಾನ ಛತ್ರಪತಿ ಶಿವಾಜಿ ಮಹಾರಾಜಗೆ ಸಲ್ಲುತ್ತದೆ. 17ನೇ ಶತಮಾನದಲ್ಲಿ ಮೊದಲಬಾರಿ ಜಲಮಾರ್ಗಗಳ ಮೂಲಕವು ಶತ್ರುಗಳು ದಾಳಿ ಮಾಡಬಹುದೆಂದು ಗ್ರಹಿಸಿದ್ದು ಶಿವಾಜಿ ಮಹಾರಾಜರು
ಸಮುದ್ರ ಗಡಿಯು ಸುರಕ್ಷಿತವಾಗಿರಬೇಕೆಂದು ನಿರ್ದರಿಸಿದ ಶಿವಾಜಿ ಮಹಾರಾಜ ಕ್ರಿ.ಶ 1664-67 ರಲ್ಲಿ ಕುರ್ಟೆ ದ್ವೀಪದಲ್ಲಿ ಸಿಂಧುದುರ್ಗ ಕೋಟೆಯನ್ನು ನಿರ್ಮಿಸಿದ್ದರು.
ಭಾರತದ ಹೆಮ್ಮೆ ನಮ್ಮ ಬಲವಾದ ಮತ್ತು ಶಕ್ತಿಯುತವಾದ ನೌಕಾಪಡೆ. ಅದು ಯಾವಾಗಲು ನಮ್ಮ ರಾಷ್ಟ್ರವನ್ನು ರಕ್ಷಿಸುವ ಹೊಣೆ ಹೊಂದಿದೆ. ಭಾರತೀಯ ನೌಕಾಪಡೆಯ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಗೌರವಪೂರ್ವಕ ವಂದನೆಗಳು.
ಜೈ ಭವಾನಿ ಜೈ ಜೀಜಾವೋ🙏🚩
ಜೈ ಶಿವರಾಯ ಜೈ ಶಂಭುರಾಜೆ🙏🚩
ಜೈ ಶಿವಾಜಿ ಮಹಾರಾಜ್
ಜೈ ಪುಲಿಕೇಶಿ
ನನಗೆ ಮಾಜಿ ಪ್ರಧಾನಿ ಸನ್ಮಾನ್ಯ ಶ್ರೀ @H_D_Devegowda ರವರು ಇಷ್ಟವಾಗುವುದು ಇಂತಹ ಅನೇಕ ಕಾರಣಗಳಿಗಾಗಿ !
ವಯಸ್ಸು 91, ಆದರೂ ಅವರ ರಾಜಕೀಯ ಘನತೆ, ಎಂತಹುದ್ದೇ ಸಂದರ್ಭದಲ್ಲಿಯೂ ಎದೆಗುಂದದ ಛಲ ನಿಜಕ್ಕೂ ಮೆಚ್ಚುವಂತಹದ್ದು.
ಪ್ರಧಾನಿ ಗದ್ದುಗೆ ಏರಿದ ಏಕೈಕ ಕನ್ನಡಿಗ & ಪ್ರಧಾನಿ ಶ್ರೀ @narendramodi ರವರು ವಿಶೇಷವಾಗಿ ಗೌರವಿಸುವ ದೇವೇಗೌಡರು ಕರ್ನಾಟಕಕ್ಕೆ ನೀಡಿರುವ ಕೊಡುಗೆ ಅಪಾರ.
ಅವರ ಛಲ, ಸ್ಥೈರ್ಯ ನಮ್ಮೆಲ್ಲರಿಗೂ ಮಾದರಿ.
We had a great tournament but we ended up short yesterday. We are all heartbroken but the support of our people is keeping us going. PM @narendramodi’s visit to the dressing room yesterday was special and very motivating.
Who asked Pakistani journalist Zainab Abbas to comment against India and Hindus?
Who asked Mickey Arthur to call ICC event as BCCI event?
Who asked Rizwan to perform Namaz in playground?
Don’t find faults in others!
UPI
9 New IIT
9 New IIM
15 New IIITs
Stable Govt
12 Cr Toilets
Ram Mandir
370 Removal
12 New AIIMS
3.5 crore Homes
75 new Airports
40 Cr Mudra Loans
50 cr got Health cover
2.7 lakh Km Rural Roads
13 Cr homes got tap water
78,000 Km National Highway
Happy Birthday Modiji
You are an inspiration for 1.4 billion people. No other PM did so much for the bottom of pyramid
1. Article 1 of the Constitution says "India, that is BHARAT".
2. We say BHARAT mata ki jai.
3. It's BHARAT bhagya vidhata in our National Anthem.
4. It's Jaya Bharata Jananiya Tanujate in the State Anthem of Karnataka.
Even your yaatra was Bharat Jodo Yaatra and not India Jodo, right @PriyankKharge ?
Why allergic to BHARAT now? Is it cos of your ally namechanger from U.P.A. to I.N.D.I.A.?
Constitutional Name : India
Extended Name : Republic of India or भारत गणराज्य (Bharat Ganrajya) in Hindi.
Bharat was selected as an alternative name of India in the Constitution of India. #Poll