ಮಾಜಿ ಮುಖ್ಯಮಂತ್ರಿಗಳು, ಹಿರಿಯ ರಾಜಕೀಯ ನಾಯಕರು ಆದ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ತಮಗೆ ಇನ್ನಷ್ಟು ಕಾಲ ಆಯಸ್ಸು, ಆರೋಗ್ಯ ಲಭಿಸಲಿ ಎಂದು ಹಾರೈಸುತ್ತೇನೆ. @BSYBJP
❤️ #ನನ್ನಪ್ಪ ❤️
ಮಗುವಿದ್ದಾಗ ಆಡಿಸುವಾತ.
ಹಠ ಮಾಡಿದಾಗ ಬೆದರಿಸುವಾತ..
ದುಃಖವಾದಗ ಸಂತೈಸುವಾತ.
ಭವಿಷ್ಯದ ಬಗ್ಗೆ ಚಿಂತಿಸುವಾತ..
ಸರ್ವಕಾಲಕ್ಕೂ ಹಿತವನ್ನೇ ಬಯಸುವಾತ.
ಕೈ ಹಿಡಿದು ಜೊತೆ ನಡೆಸುವಾತ..
ನನ್ನ ತಪ್ಪನ್ನು ತಿದ್ದುವಾತ
ಆತನೇ ನನ್ನ ಜನ್ಮದಾತ ನನ್ನಪ್ಪ..
#HappyFathersDay
@karadi sanganna ತನ್ನ ಸೊಸೆಗೆ ಟಿಕೆಟ್ ಕೊಡಿಸುವಷ್ಟು ಬಲಿಷ್ಠ ನಾಯಕ..
😂😂
@ikseshwarappa ತನ್ನ ಮಗನಿಗೆ ಟಿಕೆಟ್ ಕೊಡಿಸಲಾರದಷ್ಟು ದುರ್ಬಲ ನಾಯಕ..
ಎಲ್ಲಿಗೆ ಬಂತು ಗುರು ಕಥೆ..
Full HDಯಲ್ಲಿ ವಿಡಿಯೋ ಮಾಡಿಸಿಕೊಂಡ ಸಾಹುಕಾರನಿಗೆ ಟಿಕೆಟ್ ಉಂಟು. ವಿಡಿಯೋ ನೋಡಿದ ಸವದಿಗೆ ಟಿಕೆಟ್ ಇಲ್ಲ! ಜನರಿಗೆ ಯಾರು ಹೆಚ್ಚು ಮನರಂಜನೆ ನೀಡಿದ್ದಾರೆ ಎಂಬ ಆಧಾರದ ಮೇಲೆ ಟಿಕೆಟ್ ನೀಡಿರಬಹುದು.
🚶🚶🚶
#ಭಾರತೀಯ_ಜೋಕರ್ಸ್_ಪಾರ್ಟಿ
ಮುಂಗಾರು ಮಳೆಯ ಕಾಲದಲ್ಲಿ,,
ನನ್ನ ಕಣ್ಣೋಟಕ್ಕೆ ನಾಚಿ,, ಜಾರಿ ಬಿದ್ದೆ ನೀ ಇಳೆಯಲ್ಲಿ,,
ನಿನ್ನ ವದನವೆಲ್ಲ ಕೆಸರಿನಲ್ಲಿ,, ಆದರೂ ನಾ ಬಿಡಲಿಲ್ಲ,,
ನಿನ್ನ ಮುಂಗುರಳ ಸರಿಸಿ ಮುತ್ತು ಕೊಟ್ಟೆ ಕನಸಿನಲ್ಲಿ..
#ಸಣ್ಕವಿತೆ