From, ಸಿಗು -> ಸಿಗ್ಬೇಕು -> ಸಿಗ್ತೀಯ?-> ಸಿಗೋಕೆ ಆಗುತ್ತಾ? -> ಒಮ್ಮೆ ಆದ್ರೂ ಸಿಗೋ ->ಸಿಕ್ಕಿದ್ರೆ ಚೆನ್ನಾಗಿರೋದು....
That friendship got only faded over the time 🥺🥺
A Saturday Evening like this in Jayanagar 🤓
@ShanubhogrU @samayada_abhava @RokTownBoy
Anusha & Amulya ( not on Twitter)
📍Chats Adda , Jayanagar.
#NammaBengaluru
1/3
Govt of India releases revised guidelines for national COVID vaccination program, to be implemented from June 21
"Vaccine doses to be allocated to States/UTs based on population, disease burden & vaccination' progress. Wastage will affect allocation negatively," guidelines say
ಭಾರತದಲ್ಲಿ ಲಸಿಕೆ ಹಂಚಿಕೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಅಗ್ರಸ್ಥಾನದಲ್ಲಿದೆ. ದೇಶದ ಮಹಾನಗರಗಳ ಪೈಕಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಲಸಿಕೆ ವಿತರಣೆ ಮಾಡಲಾಗಿದೆ. ಇಲ್ಲಿಯವರೆಗೆ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ 28.6% ರಷ್ಟು, ಅಂದರೆ ಸುಮಾರು 28.3 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ.
#KarnatakaFightsCorona