Open Poll(Pls Vote & RE-POST)
45Acres land was reqd. by BMRCL for full-fledged MULTI-MODAL HUB(MMH),incl. Stabling Depot for Metro,nr Hebbal F/o.
Now,large part of this land is proposed for use of #CarTRaP#TunnelRoadProject,leaving only 9Acres for MMH.
What is MORE important?
WHERE is the DECENTRALISATION, Devolution in the GBA, when it still requires that the Municipal Budget be Approved by the State Government? Decentralisation improves accountability, democracy and efficiency, and GBA does not. #GBABeda#NoToGBGB#Bengaluru
@civicbangalore Our state govt rather than following constitution is pushing to grab the power of urban local governance of Bangalore. They don't learn lessons of their failures in city development. But CM wants to be chairman of GBA, and who will sit in the chair of CM???
LARGEST LANDOWNERS in Bengaluru area GoI authorities.
The CONSTITUTION, through the MPC offers scope for coordination with Central Government Authorities. If COORDINATION is the goal, MPC is GREATER than the GBA. #GBABeda#NoToGBGB#Bengaluru
ಸ್ವಾತಂತ್ರ್ಯ ಪೂರ್ವದಲ್ಲಿ @INCIndia ದೇಶವನ್ನು ತುಂಡು ಮಾಡಿತ್ತು, ಸ್ವಾತಂತ್ರ್ಯದ ನಂತರವೂ ದಕ್ಷಿಣ ಭಾರತ - ಉತ್ತರ ಭಾರತ ಎಂದು ದೇಶವನ್ನು ವಿಭಜಿಸಲು ಪ್ರಯತ್ನಿಸಿತ್ತು. ಅದೂ ಸಾಲದು ಎಂಬಂತೆ ಇದೀಗ ಬೆಂಗಳೂರನ್ನು @INCKarnataka ಛಿದ್ರ ಛಿದ್ರ ಮಾಡಲು ಹೊರಟಿದೆ.
ಬೆಂಗಳೂರನ್ನು ವಿಭಜಿಸುವುದರಿಂದ ಬೆಂಗಳೂರಿನ ಸಾಂಸ್ಕೃತಿಕ ಪರಂಪರೆ ಮಣ್ಣು ಪಾಲಾಗಲಿದೆ. ಒಂದೇ ಆಡಳಿತ ಮಂಡಳಿಯ ಅಡಿಯಲ್ಲಿ 7 ಪಾಲಿಕೆಗಳನ್ನು ರಚಿಸಲು ನಿರ್ಧರಿಸಿರುವುದು ಅಸಂವಿಧಾನಿಕ.
ಬೆಂಗಳೂರನ್ನು ಏಳು ಭಾಗಗಳನ್ನಾಗಿ ವಿಂಗಡಿಸುವುದು ಅಧಿಕಾರಶಾಹಿಯ ಪ್ರತೀಕವಾಗಿದೆ. ಇದು ಬೆಂಗಳೂರಿನ ಅಭಿವೃದ್ಧಿಯನ್ನು ಮಂದಗತಿಯಲ್ಲಿ ಕೊಂಡೊಯ್ಯಲಿದೆ. ದೆಹಲಿ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ ಪಾಲಿಕೆಗಳನ್ನು ವಿಭಜಿಸಿ ವಿಫಲವಾಗಿದೆ. ಅಲ್ಲಿನ ಆಡಳಿತದ ಆಸಮರ್ಥತೆಗಳು, ವೈಫಲ್ಯತೆಗಳು ನಮ್ಮ ಕಣ್ಣ ಮುಂದಿದೆ.
ಬೆಂಗಳೂರನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳಬೇಕು ಎಂಬ @siddaramaiah ಸರ್ಕಾರದ ನಿಲುವು ರಾಜ್ಯ ರಾಜಧಾನಿಗೆ ಮಾರಕವಾಗಲಿದೆ.
#CongressFailsKarnataka
@CTRavi_BJP@BJP4Karnataka
ಈ ಮಸೂದೆ ಇತರ ಪ್ರಾಧಿಕಾರಗಳು ಹಾಗೂ ರಾಜಕೀಯ ಹಸ್ತಕ್ಷೇಪಗಳಿಗೆ ಅವಕಾಶ ಕೊಡುವುದರೊಂದಿಗೆ ನಗರಪಾಲಿಕೆಗಳ ಅಧಿಕಾರಗಳನ್ನು ಕಸಿದುಕೊಂಡು ಬೆಂಗಳೂರನ್ನು ತುಂಡುತುಂಡಾಗಿಸುತ್ತದೆ. 74ನೇ ತಿದ್ದುಪಡಿ ಕಾಯ್ದೆಯ ನೇರ ಉಲ್ಲಂಘನೆ. ಇದನ್ನು ತಡೆಯಿರಿ ರಾಜ್ಯಪಾಲರೇ!
@TCGEHLOT@TcGehlotOffice#NoToGBGB#GBABeda
@kiranshaw Greater Bengaluru Governance Bill DISEMPOWERS the people! Please join the citizens in their campaign and lend your voice against the GBGB #NoToGBGB#GBABeda@kiranshaw avare!!
ನಮ್ಮ ಬೆಂಗಳೂರಿನ ಆಡಳಿತ ನಮಗೆ ಬೇಕು! ನಮ್ಮ ನಗರ ಯೋಜನೆ ಎಂಪಿಸಿ ಮೂಲಕ ನಾವು ಮಾಡಬೇಕು. ಜಿಬಿಜಿಬಿ ಇದನ್ನು ನಮ್ಮಿಂದ ಕಸಿದು ರಾಜ್ಯ ಸರ್ಕಾರಕ್ಕೆ ನೀಡುತ್ತಿದೆ. #NoToGBGB#VetoGBGB #GBABeda@Tejasvi_Surya@BJP4Karnataka@BJP4India
ಬೆಂಗಳೂರನ್ನು ಕೆಂಪೇಗೌಡರು ಯೋಜನಾ ಬದ್ಧವಾಗಿ ರೂಪಿಸಿದ್ದರು. ಮೈಸೂರು ಮಹಾರಾಜರ ಕಾಲದಲ್ಲೂ ಬೆಂಗಳೂರು ಯೋಜನಾಬದ್ಧವಾಗಿತ್ತು. ಆದರೆ ನಮ್ಮ ಕಾಲದಲ್ಲಿ ಯೋಜನಾ ಬದ್ಧವಾಗಿದ್ದ ನಗರವನ್ನು ಯಾವ ಸ್ಥಿತಿಗೆ ತಲುಪಿಸಿದ್ದೇವೆ ಎಂಬುದರ ಬಗ್ಗೆ ನಾವು ಅವಲೋಕಿಸಬೇಕಾಗಿದೆ.
ಗ್ರೇಟರ್ ಬೆಂಗಳೂರು ಎಂದು ವಿಭಾಗಿಸುವ ಮೂಲಕ ಲೂಟಿ ಹೊಡೆಯುವವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
#CongressFailsKarnataka