A japanese women travelled to Pakistan was locked inside police station and R*ped by police officer.
Even women helpline desk refused to help her.
Be careful if you visit this Shithole.
अगर दो काम सरकार कर दे तो आधी समस्या खत्म हो जाएगी।
1. मदरसों को बंद करे।
2. हलाल सर्टिफिकेशन भी बंद कर दें या इससे होने वाली कमाई पर 90% टैक्स लगा दे।
A person claiming to be from Bangladesh has pelted stones at the temple in Devarabisanahalli village, Bengaluru, and kicked the deity’s idol with slippers. The public caught the person, thrashed him, and tied him up. When will we get freedom from Bangladeshi migrants? The central government, along with the state government, should join hands and expel them from the country.
Hello kanglu @zoo_bear fact check this.
VC: Santosh samrat FB
Ganesh Puja isn’t a cultural show.
Dasara isn’t a secular festival.
Diwali isn’t just a festival of lights.
Stop dimming the divine to fit your brochure.
These aren’t events. They’re echoes of eternity. Sanatan isn’t seasonal. It’s sovereign!
ಧಾರವಾಡದ, ಹೊಸ ಯಲ್ಲಾಪುರ ರಸ್ತೆಯಲ್ಲಿರುವ ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ, ಸಂಗೀತ ಶಿರೋಮಣಿ, ಸಂಗೀತ ಕಲಾರತ್ನ, ಪದ್ಮವಿಭೂಷಣ ಪುರಸ್ಕೃತ ಡಾ.ಗಂಗೂಬಾಯಿ ಹಾನಗಲ್ ಅವರ ಶಿಥಿಲಗೊಂಡಿರುವ ನಿವಾಸವಿದು.
ಈ ಹಿಂದೆ ಸರ್ಕಾರ ಅವರ ನಿವಾಸವನ್ನು ಸ್ಮಾರಕವನ್ನಾಗಿ ಮಾಡಲು ಹಣ ಬಿಡುಗಡೆ ಮಾಡಿದರೂ ಸಹ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ, ಸರ್ಕಾರಗಳ ನಿರ್ಲಕ್ಷ್ಯದಿಂದ ಈ ಮಟ್ಟಕ್ಕೆ ತಲುಪಿರುವುದು ಶೋಚನೀಯ.
ನಾಡಿನ ಕಲೆ, ಪರಂಪರೆ, ಸಂಗೀತ, ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಹಾನ್ ಕಲಾವಿದೆ, ಸ್ವರ ಸಾಮ್ರಾಜ್ಞಿ, ಗಾನ ಸರಸ್ವತಿ ತಮ್ಮ ಕಂಚಿನ ಸಿರಿಕಂಠದಿಂದ ದೇಶ- ವಿದೇಶ ಗಳಲ್ಲಿ ಪ್ರಖ್ಯಾತವಾಗಿದ್ದ ಗಂಗವ್ವರವರ ನಿವಾಸವನ್ನು ಹಾಳು ಕೊಂಪೆ ಮಾಡಿರುವುದು ನಾಡಿನ ಹಿರಿಯ ಕಲಾವಿದರಿಗೆ ಮಾಡಿರುವ ಅವಮಾನವೇ ಸರಿ.
ಸ್ಮಾರಕ ಕಟ್ಟಡವು ಹತ್ತೇ ವರ್ಷದಲ್ಲಿ ಪಾಳು ಬಿದ್ದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ, ಕನ್ನಡ & ಸಂಸ್ಕೃತಿ ಇಲಾಖೆಯ ಅಸಡ್ಡೆಗೆ ಹಿಡಿದ ಕೈಗನ್ನಡಿ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಇಡೀ ತಮ್ಮ ಜೀವನದುದ್ದಕ್ಕೂ ಸೇವೆಯನ್ನು ಸಲ್ಲಿಸಿ ನಮ್ಮ ನಾಡು ಹಾಗೂ ದೇಶದ ಕೀರ್ತಿಯನ್ನು ವಿಶ್ವವ್ಯಾಪಿ ಪಸರಿಸುವಂತೆ ಮಾಡಿದ ಸಂಗೀತ ದಿಗ್ಗಜೆ ಗಂಗವ್ವರವರ ನಿವಾಸವನ್ನು ಸಂಪೂರ್ಣವಾಗಿ ನವೀಕರಿಸಿ ಅವರಿಗೆ ಗೌರವ ಸಲ್ಲಿಸಬೇಕಾದದ್ದು ಸರ್ಕಾರದ ಕರ್ತವ್ಯ.
ಮಾನ್ಯ ಮುಖ್ಯ ಮಂತ್ರಿಗಳಿಗೆ ಹಾಗೂ ಕನ್ನಡ & ಸಂಸ್ಕೃತಿ ಸಚಿವರಿಗೆ ಸಮಸ್ತ ಕಲಾಭಿಮಾನಿಗಳ ಪರವಾಗಿ, ಗಂಗವ್ವರವರ ಅಭಿಮಾನಿಗಳ ಪರವಾಗಿ ನಿರ್ಧಿಷ್ಟ ಕಾಲಮಿತಿಯಲ್ಲಿ ಸ್ಮಾರಕವನ್ನು ಪೂರ್ಣಗೊಳ್ಳಿಸಬೇಕೆಂದು ಪತ್ರ ಬರೆಯುತ್ತೇನೆ.
@CMofKarnataka I @sstangadagi I @Kannada_DKC I @tv9kannada I @AsianetNewsSN I @News18Kannada I @publictvnews I @Vijayavani_Digi I @prajavani I @HosadiganthaWeb I @VijayaKarnataka I @SantoshSLadINC I #GanguBaiHanagal I
@siddaramaiah ಹೊಸ ಮೆಟ್ರೊ ಅವಶ್ಯಕತೆಗಿಂತ ರಸ್ತೆಗಳನ್ನು ಸರಿಪಡಿಸಬೇಕು.. ರಸ್ತೆಯಲ್ಲಿ ದ್ವಿಚಕ್ರ ವಾಹನ ನೇಮಿಸುವುದು ತುಂಬಾ ಕಷ್ಟ.. ದಯವಿಟ್ಟು ರಸ್ತೆಯನ್ನು ಸರಿಪಡಿಸಿ.. ಉತ್ತಮ ರಸ್ತೆಗಳು ಇದ್ದರೆ ಮೆಟ್ರೊ ಅವಶ್ಯಕತೆ ಇಲ್ಲ..
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಹೇಳಿದಂತೆ ಇದೆ..