ಪ್ರಯಾಣ ಮಾಡುವ ಬಸ್ಸು ರೈಲು ವಿಮಾನದಲ್ಲೂ ಕಿರುಕುಳಗಳು ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಲೈಂಗಿಕ ದೌರ್ಜನ್ಯ ಗಳು ಕಡಿಮೆಆಗಬೇಕಾದರೆ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಮಾಡಬೇಕು....
ಧನ್ಯವಾದಗಳು..🙏🚩
ಬರವಣಿಗೆ: Ankith birwaz manila🖋️
ಹೆಣ್ಣನ್ನು ಸಾಕ್ಷಾತ್ ದೇವತೆಗೆ ಹೋಲಿಸಿ ಪೂಜಿಸಿ ಗೌರವಿಸುವ ನಾಡು ನಮ್ಮದು ಎಂದು ಹೆಮ್ಮೆಯಿಂದ ಹೇಳುವ ನಾವು ಹೆಣ್ಣಿನ ನಿಜ ಜೀವನದತ್ತ ಕಣ್ಣು ಹಾಯಿಸಿದರೆ ಕಣ್ಣೀರು ಕೆನ್ನೆ ತೋಯಿಸದೇ ಇರದು. ನಾಲ್ಕು ಗೋಡೆಗಳ ಮಧ್ಯೆ ಇದ್ದಾಗ ಆಕೆಯ ನೋವುಗಳು ಎಷ್ಟಿದ್ದವೋ ಅದಕ್ಕಿಂತ ಹೆಚ್ಚು ನೋವುಗಳು ಹೊಸ್ತಿಲಾಚೆ ಬಂದಾಗಲೂ ಕಾಡುತ್ತಿವೆ.
ನಾಲ್ಕು ಗೋಡೆಗಳ ಮಧ್ಯೆ ಇದ್ದಾಗ ಆಕೆಯ ನೋವುಗಳು ಎಷ್ಟಿದ್ದವೋ ಅದಕ್ಕಿಂತ ಹೆಚ್ಚು ನೋವುಗಳು ಹೊಸ್ತಿಲಾಚೆ ಬಂದಾಗಲೂ ಕಾಡುತ್ತಿವೆ. ಪ್ರಯಾಣ ಮಾಡುವ ಬಸ್ಸು ರೈಲು ವಿಮಾನದಲ್ಲೂ ಕಿರುಕುಳಗಳು ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಲೈಂಗಿಕ ದೌರ್ಜನ್ಯ ಗಳು ಕಡಿಮೆಆಗಬೇಕಾದರೆ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಮಾಡಬೇಕು....
ಧನ್ಯವಾದಗಳು..🚩🙏