“Palestine belongs to the Arabs in the same sense as England belongs to the English or France to the French” -Mahatma Gandhi. “The people of Israel have built a nation on democratic principles” - Modi. Let us be like Gandhi and not like Modi! #IndiaStandsWithPalestine
''ಸ್ವಾತಂತ್ರ್ಯವು ಕೇವಲ ಭೂತಕಾಲದ ಕೊಡುಗೆ ಅಲ್ಲ, ಅದು ವರ್ತಮಾನದ ಹೊಣೆಗಾರಿಕೆ. ನಮ್ಮ ಸ್ವಾತಂತ್ರ್ಯವನ್ನು ಕಾಪಾಡೋಣ, ನ್ಯಾಯವನ್ನು ಎತ್ತಿ ಹಿಡಿಯೋಣ, ಪ್ರತಿಯೊಬ್ಬ ನಾಗರಿಕರೂ ಗೌರವದಿಂದ ಬದುಕುವ ದೇಶವನ್ನು ನಿರ್ಮಿಸೋಣ."
~ಅಬ್ದುಲ್ ಮಜೀದ್,
ಅಧ್ಯಕ್ಷರು, SDPI ಕರ್ನಾಟಕ
#SDPIKarnataka#happyindependenceday2025#79thIndependence
ನಾಳೆ ಬಿಸಿ ರೋಡ್ ನಲ್ಲಿ SDPI ವತಿಯಿಂದ ತಿರಂಗಾ ರ್ಯಾಲಿ(ಮಧ್ಯಾಹ್ನ 2.30) ಮತ್ತು ಸಾರ್ವಜನಿಕ ಸಭೆ (ಮಧ್ಯಾಹ್ನ 3.30)
ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ
ಸ್ವಾತಂತ್ರ್ಯವನ್ನು ರಕ್ಷಿಸೋಣ...
ದೇಶವನ್ನು ಉಳಿಸೋಣ....
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
#HappyIndependenceDay
ಧರ್ಮಸ್ಥಳ:ಕಿಡಿಗೇಡಿಗಳಿಂದ ಹಲ್ಲೆಗೊಳಗಾದ ಯುಟ್ಯೂಬರ್ ಗಳು ಚಿಕಿತ್ಸೆ ಪಡೆಯುತ್ತಿರುವ ಉಜಿರೆ ಆಸ್ಪತ್ರೆಗೆ ಎಸ್ಡಿಪಿಐ ನಿಯೋಗ ಭೇಟಿ ಮಾಡಿತು.SDPIರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು,ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು,ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ,ಹಾಗೂ ಪಕ್ಷದ ಮುಖಂಡರು ನಿಯೋಗದಲ್ಲಿದ್ದರು
ಮಾನ್ಯ @INCKarnataka ಅಧ್ಯಕ್ಷರಾದ @DKShivakumar ರವರೇ, ಒಕ್ಕಲಿಗರ ವಿರುದ್ಧ ಮಾತನಾಡಿದ್ದಾರೆ ಎಂಬುವ ಕಾರಣಕ್ಕೆ, ಸೀತಾರಾಮ್ ರವರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಿದ್ದೀರಿ? ಆದರೆ ಸಾಬ್ರಿಗೆ ಭೂ ಮಂಜೂರಾತಿ ಮಾಡಿದರೆ, ನೇಣಿಗೆ ಹಾಕ್ತೀನಿ ಎಂದು ಅಧಿಕಾರಿಗಳನ್ನು ಬೆದರಿಸಿದ ಶಾಸಕ ರಮೇಶ್ ಬಂಡಿ ಸಿದ್ದೇಗೌಡರ ಮೇಲೆ ಯಾವುದೇ ಕ್ರಮ ಯಾಕಿಲ್ಲ?
SDPI KOPPAL DISTRICT MEETING
The meeting of the Social Democratic Party of India Koppal District was held on 08/08/2025, District President Saleem Maniyar presided the meeting, State Vice President Abdul Hannan visited this meet as Guest Observer.
Appointing a former BJP spokesperson as a Bombay High Court judge is a serious blow to judicial independence. SDPI demands immediate reconsideration of Arati Sathe’s appointment to preserve public trust in the judiciary.
#SaveJudiciary#SeparationOfPowers
ಆತ್ಮೀಯರೂ, ಕರ್ನಾಟಕ ರಾಜ್ಯ ಸರ್ಕಾರದ ವಸತಿ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಖ್ಫ್ ಖಾತೆ ಸಚಿವರೂ, ಜನಾನುರಾಗಿಯೂ ಆದ ಮಾನ್ಯ @BZZameerAhmedK ರವರಿಗೆ, ಜನ್ಮದಿನದ ಶುಭಾಶಯಗಳು. ಅಲ್ಲಾಹು ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯವನ್ನು ನೀಡಿ ಅನುಗ್ರಹಿಸಲಿ.
SDPI ki State Working Committee meeting Bengaluru mein munaqid hui, Jis mein tamam office bearers aur senior leaders ne shirkat ki.
#SDPIKarnataka#SWCMeeting
SDPI strongly condemns the recent derogatory & baseless remark by the @DonaldTrump , who described India as a “dead economy.” Such a statement reflects not only arrogance & ignorance, but also the colonial mindset that continues to plague certain sections of Western leadership.
SDPI expresses profound dismay and outrage at the acquittal of all seven accused, including Pragya Singh Thakur and Lieutenant Colonel Prasad Shrikant Purohit, in the 2008 Malegaon blast case by the special NIA court on July 31, 2025. #MalegaonVerdict
ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಇಟ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧಾರ್ಮಿಕ ಶಿಕ್ಷಣ, ಸಾಮಾಜಿಕ ಸಾಮರಸ್ಯ ಮತ್ತು ಸೌಹಾರ್ದತೆಯ ಸಂಕೇತವಾದ ಅಲ್ಫಾರುಕ್ ಇಂಟರ್ ಕಾಲೇಜಿನ ವ್ಯವಸ್ಥಾಪಕ ಮೌಲಾನ ಶಬ್ಬೀರ್ ಅಹ್ಮದ್ ರವರ ಬಂಧನ ಖಂಡನೀಯ. ಪುರಾವೆ ಇಲ್ಲದ ಮತಾಂತರ ಆರೋಪಕ್ಕೆ ಗುರಿಯಾಗಿರುವ ವಿದ್ವಾಂಸ. ಮುಸ್ಲಿಮರನ್ನು ಹತ್ತಿಕ್ಕುವ ಯೋಗಿಯ "ಮುಸ್ಲಿಂ ದ್ವೇಷದ" ಮುಂದುವರಿದ ಭಾಗವಾಗಿದೆ ಇದು.
@myogiadityanath@dgpup
ಪರ್ಯಾಯ ರಾಜಕೀಯ ಚಳುವಳಿಯ ಅಗತ್ಯತೆ ಮತ್ತು ಸವಾಲುಗಳು ವಿಚಾರ ಸಂಕಿರಣ ಎಸ್ಡಿಪಿಐ ಕೇವಲ ರಾಜಕೀಯ ಆಯ್ಕೆಯಾಗಿ ಅಲ್ಲ ಅದು ತಾರತಮ್ಯವಿಲ್ಲದ, ಸಮಸಮಾಜ ನಿರ್ಮಾಣದ ದೃಢ ಸಂಕಲ್ಪದ ಚಳುವಳಿಯಾಗಿದೆ: ಅಪ್ಸರ್ ಕೊಡ್ಲಿಪೇಟೆ
On this solemn and proud day of Kargil Vijay Diwas, we pay our heartfelt tribute to the courageous soldiers who laid down their lives defending our nation's sovereignty.
Their sacrifice reminds us of the values of courage, unity, and duty that bind our nation together.
SDPI expresses deep sorrow and resolute condemnation over the starvation deaths of 127 Palestinians in Gaza including 85 innocent children as of today. This mounting toll is not an unfortunate side effect of war but the result of deliberate policies rooted in cruelty and impunity
एसडीपीआई ने गाज़ा में अब तक 127 फिलिस्तीनियों, जिनमें 85 मासूम बच्चे शामिल हैं, की भुखमरी से हुई मौतों पर गहरा शोक व्यक्त करते हुए तीव्र निंदा की है। यह त्रासदी युद्ध का दुर्भाग्यपूर्ण दुष्परिणाम नहीं, बल्कि एक सुनियोजित और क्रूर नीति का परिणाम है। #GazaStarving#GazaGenocide