@CMofKarnataka ನಿಮ್ಮ ಹೈಕಮಾಂಡ್ ನಿಮಗೆ ಕೈ ಕಾಲು ಎಲ್ಲ ಕಟ್ಟಿ ಮಾತನಾಡದೆ ಕೂರಿಸಿದ್ದಾರೆ ಅಂತಹವರ ಕೆಳಗಿನ ಪುರಿಯಲ್ಲಿ ನಿಮ್ಮ ಈ ಹೇಳಿಕೆಗಳು ನಮಗೆ ಅಪಹಾಸ್ಯವನ್ನು ತಂದಿಟ್ಟಿವೆ ನೀವು ನಿಮ್ಮ ಹೈಕಮಾಂಡ್ ಮಾತನ್ನು ಸ್ವಲ್ಪವೂ ಮೀರದಂತೆ ನಡೆದುಕೊಂಡರೆ ಮಾತ್ರ ನಿಮ್ಮ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುತ್ತಿ ಇಲ್ಲವಾದರೆ ಬಹಳ ಕಷ್ಟ ಯೋಚಿಸಿ ನೋಡಿ
ನಮ್ಮ ದೇಶದ ಮಾಜಿ ವಿದೇಶಾಂಗ ಸಚಿವೆಯರು ಮಾಜಿ ಮುಖ್ಯಮಂತ್ರಿಗಳು ಸಾರ್ವಜನಿಕ ಬದುಕಿನಲ್ಲಿ ರಾಜಕಾರಣಿ ಹೇಗಿರಬೇಕು ಎನ್ನುವುದನ್ನು ತೋರಿಸಿದ ರಾಜಕೀಯ ಮುತ್ಸದ್ದಿ ಹೆಣ್ಣು ಹುಲಿ
ಶ್ರೀಮತಿ ಸುಷ್ಮಾ ಸ್ವರಾಜ್ ಅವರು ನಿಧನರಾಗಿದ್ದಾರೆ ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ
ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರೇ ಕರ್ನಾಟಕದ ಮುಖ್ಯಮಂತ್ರಿಗಳಾಗಿ ನೀವು ರಾರಾಜಿಸುತ್ತಿದ್ದರೆ ನೀವು ��ುಖ್ಯಮಂತ್ರಿಗಳಾಗಿ ಹದಿನೈದು ದಿನಗಳು ಕಳೆದರೂ ಮಂತ್ರಿಮಂಡಲ ರಚನೆಯಾಗಿಲ್ಲರಾಜ್ಯದಲ್ಲಿ ಅತಿವೃಷ್ಟಿ ಅನಾವೃಷ್ಟಿ ಎರಡು ಸಾರ್ವಜನಿಕರನ್ನು ಕಂಗೊಳಿಸುತ್ತಿದ್ದರೂ ತಮಗೆ ರಾಜ್ಯದ ಜನರ ಸಮಸ್ಯೆ ಅರ್ಥವಾದಂತಿಲ್ಲ ಆದಷ್ಟು ಬೇಗ ಮಂತ್ರಿಮಂಡಲ ರಚಿಸಿ
@raghusk06021986@azadc1978@siddaramaiah@INCKarnataka ಭಾಷೆಯ ಮೇಲೆ ಹಿಡಿತ ವಿರುವವರು ಮಾತ್ರ ವ್ಯವಸ್ಥೆಯನ್ನ�� ನಿಭಾಯಿಸಬಲ್ಲದು ಯಾರು ಯಾರ ಬಾಯಿಗೂ ಏನೇನೇನೋ ಇಟ್ಟುಕೊಳ್ಳಲು ಆಗುವುದಿಲ್ಲ ಬ್ರದರ್ ನಿಜವಾಗಿಯೂ ನಿಮಗೆ ಸಮಸ್ಯೆಗಳನ್ನು ವಿಮರ್ಶೆ ಮಾಡುವ ಮನಸ್ಸಿದ್ದರೆ ಸರಿಯಾಗಿ ಟ್ವೀಟ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ನಿಮಗಿಂತ ಕೆಟ್ಟದ್ದಾಗಿ ಭಾಷೆಯನ್ನು ಬಳಸಲು ನಮಗೂ ಬರುತ್ತದೆ ಧನ್ಯವಾದಗಳು