@ParamaTapasvii@PriyankKharge ಕಾನೂನು ಎಲ್ಲಾ ಭಾರತೀಯ ಪ್ರಜೆಗಳೂ ಅನ್ವಯ ರಾಜ ಮನೆತನದವರು ಟ್ಯಾಕ್ಸ್ ಕಟ್ಟಿ ಸಾಮಾನ್ಯ ಪ್ರಜೆಗಳ ರೀತಿ ಈ ಸಮಾಜದಲ್ಲಿ ಸಹಬಾಳ್ವೆ ನಡೆಸುತ್ತಾರೆ ಎಲ್ಲಾ ಪ್ರಜೆಗಳು ಸಂವಿಧಾನ ಪಾಲನೆ ಮಾಡಬೇಕು ಅದು ನಾಗರಿಕತೆ.
@BJP4Karnataka@PriyankKharge Target priyank Kharge sir ಅಲ್ವ ನಿಮ್ಮ ಬಿಜೆಪಿ ಪಕ್ಷದ ರಾಜಕಾರಣಿಗಳ ನಡುಕ ಸುರು ಪ್ರಿಯಾಂಕ್ ಸರ್ ದಕ್ಷ ರಾಜಕಾರಣಿ ಅದೇ BJP ಬ್ರಷ್ಟರ ಬಗ್ಗೆ ಮಾತಾಡಿ ಬೇರೆ ರಾಜಕಾರಣಿ ತರಹ ಅಲ್ಲ ಇವರು ತಿಳ್ಕೊಂಡು ಮಾತಾಡು admin