@manjujb1 ಯಾಕೋ ಟೈಟಲ್ ತಪ್ಪಾಯ್ತು ಅಂತ ಅನ್ನಿಸ್ತು. 56 ವರ್ಷಗಳಿಂದ ರಾಷ್ಟ್ರಧ್ವಜ ಒಪ್ಪದ ಆರೆಸ್ಸೆಸ್ ಇಂದು ಡಿಪಿ ಬದಲಾವಣೆ ಅಂದ್ರೆ ಓಕೆ. ಯಾಕೆಂದ್ರೆ ಭಕ್ತಮುಂಡೆ ಮಕ್ಕಳ ಸರಿ ಇಲ್ಲ ನಿಮ್ಮಗಳ ಪೋಸ್ಟ್ ಸ್ಕ್ರೀನ್ ಶೊಟ್ ಹಾಕಿ ಸೋಶಿಯಲ್ ಮೀಡಿಯಾ ಬಂದು 13 ವರ್ಷವಾಯಿತು ಅಂತ ವಿಷಯ ತಿರುಚುವ ಕೆಲಸ ಮಾಡ್ತವೆ.
@ChetanAhimsa ಈ ದೇಶದ್ರೋಹಿ ಸಂಘಟನೆಯಿಂದ ದೇಶಭಕ್ತಿಯನ್ನು ಊಹಿಸಲು ಸಾಧ್ಯವಿಲ್ಲ. ಮತ್ತೆ ಇವರು ದ್ವೇಷಿಸುತ್ತಿರುವುದು ರಾಷ್ಟ್ರಧ್ವಜ ಮಾತ್ರವಲ್ಲ ರಾಷ್ಟ್ರ�� ಜನತೆಯನ್ನು ಸಹ ದ್ವೇಷಿಸುತ್ತಿದ್ದಾರೆ. ಜೋತೆಗೆ ಕನಿಷ್ಠ ಆಹಾರ ಭದ್ರತೆಗಾಗಿ ಹೋರಾಡುವ ಜನರನ್ನು ದೇಶದ್ರೋಹಿಗಳಂತೆ ಬಿಂಬಿಸುವ ಈ ಸಂಘಟನೆ ತಾಲಿಬಾನ್ ಗಿಂತ ಹೆಚ್ಚು ಅಪಾಯಕಾರಿ.