@secretarykpsc#PDO ನೇಮಕಾತಿಯಲ್ಲಿ ಅಕ್ರಮದ ವಾಸನೆ ಕಂಡು ಬಂದಿದ್ದು #KSVS ವಿದ್ಯಾರ್ಥಿಗಳ ಸಮೂಹ ಕೂಡಲೇ CBI ತನಿಖೆಗೆ ಆದೇಶಿಸಬೇಕೆಂದು @INCKarnataka ಸರ್ಕಾರವನ್ನು ಆಗ್ರಹಿಸುತ್ತದೆ
ಪಾರದರ್ಶಕ ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಬೃಹತ್ ವಿದ್ಯಾರ್ಥಿ ಚಳವಳಿ ನಡೆಯಲಿದೆ
@SCAMPDO
ಮಾನ್ಯ @DrParameshwara ಧಾರವಾಡದಲ್ಲಿ ವಿದ್ಯಾರ್ಥಿ ಮೇಲೆ ಡ್ರಗ್ಸ್ ಕೇಸಿನಲ್ಲಿ ಭಾಗಿಯಾಗಿದ್ದ ಎಂದು ಆಧಾರರಹಿತವಾಗಿ ಆತನನ್ನು ವಶಕ್ಕೆ ಪಡೆದು ಒತ್ತಡ ಹೇರಿದ ಪರಿಣಾಮ ಆತ್ಮಹತ್ಯೆಮಾಡಿಕೊಂಡಿದ್ದಾನೆ
ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಅಮಾಯಕರ ಮೇಲೆ ಕೇಸು ಹಾಕುವ ಪೊಲೀಸರ ದೌರ್ಜನ್ಯ ಖಂಡನೀಯ
ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ
@INCKarnataka ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ:
ನಾಳೆಯ ಸಚಿವ ಸಂಪುಟ ಸಭೆಯಲ್ಲಿ ತಕ್ಷಣವೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕು.
KPSCಯಲ್ಲಿ ನಡೆದ ಅಕ್ರಮಗಳನ್ನು CBI ತನಿಖೆಗೆ ಒಪ್ಪಿಸಬೇಕು.
ಇಲ್ಲವಾದರೆ ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ಅನಿವಾರ್ಯ.
ಮಾನ್ಯ @siddaramaiah
ಉತ್ತರ ಪ್ರದೇಶ ಲೋಕ ಸೇವಾ ಆಯೋಗದಂತೆ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಲು KPSC ಯಾಕೆ ಸಾಧ್ಯವಾಗುತ್ತಿಲ್ಲ?
ಕರ್ನಾಟಕ ಲೋಕ ಸೇವಾ ಆಯೋಗದಲ್ಲೂ ಬೇರೆ ರಾಜ್ಯಗಳಂತೆ ವಾರ್ಷಿಕ ಕ್ಯಾಲೆಂಡರ್ ಪ್ರಕಟವಾಗಲಿ.
ಅಲ್ಲಿರುವ ಸದಸ್ಯರ ಸಂಖ್ಯೆಯನ್ನು ಕಡಿಮೆ ಮಾಡಿ, ಪಾರದರ್ಶಕ ಮತ್ತು ಕಾರ್ಯಕ್ಷಮ ಮಾದರಿ KPSC ರೂಪಿಸಲು ಕ್ರಮ ಕೈಗೊ
ಮಾನ್ಯ @siddaramaiah ,
ನೇಮಕಾತಿ ಯಾವಾಗ?
@INCKarnataka ಸರ್ಕಾರದ “ಶೀಘ್ರದಲ್ಲಿ” ಎಂಬ ಮಾತು 3 ವರ್ಷಗಳಿಂದ ಖಾಲಿ ಭರವಸೆ ಆಗಿದೆ.
ನೊಂದ ವಿದ್ಯಾರ್ಥಿಗಳು ದಯಾಮರಣದ ಬಗ್ಗೆ ಯೋಚಿಸುವ ಸ್ಥಿತಿ — ಇದು ನಿಮ್ಮ ಆಡಳಿತದ ವಾಸ್ತವ.
ಯುವಕರಿಗೆ ನಿಜವಾಗಿಯೂ ಆದ್ಯತೆ ಇದೆಯೇ?
@BJP4Karnataka
ಸಂವಿಧಾನ ರಕ್ಷಕರೆಂಬ ನಾಟಕ ಮಾಡುವ @siddaramaiah ಸರ್ಕಾರ ವಿದ್ಯಾರ್ಥಿಗಳ ಪ್ರತಿಭಟನೆಗೂ ಅವಕಾಶ ನೀಡುತ್ತಿಲ್ಲ.
ಏ.21 ಫ್ರೀಡಂ ಪಾರ್ಕ್ ಪ್ರತಿಭಟನೆಗೆ @INCKarnataka ಅನುಮತಿ ನಿರಾಕರಿಸಿದೆ.
ವಿದ್ಯಾರ್ಥಿ ಶಕ್ತಿ ಹತ್ತಿಕ್ಕಲಾಗದು! ಪ್ರತಿಭಟನೆಗೆ ಅವಕಾಶ ನೀಡಿ, ನೇಮಕಾತಿ ತಕ್ಷಣ ಆರಂಭಿಸಿ.
#CongressFailsKarnataka
ವಿದ್ಯಾರ್ಥಿಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಪ್ರತಿಭಟನೆಯ ಹಕ್ಕನ್ನು ಕಸಿಯಲು @INCKarnataka ಯತ್ನ.
FIR ವಿರುದ್ಧವಾಗಿ ನ್ಯಾಯಾಲಯದಲ್ಲಿ ವಿದ್ಯಾರ್ಥಿಗಳ ಪರವಾಗಿ ವಾದಿಸಿ ತಡೆ ತಂದ @Girishvhp ಹಾಗೂ ವಕೀಲರ ತಂಡಕ್ಕೆ ಧನ್ಯವಾದಗಳು.
#StudentRights#Karnataka#Justice ✊
ಪ್ರಕ್ರಿಯೆಯನ್ನು ಆರಂಭಿಸುವ ಬಗ್ಗೆ ಇಂದು ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಮುಂದೆ ಯಾವಾಗಲೂ @INCKarnataka ಅಧಿಕಾರಕ್ಕೆ ಬರಬಾರದು ಎಂಬ ಮಟ್ಟಿಗೆ ಹೋರಾಟ ನಡೆಸುತ್ತೇವೆ.
ನಿಮ್ಮ 1 ಲಕ್ಷ ಬಾಂಡ್ ಅಥವಾ 1 ವರ್ಷ ಪ್ರತಿಭಟನೆ ನಿಷೇಧದ ನೋಟಿಸ್ಗೆ ನಾವು ಹೆದರುವುದಿಲ್ಲ — ಇದು ನೆನಪಿರಲಿ.@BJP4Karnataka@Janata_Dala
ಕೊನೆಗೂ ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯನ್ನು ಯಶಸ್ವಿಯಾಗಿ ಹತ್ತಿಕ್ಕಿದ @INCKarnataka ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ..
ಬರಿ ಬಾಯಿಯಲ್ಲಿ ಸಂವಿಧಾನ ರಕ್ಷಕರು ಎನ್ನುವ ನೀವು ಅದರ ಮೌಲ್ಯಗಳ ಅನ್ವಯ ಸಂವಿಧಾನಬದ್ಧವಾಗಿ ಪ್ರತಿಭಟಿಸಲು ಹೋರಾಟ ವಿದ್ಯಾರ್ಥಿಗಳ ಹಕ್ಕನ್ನು ಕಸಿದದ್ದು ಖಂಡನೀಯ
ಹೋರಾಟ ಯಾವುದೇ ಕಾರಣಕ್ಕೂ ನಿಲ್ಲದು
ಇಂದು ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳಿಗೆ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ಬಂಧಿಸಿರುವುದು ಖಂಡನೀಯ. ಸರ್ಕಾರ ತಕ್ಷಣ ಸ್ಪಂದಿಸಿ, ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುತ್ತದೆ.
ಇಂದಿನ ಧಾರವಾಡ ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕಿ ಬಂಧಿಸಿದ ಕ್ರಮ ಖಂಡನೀಯ
ಮಾನ್ಯ @siddaramaiah ನಿಮ್ಮ ಆಡಳಿತದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಸಂವಿಧಾನಬದ್ಧ ಹಕ್ಕು ಕೂಡ ಇಲ್ಲವೇ?
@INCKarnataka ಮಂತ್ರಿಗಳೇ ಕೂಡಲೇ ನೇಮಕಾತಿ ಮಾಡಿ ಇಲ್ಲ ರಾಜೀನಾಮೆ ನೀಡಿ ಮನೆಗೆ ನಡೆಯಿರಿ
@BJP4Karnataka / @JanataDal_S
ನಾಚಿಗೆಟ್ಟ @INCKarnataka ದೇಶಕ್ಕೆ ಸಂವಿಧಾನವೆಂಬ ನಿರಂತರ ಜ್ಯೋತಿ ನೀಡಿದ ಶ್ರೇಷ್ಠ ನಾಯಕನ ಜನ್ಮ ದಿನದಂದೇ ಪ್ರಜಾಪ್ರಭುತ್ವ ಹಕ್ಕನ್ನು ಕಸಿದ ಸರ್ಕಾರ
ವಿದ್ಯಾರ್ಥಿಗಳು 1 ವರ್ಷ ಪ್ರತಿಭಟನೆ ಮಾಡಬಾರದಂತೆ ಹಾಗೂ 1 ಲಕ್ಷ ಬಾಂಡ್ ನೀಡಬೇಕಂತೆ,
1 ತಿಂಗಳೊಳಗೆ ನೇಮಕಾತಿ ಮಾಡುತ್ತೇವೆ ಎಂದು ಮಾತು ತಪ್ಪಿದ ನೀವು ನಮಗೆ 10 ಕೋಟಿ ಬಾಂಡ್ ನೀಡಿ
April 14 Strike | ಧಾರವಾಡ ✊
ಶೀಘ್ರ ನೇಮಕಾತಿ ಮತ್ತು ನೇಮಕಾತಿ ಅಕ್ರಮಗಳ ತನಿಖೆಗೆ ಆಗ್ರಹಿಸಿ ಏಪ್ರಿಲ್ 14ರಂದು ಧಾರವಾಡದಲ್ಲಿ ಭೀಮ್ ನಡಿಗೆ ಪಾದಯಾತ್ರೆ ನಡೆಯಲಿದೆ.
ಯುವಕರು ಮತ್ತು ಉದ್ಯೋಗಾಕಾಂಕ್ಷಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ!
#April14Strike#BhimaNadige#Dharwad#JobsForYouth#StudentPower