ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ, ನಾನು @sdpikarnataka ಪಕ್ಷದ ಅಭ್ಯರ್ಥಿಯಾಗಿ ಇಂದು (26/03/2026) ದಾವಣಗೆರೆಯಲ್ಲಿ @aimim_national ಪಕ್ಷದ ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಅಲಿ ಶೋಯೆಬ್ ಅವರನ್ನು ಆತ್ಮೀಯವಾಗಿ ಭೇಟಿ ಮಾಡಿ ಬೆಂಬಲ ಕೋರಿದೆನು.
ಈ ಭೇಟಿ ಸ್ನೇಹಪೂರ್ಣ ಮತ್ತು ಫಲಪ್ರದವಾಗಿದ್ದು, ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಅಲ್ಪಸಂಖ್ಯಾತರ ಹಕ್ಕುಗಳು, ಸಾಮಾಜಿಕ ನ್ಯಾಯ, ಮತ್ತು ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ವಿಶಾಲ ಚರ್ಚೆ ನಡೆಸಲಾಯಿತು. ಜನಪರ ಮತ್ತು ಮೌಲ್ಯಾಧಾರಿತ ರಾಜಕೀಯವನ್ನು ಬಲಪಡಿಸುವ ಅಗತ್ಯವನ್ನು ನಾವು ಪರಸ್ಪರ ಒತ್ತಿಹೇಳಿದ್ದೇವೆ.
ಮೊಹಮ್ಮದ್ ಅಲಿ ಶೋಯೆಬ್ ಅವರು ನಮ್ಮ ಮಾತುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಬೆಂಬಲ ಘೋಷಿಸುವ ವಿಶ್ವಾಸವಿದೆ. ಈ ರೀತಿಯ ಐಕ್ಯತೆ ಮತ್ತು ಸಹಕಾರವು ದಾವಣಗೆರೆಯ ಜನತೆಗೆ ಬಲವಾದ ಪರ್ಯಾಯ ರಾಜಕೀಯವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬ ನಂಬಿಕೆ ಇದೆ.
ನ್ಯಾಯ, ಸಮಾನತೆ ಮತ್ತು ಅಭಿವೃದ್ಧಿ ಎಂಬ ಮೌಲ್ಯಗಳ ಆಧಾರದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲವೇ ನಮ್ಮ ಶಕ್ತಿ. ಇನ್ಶಾ ಅಲ್ಲಾ, ಜನರ ವಿಶ್ವಾಸವನ್ನು ಗೆದ್ದು, ದಾವಣಗೆರೆಯ ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡುವ ಸಂಕಲ್ಪದೊಂದಿಗೆ ಮುಂದೆ ಸಾಗುತ್ತೇವೆ. ✊
In the context of the Davanagere Assembly by-election, I, as the SDPI party candidate, met AIMIM District President Mohammed Ali Shoaib in Davanagere today (26/03/2026) and sought his support.
The meeting was cordial and productive, during which we held detailed discussions on the current political situation in the state, the rights of minorities, social justice, and the development of Davanagere district. We mutually emphasized the need to strengthen people-centric and value-based politics.
Mohammed Ali Shoaib responded positively to our request, and there is strong confidence that an official announcement of support will be made soon. Such unity and cooperation are expected to play a crucial role in providing a strong alternative political platform for the people of Davanagere.
Our struggle will continue based on the values of justice, equality, and development. Your support and blessings are our strength. Insha Allah, with the trust of the people, we will move forward with a firm commitment to work for a better future for Davanagere. ✊
#Davanagere #ByElection2026 #SDPI #AIMIM #SocialJustice #MinorityRights #KarnatakaPolitics #Justice #Equality #PeopleFirst
ದಾವಣಗೆರೆ ದಕ್ಷಿಣದಲ್ಲಿ ಬದಲಾವಣೆಯ ಹೆಜ್ಜೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI Karnataka) ಅಭ್ಯರ್ಥಿಯಾಗಿ ನಾನು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಈ ಕ್ಷಣವು ಕೇವಲ ಒಂದು ಚುನಾವಣಾ ಪ್ರಕ್ರಿಯೆಯ ಭಾಗವಲ್ಲ, ಇದು ಜನರ ಸ್ವಾಭಿಮಾನ, ನ್ಯಾಯ ಮತ್ತು ಸಮಾನತೆಯ ಹೋರಾಟದ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದ ಮಹತ್ವದ ಹೆಜ್ಜೆಯಾಗಿದೆ.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ, ರಾಜ್ಯ ಕೋಶಾಧಿಕಾರಿ ಅಮ್ಜದ್ ಖಾನ್, ರಾಜ್ಯ ಸಮಿತಿ ಸದಸ್ಯರಾದ ಫಯಾಜ್ ದಾವಣಗೆರೆ, ಜಿಲ್ಲಾಧ್ಯಕ್ಷರಾದ ಎ.ಆರ್. ತಾಹಿರ್, ಜಿಲ್ಲಾ ಉಪಾಧ್ಯಕ್ಷರಾದ ರಿಯಾಝ್ ರಿಝ್ವಿ ಸೇರಿದಂತೆ ಅನೇಕ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ನನ್ನ ಈ ಸ್ಪರ್ಧೆ ಯಾವುದೇ ಒಂದು ವ್ಯಕ್ತಿಗಾಗಿಯೇ ಅಲ್ಲ, ದಾವಣಗೆರೆಯ ಸಾಮಾನ್ಯ ಜನರ, ಶೋಷಿತರ, ಹಿಂದುಳಿದವರ ಮತ್ತು ನ್ಯಾಯಕ್ಕಾಗಿ ಹೋರಾಡುವ ಪ್ರತಿಯೊಬ್ಬರ ಧ್ವನಿಯಾಗಿದೆ. ಕಳೆದ ಹಲವು ವರ್ಷಗಳಿಂದ ನಾನು ನಡೆಸಿಕೊಂಡು ಬಂದ ಜನಪರ ಹೋರಾಟಗಳ ಮುಂದುವರಿದ ಭಾಗವಾಗಿ, ಈ ಚುನಾವಣೆ ಒಂದು ಪರ್ಯಾಯ ರಾಜಕೀಯದ ದಿಕ್ಕಿನಲ್ಲಿ ಜನತೆಗೆ ದೊರಕಿರುವ ಅವಕಾಶವಾಗಿದೆ.
ನ್ಯಾಯ, ಸಮಾನತೆ ಮತ್ತು ಸಂವಿಧಾನ ಮೌಲ್ಯಗಳ ರಕ್ಷಣೆಯೇ ನನ್ನ ಪ್ರಮುಖ ಗುರಿ. ಜನರ ವಿಶ್ವಾಸ ಮತ್ತು ಬೆಂಬಲದೊಂದಿಗೆ, ದಾವಣಗೆರೆಯಿಂದಲೇ ಒಂದು ಹೊಸ ರಾಜಕೀಯ ಸಂಸ್ಕೃತಿಗೆ ನಾಂದಿ ಹಾಡುವ ಸಂಕಲ್ಪ ನನ್ನದು.
ನಿಮ್ಮ ಪ್ರಾರ್ಥನೆ ಮತ್ತು ಬೆಂಬಲ ಸದಾ ಇರಲಿ 🤝
ನಿಮ್ಮ ಸೇವಕ – ನಿಮ್ಮ MLA ಆಗಲು ಅವಕಾಶ ನೀಡಿ
A Step Towards Change in Davanagere South
As the candidate of the Social Democratic Party of India (SDPI Karnataka) for the Davanagere South Assembly by-election, I have officially filed my nomination today. This moment is not just part of the electoral process; it marks a significant step toward a new chapter in the struggle for self-respect, justice, and equality for the people.
On this occasion, State Vice President Puttananjayya, State General Secretary Mujahid Pasha, State Treasurer Amjad Khan, State Committee Member Fayaz Davanagere, District President A.R. Tahir, District Vice President Riyaz Rizvi, along with many leaders, party workers, and well-wishers, were present and extended their support.
My candidature is not for any one individual; it represents the voice of the common people of Davanagere—the oppressed, the marginalized, and all those who stand for justice. As a continuation of the people-centric struggles I have been part of over the years, this election is an opportunity for the people to move toward alternative politics.
My primary goal is to protect justice, equality, and constitutional values. With the trust and support of the people, I am determined to usher in a new political culture starting from Davanagere.
I seek your prayers and support 🤝
Your servant – Give me an opportunity to become your MLA
#Davanagere #DavanagereByElection #SDPI #SDPIKarnataka #AfsarKodlipete #Nomination #Election2026
🇮🇳🏏 Independence Day CUP – Cricket Tournament 🏏🇮🇳
ಸಾಮಾಜಿಕ ಹಾಗೂ ರಾಜಕೀಯ ಜವಾಬ್ದಾರಿಗಳ ಹೋರಾಟದ ದಟ್ಟ ಜಂಜಾಟದಲ್ಲಿ ಕ್ರೀಡೆಗೆ ಸಮಯ ನೀಡುವುದು ಅಪರೂಪದ ಸಂಗತಿ. ಆದರೆ ಇಂದು ಆ ಅವಕಾಶ ಸಿಕ್ಕಿತು.
🔗
https://t.co/JPCzolqEWd
🔗
https://t.co/uju7OFwRJw
#IndependenceDayCup#Chamarajpet#SDPI#YouthPower
Unauthorized Inauguration by a Notorious Accused Individual – Legal Action Must Follow
It is a matter of serious concern that Kalladka Bhatt, who is reportedly has taken the law into his own hands by illegally inaugurating the Kalladka flyover.
https://t.co/xu4GYZ4wKs
ರಹೀಂ ಕೊಳತ್ತಮಜಲು ಹತ್ಯೆಯನ್ನು ಖಂಡಿಸಿ ಹಾಗೂ ಮುಸ್ಲಿಂ ಸಮುದಾಯದ ಬಗ್ಗೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ರಾಜಿನಾಮೆ - ಪ್ರತಿರೋಧದೊಂದಿಗೆ ಸರ್ಕಾರಕ್ಕೆ ಒತ್ತಡ ಹಾಕಿ ಮುಸಲ್ಮಾನರ ಮತಗಳ ಮೌಲ್ಯವನ್ನು ಎತ್ತಿ ಹಿಡಿದ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು.
#RightToSpeach
SDPI, strongly condemns the horrific attack on four individuals in Aligarh, Uttar Pradesh, on May 24, 2025, over baseless suspicions of transporting cow meat. #Aligarh
Shocking assault on journalist Rakesh Sharma in Kathua for asking tough questions on security lapses! BJP workers' attack is a direct blow to press freedom. Condemn this violence & demand swift justice!
Elyas Muhammad Thumbe, National General Secretary
#Pahalgam#KathuaAttack
SDPI demands Amit Shah's resignation over Pahalgam attack security lapses that killed 26. Condemns right-wing violence against Kashmiri students & Muslims. Calls for probe and end to communal polarization.
#JusticeForPahalgam#PahalgamTerroristAttack
The terror attack in Pahalgam is not just condemnable—it's unacceptable. This attack represents a massive failure of our intelligence and security departments.
#PahalgamTerrorAttack#ResignModiSha
TN Governor must resign now. He intentionally disrespected and disregards the democracy and decorum of the constitution. His arrogant and vengeful attitude is highly derogatory and cumbersome.
@mkstalin@DeccanHerald@TNGovernor
https://t.co/kfefrM2gDx
Hubli: @BasanagoudaBJP Yatnal, @BJP4Karnataka MLA from Bijapur, made hateful & dangerous remarks during a #RamNavami speech. He praised Balasaheb Thackeray as a “mad Hindu” & mocked Uddhav Thackeray by saying “a Prophet Mohammed was born” in his house.
This is blatant Islamophobia & hate speech, not politics, but a calculated attempt to spark communal tensions & provoke violence.
I demand @CMofKarnataka@siddaramaiah & Speaker @utkhader to immediately:
• Suspend Yatnal from the Assembly
• File a case under hate speech & incitement laws
• Arrest him without delay.
@DgpKarnataka
#ArrestYatnal #StopHate
During the Ram Navami procession that passed by the Jama Masjid, Hazaribagh, Jharkhand. The participants brandished swords and other weapons while dancing to Hindutva-pop songs outside the Mosque. April, 8
Under BJP, we're not heading towards vikas (development), but straight into potholes—both on roads and in governance. And the Waqf Act? A parallel system that violates constitutional equality. Time to call it out. #WaqfAmendmentBill#WaqfBillAmendment#WaqfBill@BJP4India