@rohith_simha Rava Vada
Poha
Gajar ka Halwa
Mirchi Baji
Dahi Vada
Semiya Bath
Ven Pongal….
Nammantha nirabhimanigalu bere inyava rajyadhallu sigalla..!!
@LoyalYashFan@LoyalYashFan Bro can we download the video of this 👇 link and share please.
https://t.co/wbCjYOKJjy
@BatmanLionelMes - These words are none other than by Mega Star Chiranjeevi Sir who addressed Dr. Vishnuvardhan as “Demigod” before you were born 🫢
ಕರ್ನಾಟಕದ ಜನರು, ಈ ಮಣ್ಣು, ಸಂಸ್ಕೃತಿ ಮತ್ತು ಭಾಷೆ ನನ್ನ ಸಂಗೀತಕ್ಕೆ ರೆಕ್ಕೆ ಕೊಟ್ಟಿವೆ. ಕರ್ನಾಟಕದ ಮೇಲೆ ನನಗೆ ಯಾವಾಗಲೂ ವಿಶೇಷ ಪ್ರೀತಿ. ❤️
ದೇವರು ನನಗೆ ಭಾರತದ ರಾಕಿಂಗ್ ಸ್ಟಾರ್ ಆದ ಒಬ್ಬ ಅಣ್ಣನನ್ನು ಕೊಟ್ಟಿದ್ದಾನೆ. ಅವರ ಮೂಲಕ ಕನ್ನಡಿಗರ ಪ್ರೀತಿಗೆ ನನ್ನ ಸಂಗೀತದಿಂದ ಏನಾದರೂ ಮರಳಿ ಕೊಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ.
ನನ್ನ ಬೆಂಗಳೂರಿನ ಮನೆಗೆ ಬಂದು ತುಂಬಾ ದಿನಗಳಾಯಿತು… ಬೇಗನೇ ಮನೆಗೆ ಬರುತ್ತಿದ್ದೇನೆ. ❤️
ಈ ಹಾಡು ನನ್ನ ಕರ್ನಾಟಕದ ಹಾಗೂ ದಕ್ಷಿಣ ಭಾರತದ ಎಲ್ಲಾ ಅಭಿಮಾನಿಗಳಿಗೆ.
26.08.26ರಂದು ಚಿತ್ರಮಂದಿರಗಳಲ್ಲಿ ಭೇಟಿಯಾಗೋಣ.
ಜೈ #Toxic ❤️🔥
ನಮನಗಳೊಂದಿಗೆ,
ಎಂದಿಗೂ ನಿಮ್ಮವನು-
ವಿಶಾಲ್ ಮಿಶ್ರಾ.
Broken hand but had to do this for my people ♥️