ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸವೂ ನಾಡಿನ ಜನತೆಯ ಹೆಗಲಿಗೆ ಬಿದ್ದಿದೆ !
ಸರ್ಕಾರ ನಿರ್ವಹಿಸಬೇಕಾದ ಕೆಲಸವನ್ನು ಪ್ರಜೆಗಳೇ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಆಡಳಿತ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತದೆ.
ಸುರಂಗ ರಸ್ತೆ ನಿರ್ಮಾಣದ ಕನಸು ಬಿತ್ತರಿಸುವ ಮುಖ್ಯಮಂತ್ರಿಗಳೇ ಮೊದಲು ನಿಮ್ಮ ಕ್ಷೇತ್ರದ ರಸ್ತೆಯ ಗುಂಡಿಗಳನ್ನು ಮುಚ್ಚಿರಿ.
#CongressFailsKarnataka
Bro, foreign politicians chanting “Vote Chor, Gaddi Chhod” on Indian soil while Pappu Rahul Gandhi cheers them on 🤡
If this isn’t anti-national politics, what is? Congress has officially lost the plot 🤮
ಹಾಲಿನ ಬೆಲೆಯನ್ನು 8 ರೂಪಾಯಿಗೆ ಏರಿಸಿ, 7 ರೂಪಾಯಿಯನ್ನು ರೈತರಿಗೆ ನೀಡುತ್ತೇವೆ ಎಂದು ಹೇಳಿರುವ ಕಾಂಗ್ರೆಸ್ ಸರ್ಕಾರ, ಮೊಸರಿನ ಬೆಲೆಯನ್ನು 14 ರೂಪಾಯಿ ಏರಿಸಿರುವುದರಲ್ಲಿ ರೈತರಿಗೆ ಎಷ್ಟು ನೀಡುತ್ತದೆ ಎಂಬುದನ್ನು ಸ್ಪಷ್ಟಪಡಿಸಲಿ. ಹಾಲಿನ ಬೆಲೆಯಲ್ಲಿ ಮಾತ್ರ ರೈತರಿಗೆ ಪಾಲು, ಮೊಸರು, ತುಪ್ಪದ ಪಾಲನ್ನು ಕಾಂಗ್ರೆಸ್ಸಿಗರು ನುಂಗಿ ಹಾಕುತ್ತಿದ್ದಾರೆ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ.
- ಶ್ರೀ ಆರ್. ಅಶೋಕ್, ಪ್ರತಿಪಕ್ಷ ನಾಯಕರು
#CongressFailsKarnataka #PriceHike
ಡಿಕೆಶಿ ಅವರೇ, ರಾಜ್ಯ ತೆರಿಗೆ ಕಡಿತಗೊಳಿಸಿ, ಬಸ್ ಪ್ರಯಾಣ ದರ ಇಳಿಕೆ ಮಾಡಿ.
ಡೀಸೆಲ್ ದರ ಕಡಿತಗೊಳಿಸಿ ಎಂದು ಕೇಂದ್ರದತ್ತ ಬೆರಳು ಮಾಡುವ ಮುಖ್ಯಮಂತ್ರಿಗಳೇ, ಪೆಟ್ರೋಲ್, ಡೀಸೆಲ್ ಮೇಲೆ ಅತೀ ಹೆಚ್ಚು ತೆರಿಗೆ ವಿಧಿಸಿದ್ದು ತಮ್ಮದೇ ಸರ್ಕಾರ ಎಂಬುದು ಮರೆತು ಹೋಯಿತೇ..?
#CongressFailsKarnataka
Former Karnataka CM Siddaramaiah's promise during the 2023 election campaign 😹
~ Congress will bring down all price hikes under the state's control once it comes to power.
Price cuts were promised. Price hikes delivered 😭
Karnataka: 15% bus fare hike in 2025. Now another 35% in 2026!
“They’re hiking fares in stages to avoid protests, while transport employees aren’t even getting their salaries!
You get ₹2K, but your husband ends up paying more than double!
Congress wanted power, but now treats us like slaves. People should remember this betrayal!” – Ranganna
Dear haters & fans,
This video reveals the REAL reason behind the issues between Vijayalakshmi & Dhanveer, including the situation, commitments and what actually happened.
Watch it. Know the truth. Don’t fall for other narratives. TRUST THIS.
#Dboss#Darshan@dasadarshan