@royalreddytwitt ಹೊಟ್ಟೆಗೆ ಏನ್ ತಿಂತಿರಾ? ಪಕ್ಕದ್ಮನೆ ದು ನೋಡ್ಕೊಂಡು ನಿಮ್ ಮಕ್ಳುನ್ನ ಬೆಳುಸ್ತೀರಾ? ಬಿಟ್ಟಿ ಶೋಕಿ ಮಾಡಿ ಈಗ ರೇಟ್ ಜ್ಯಾಸ್ತಿ ಮಾಡಿ ಈಗ ನಮ್ದೇ ಕಮ್ಮಿ 🫢 ಪೆಟ್ರೋಲ್ ರೇಟ್ ಸೆಂಟರ್ ನೂರು ಕಮ್ಮಿ ಮಾಡ್ಲಿ 🫢 ಮೊಟ್ಟನ್ ರೇಟ್ ಆದ್ರೆ ತಿನ್ನಲ್ವಾ 🫢 ಇವಾ ನಿಮ್ಮ ಮಾತು? ನಿಜವಾಗಲೂ ನೀವು ಜನ ನಾಯಕರ? ನಾಲಾಯಕರ 🙋♂️
✅ SSC GD ಪರಿಕ್ಷೆಯಲ್ಲಿ ಬೇರೆ ರಾಜ್ಯದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕಟ್ ಆಫ್ ಕಡಿಮೆ ನಿಲ್ಲುತ್ತೆ ಅಂತಾ ಕರ್ನಾಟಕದ ಅಧಿಕಾರಿಗಳಿಗೆ ಲಂಚ್ ನೀಡಿ ಮೋಸದಿಂದ ಈ ರೀತಿ ಸರ್ಟಿಫಿಕೆಟ್ ಮಾಡಿಸಿಕೊಂಡು ಕರ್ನಾಟಕದವರು ಅಂತಾ ಬಿಂಬಿಸಿಕೊಂಡು ಕನ್ನಡಿಗರಿಗೆ ಅಂತಾ ಮೀಸಲಿರುವ ಹುದ್ದೆಗಳನ್ನು ತಿನ್ನುತ್ತಿದ್ದಾರೆ.
✅ CAPF Force ಗಳಿಗೆ ಉದಾ BSF, CRPF, CISF ಸೇರಿದಂತೆ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಪೋಲಿಸ್ ಪಡೆಯಲ್ಲಿ ಕಾನ್ಸಟೆಬಲ್ ಹುದ್ದೆಗಳಲ್ಲಿ ಈ ನೇಮಕಾತಿ ಮಾಡಲಾಗುತ್ತದೆ.
✅ ಅರೆಸೇನಾಪಡೆಗಳಲ್ಲಿ ಎಲ್ಲಾ ಪ್ರಾದೇಶಿಕ ಪ್ರದೇಶಗಳಿಂದ ಯೋಧರು ಇರಬೇಕು ಎಂಬ ಮುಖ್ಯ ಉದ್ದೇಶದಿಂದ ಈ ಪರಿಕ್ಷೆಯಲ್ಲಿ Domicile Reservation ಇದೆ (ರಾಜ್ಯವಾರು ಮೀಸಲಾತಿ).
✅ ಕೇಂದ್ರ ಸರ್ಕಾರ ನಮ್ಮ ಕರ್ನಾಟಕಕ್ಕೆ 1000ಕ್ಕೂ ಅಧಿಕ ಹುದ್ದೆಗಳಿಗೆ GD 2024ರಲ್ಲಿ ನೀಡಿದ್ದರೆ, ನಮ್ಮ ಕರ್ನಾಟಕದ ಅಧಿಕಾರಿಗಳ ಲಂಚದ ಹಾಗೂ ಮೋಸಕ್ಕೆ ಸುಮಾರು 170-200 ಜನ ಬೇರೆ ರಾಜ್ಯದ ಅಭ್ಯರ್ಥಿಗಳು ಇದನ್ನು ಮೋಸದಿಂದ ತಮ್ಮದಾಗಿಸಿಕೊಂಡಿದ್ದಾರೆ.
✅ ಕನ್ನಡಿಗರಿಗೆ ಈ ರೀತಿ ಮೋಸ ಆಗುತ್ತಿರುವುದು ಅವರಿಗೆ Certificate ನೀಡುತ್ತಿರುವ ಅಧಿಕಾರಿಗಳಿಂದ ಹಾಗಾಗಿ, ಕನ್ನಡಿಗರ ಈ ಹುದ್ದೆಗಳನ್ನು ಪರ ರಾಜ್ಯದವರಿಂದ ರಕ್ಷಿಸಲೇಬೇಕು. @siddaramaiah@DKShivakumar@PriyankKharge@BYVijayendra@BasanagoudaBJP@INCKarnataka@BJPKarnataka@narendramodi@RahulGandhi@BJP4India@INCIndia@SSCorg_in@IndiaToday@ZeeNewsEnglish@DemonSlayerUSA@tv9kannada@AsianetNewsSN@KannadaPrabha@Vijayavani_Digi@AsianetNewsSN
@rajanna_rupesh ಅವ್ದು ವೀರಪ್ಪನ್ ನ ಶೂಟಿಂಗ್ ವಿಭಾಗದಲ್ಲಿ ಕಳಿಸಿ ಸಂಭ್ರಮಿಸಬೇಕಿತ್ತು ಆವಾಗಲೇ 🫢ಮೆಡಲ್ ಗಿಂತ ದೇಶ ದೊಡ್ಡದಲ್ವಾ 👋 ಆ ಯಮ್ಮ ಮಾಡಿದ ಆರೋಪ ನಿಜವಾದರೆ ಖಂಡಿತಾ ಬೆಂಬಲಿಸೋಣ ಮುಂದುವರೆಯಲಿ ಅವರ ಹೋರಾಟ 👍 ಅದೇ ರಾಜಕೀಯ ಪಿತೂರಿ ಆಗಿದ್ದರೆ? ಹೋರಾಟದಿಂದ ಸತ್ಯ ಆಚೆ ಬರಲಿ
@shilpa_cn@RachitaRamDQ So you concluded that he involved in it ? Then why investigation 😬 plz pass judgement Shilpa madam👏 Why wasting time and money 👍
ಪ್ರಧಾನಿ @narendramodi ಅವರೇ,
ಮೂರು ಹೊತ್ತು ಹಿಂದೂ - ಮುಸ್ಲಿಂ ದ್ವೇಷ ಕಾರುವ ನಿಮಗೆ ಜನರ ನಡುವೆ ಪ್ರೀತಿ ಹಂಚುವ ರಾಹುಲ್ ಗಾಂಧಿ ಹೇಗೆ ತಿಳಿಯಲು ಸಾಧ್ಯ?
@RahulGandhi ಯಾರೆಂದು ಜೂನ್ 4ರಂದು ದೇಶದ ಜನ ಹೇಳುತ್ತಾರೆ.
@siddaramaiah ಒಬ್ಬ ಸಿಎಂ ವಿಚಾರಣೆಯೇನೆಡೆಯದೆ ಮುಗಿಯದೆ ಮೊದಲೇ ಅತ್ಯಾಚಾರಿ ಅಂತ ಒಬ್ಬ ಎಂಪಿನ ಕರೀತನೇ ಅಂದ್ರೆ ದೇಶದ ಕಾನೂನು ಎಷ್ಟು ಗಟ್ಟಿ?ಇವರು ದೇಶದ ಕಾನೂನನ್ನ ರಕ್ಷಿಸುತ್ತಾರಂತೆ,ತಮ್ಮ ರಾಜಕೀಯ ತೆವಲಿಗೆ ಅಷ್ಟು ವಿಡಿಯೋ ಗಳನ್ನ ಅರಿಬಿಟ್ಟ ನಿಮ್ಮ ಪಕ್ಷದ?ಮನಸ್ಥಿತಿ, ಅದನ್ನು ಮಾಡಿದವನಿಗಿಂತ ಕ್ರೂರ ವಿಕೃತ ಅಲ್ವಾ? ದುರಂತ ನೀವೊಬ್ಬ ಲಾಯರ್ ಕೂಡ 😔😔😔
@RCBTweets What is the role of Simran in the team 😂 only RCB things No brain for couches and captain. . No hitters after #4 what kind playing 11 it is ? and the captain and her bowling changes 🙏