ನಮಸ್ಕಾರ
ಈ ಬಾರಿಯ ಮೇ 1 ಏನು ವಿಶೇಷ ಗೊತ್ತಾ...
ಬೌದ್ಧ ಪೂರ್ಣಿಮಾ
ಕಾಲ್ ಮಾರ್ಕ್ಸ್ ಜನ್ಮದಿನ
ಕಾರ್ಮಿಕರ ದಿನಾಚರಣೆ
ಶುಕ್ರವಾರ
ಇಷ್ಟೆಲ್ಲ ವಿಶೇಷ ನಡುವೆ ಅದೇ ದಿನದಂದು ಸಮೃದ್ಧ ಸಾಹಿತ್ಯದಿಂದ ನಾಲ್ಕು ಮಹತ್ತರವಾದ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ..
#gandhiji#hinduism#Nostradamus
ಸಮೃದ್ಧ ಸಾಹಿತ್ಯದಿಂದ ಮತ್ತೊಂದು ಐತಿಹಾಸಿಕ ಕೃತಿ ಶ್ರೀಮತಿ ಮೇಘಾ ಪ್ರಮೋದ್ ಬರೆದಿರುವ
ಅಖಂಡ ರಾಷ್ಟ್ರ ತಪಸ್ವಿನಿ ಅಹಲ್ಯಾಬಾಯಿ ಹೋಳ್ಕರ್
120ಕ್ಕೂ ಹೆಚ್ಚು ಪುಟಗಳಿರುವ ಈ ಕೃತಿ 120 ರೂ ಗಳಿಗೆ ಲಭ್ಯವಿದೆ.
ನಿಮ್ಮ ಪ್ರತಿಗಳಿಗಾಗಿ ಸಂಪರ್ಕಿಸಿ
9880773027
(ಅಂಚೆ ವೆಚ್ಚ ಪ್ರತ್ಯೇಕ)
#ಅಹಲ್ಯಾ#ahalyabai#varanasi
ಎಲ್ಲಿವರೆಗೂ ಹಿಂದುಗಳು ತಿರುಗಿ ಕೊಡುವುದಿಲ್ಲವೊ ಈ ವಿಷಯ ಮುಗಿಯೋದಿಲ್ಲ.
ನನ್ನನ್ನು ಸಾಯಿಸು ಎಂದು ಕೇಳುವ ಧೈರ್ಯ ಆ ಉಗ್ರಗಾಮಿಯನ್ನು ಸಾಯಿಸಬೇಕು ಎನ್ನುವ ಮನಸ್ಥಿತಿ ಯಾಕೆ ನಮಗೆ ಬರುವುದಿಲ್ಲವೋ.
ಹಿಂದುಗಳ ನಿರ್ವೀರಿಯತೆಗೆ ಏನು ಹೇಳಬೇಕು.
ಈ ಯುದ್ಧ ಮುಗಿಯುವುದು ಬೀದಿಗಳಲ್ಲಿ
ಈಗಲಾದರೂ ಅರಿತುಕೊಳ್ಳಿ.
#PahalgamTerroristAttack
ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್ ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ.
*
ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ. ದಂಡ ಕಟ್ಟುತ್ತೇನೆ. ಇದನ್ನೇ @INCKarnataka ದೊಡ್ಡದು ಮಾಡಿ ಪ್ರಚಾರ ಗಿಟ್ಟಿಸುವ ಕೆಲಸ ಮಾಡುತ್ತಿದೆ. ಆ ಪಕ್ಷದ ಕ್ಷುಲ್ಲಕ ಮನಃಸ್ಥಿತಿಯ ಬಗ್ಗೆ ನನಗೆ ಮರುಕ ಇದೆ.
*
ನಾನೇನು ರಾಜ್ಯದ ಆಸ್ತಿ ಕಬಳಿಸಿಲ್ಲ. ಕಂಡವರ ಭೂಮಿಗೆ ಬೇಲಿ ಹಾಕಿಲ್ಲ. ಇನ್ನೊಬ್ಬರ ರಕ್ತ ಕುಡಿದು ಧನದಾಹ ತೀರಿಸಿಕೊಂಡಿಲ್ಲ. ಕುಮಾರಸ್ವಾಮಿ ವಿದ್ಯುತ್ ಕಳ್ಳತನ ಮಾಡಿದ್ದಾರೆ, ಬೆಸ್ಕಾಂ ಕ್ರಮ ಕೈಗೊಳ್ಳಲಿ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಾನು ಮನೆಯಲ್ಲೇ ಇದ್ದೇನೆ. ಬೆಸ್ಕಾಂ ಅಧಿಕಾರಿಗಳು ಬರಲಿ. ಅವರ ಯಾವುದೇ ಕ್ರಮಕ್ಕೆ ನಾನು ಸಿದ್ಧನಿದ್ದೇನೆ.
ಸಮೃದ್ಧ ಸಾಹಿತ್ಯದ ಹೊಸ ಕೃತಿ
ಶ್ರೀ ಬಾರೀಂದ್ರ ಘೋಷ್
ಬರೆದಿರುವ ಅಂಡಮಾನಿನಲ್ಲಿ ಅನುಭವಿಸಿದ ಯಾತನೆಗಳನ್ನು ವಿವರವಾಗಿ ತಿಳಿಸುವ ಕೃತಿ
ಇದೀಗ ಕನ್ನಡದಲ್ಲಿ ಶ್ರೀ ಬಿಪಿ ಪ್ರೇಮ್ ಕುಮಾರ್ ಅವರು ಅನುವಾದ ಮಾಡಿದ್ದಾರೆ. ಅಂಡಮಾನಿನ ಕತ್ತಲ ಕೂಪದಲ್ಲಿ
ಶ್ರೀ ಬಾರೀಂದ್ರ ಘೋಷ್ ರವರ ಕೃತಿ ಇದು ಕನ್ನಡದಲಯೇ ಪ್ರಥಮವಾಗಿ ಪ್ರಕಟಣೆಯಾಗುತ್ತಿದೆ.