'ತಜ್ಞರ ಅಭಿಪ್ರಾಯ ಪರಿಗಣಿಸಿ,ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ರಾಜ್ಯಾದ್ಯಂತ ವಿಧಿಸಲಾಗಿದ್ದ ಕಠಿಣ ನಿರ್ಬಂಧಗಳನ್ನು ದಿನಾಂಕ 24.05.2021 ರಿಂದ 07.06.2021ರ ಬೆಳಿಗ್ಗೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ.ಜನರ ಆರೋಗ್ಯದ ದೃಷ್ಠಿಯಿಂದ ನಿರ್ಬಂಧಗಳನ್ನು ಮುಂದುವರೆಸಿದ್ದು, ಮುಂದೆಯೂ ಸಾರ್ವಜನಿಕರ ಸಹಕಾರ ಕೋರುತ್ತೇನೆ': ಮುಖ್ಯಮಂತ್ರಿ @BSYBJP
Thanks for the prayers and wshs,,I'm better now n looking forward to attend BB this week. Many thanks to Dr.Venkatesh n Dr.Vinay for having taken so mch care.
Received many videos frm temples where prayers were being offered fo my health. I can only say "luv you all"
🙏🏼🙏🏼🙏🏼
ನಮ್ಮ ಆರಾಧ್ಯ ದೈವ ಅಭಿನಯ ಚಕ್ರವರ್ತಿ @KicchaSudeep 👑❤ಅಣ್ಣನ ಮತ್ತು ವಿಷ್ಣುದಾದಾರ ಅಭಿಮಾನಿ ಹಾಗೂ @BosSpecial_Team ತಂಡದ ಸ್ಪೆಷಲ್ ಅಡ್ಮಿನ್ @5AikCRui7aubRpN#AnilSudeep ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಭಗವಂತ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ನೂರು ಕಾಲ ಸುಖವಾಗಿ ಇಟ್ಟಿರಲಿ ಎಂದು ಪ್ರಾರ್ಥಿಸುತ್ತೇವೆ 🤗🎉🎂
Goin bk to 50% theatrical occupancy is surely a shocker to a film tats jus released. Respecting the govts decision too is our duty, keeping in mind its for a reason. I wsh team #Yuvaratna the best of strength to over come this situation and come out victorious.
@hombalefilms