Back to school, @MDRSKoganoor! I aspire to teach #computer literacy to students in rural areas, equipping them with the digital skills needed to learn, grow and thrive in an increasingly connected world. Everyone deserves equal access to technology & the opportunities it creates.
ಅಫಜಲಪೂರ ತಾಲೂಕಿನ ಐತಿಹಾಸಿಕ ದೇವಲ ಗಾಣಗಾಪುರ ಕ್ಷೇತ್ರಕ್ಕೆ ಭೇಟಿ ನೀಡಿ ದೇವಸ್ಥಾನ ಹಾಗೂ ಸುತ್ತಮುತ್ತ ನಡೆಯುತ್ತಿರುವ ವಿವಿಧ ಪ್ರವಾಸಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.
Second-round selection list for admission to PUC I year in Kalaburagi district KREIS colleges.
ಕಲಬುರಗಿ ಜಿಲ್ಲೆಯ ಕ್ರೈಸ್ ವಸತಿ ಕಾಲೇಜುಗಳಲ್ಲಿನ PU ಪ್ರಥಮ ವರ್ಷದ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಆಯ್ಕೆಯ ಎರಡನೆಯ ಪಟ್ಟಿ.
Congratulations on this remarkable achievement!
We are proud to announce the success of two teams from Morarji Desai Residential School, S. Hosakote, who have been ranked in the TOP 100 at the National #ATLTinkerpreneur 2025!
Our students from two teams are ranked among the National Top 100 Winners!
1. Team – Paartha Nayak M and Manish R are from 8th Standard – Heart Beat Monitor (Real-Time Heart Rate Tracking)
2. Team – Mahadev R, Shashank S and Pranam M are from 9th Standard – ANIMIST (Autonomous Navigation Robot)
Under the guidance of Mahendra principal of the school, and Roshan Ara Begum, Computer Science Teacher and Atal Tinkering Lab (ATL) incharge at Morarji Desai Residential School and PU Science College, S. Hosakote, Nanjangud taluk, Mysore District.
We are so proud to see our students leading the way in STEM and innovation in Karnataka!
@CMofKarnataka@DKShivakumar@CMahadevappa@TXInstruments@UNICEFIndia
@CollinsAero
@kreisemahithi
#ATLTinkerpreneur #AIM #Innovation #KarnatakaEducation #Mysore #STEM #Leadership
#SocialWelfare_Karnataka I
ನಮೂನೆ 11ಎ ಎಂದರೇನು?
ಆನ್ಲೈನ್ ಮೂಲಕ ನಮೂನೆ 11ಎ ಪಡೆಯಲು ಇ-ಸ್ವತ್ತು 2.0 ತಂತ್ರಾಂಶದ https://t.co/nsvbDpXLd0 ನಲ್ಲಿ ಅರ್ಜಿ ಸಲ್ಲಿಸಿ. ಇ-ಸ್ವತ್ತು ಕುರಿತಾದ ತಾಂತ್ರಿಕ & ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಸಹಾಯವಾಣಿ 9483476000ಗೆ ಕರೆಮಾಡಿ.
@PriyankKharge@rdprgok@rdprgok@MoRD_GoI@mopr_goi
ಕಲಬುರಗಿ ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ "ಪ್ರಭುದ್ದ ಅಕಾಡೆಮಿ"ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಲಾಯಿತು. ಸದರಿ ಅಕಾಡೆಮಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯ್ಯಾರಿ ನಡೆಸುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಮತ್ತು ಗುಣಮಟ್ಟದ ತರಬೇತಿ ನೀಡಲು ಹಾಗೂ ಸ್ಪರ್ಧಾತ್ಮಕ ಮನೋಭಾವನೆ ಹೆಚ್ಚಿಸುವ ಉದ್ದೇಶ ಹೊಂದಿದೆ.
Late night or early morning??!😴
Social and Educational surveys tasks at the historic Tahasil Office, #Kalaburagi (once the DC office). Elite workaholic officers burning the midnight oil in service of duty and nation. 📊🏛️🇮🇳
#TeamSpirit#SurveyWork#HistoricBuilding#Kalaburagi
🖥️📡Monday at BSNL RTTC, Mysuru —
Computer Teachers from Kalaburagi, DK, Dharwad & more came together for an enriching ICT infrastructure training.
Grateful to @kreisemahithi, @SWDGoK, and @BSNLCorporate for empowering us through such valuable capacity-building initiatives. 🙏💻
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ನಿರ್ಣಯವನ್ನು ಕೈಗೊಳ್ಳಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ನೌಕರರು, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಆರೋಗ್ಯ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ 5 ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
#HealthForAll
@CMofKarnataka@siddaramaiah@DKShivakumar@dineshgrao@DHFWKA
ಸಾರ್ವಜನಿಕರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕಟ್ಟಡಗಳ ನಿರ್ಮಾಣಗಳಿಗೆ ಸ್ವಾಧೀನ ಪ್ರಮಾಣ (Occupancy Certificate) ಪತ್ರ ಪಡೆಯಲು ಗ್ರಾಮ ಪಂಚಾಯತಿಗೆ ಭೇಟಿ ನೀಡುವ ಅವಶ್ಯಕತೆ ಇನ್ನಿಲ್ಲ, ಬಾಪೂಜಿ ಸೇವಾ ಕೇಂದ್ರ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ, ಪ್ರಮಾಣ ಪತ್ರ ಪಡೆಯಬಹುದು.
@CMofKarnataka@PriyankKharge#ruraldevelopment
ನಮ್ಮ ಸಮಾಜ ಕಲ್ಯಾಣ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಸುಮಾರು 821 ಕ್ಕೂ ಹೆಚ್ಚಿನ ವಸತಿ ಶಾಲೆಗಳನ್ನು ನಡೆಸುತ್ತಿದ್ದು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ಸಂಸ್ಥೆಯಾಗಿದೆ. ಶಿಕ್ಷಣದ ಮೂಲಕ ನ್ಯಾಯದ ಕಲ್ಪನೆಯನ್ನು ಸಾಕಾರಗೊಳಿಸುವ ಕೆಲಸ ಮಾಡುತ್ತಿರುವ ನಮ್ಮ ವಸತಿ ಶಾಲೆಗಳಲ್ಲಿ 2025-26 ನೇ ಸಾಲಿನ ಪ್ರವೇಶಾತಿಗಾಗಿ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ.
ಶಿಕ್ಷಣದಿಂದ ಸಾಮಾಜಿಕ ನ್ಯಾಯ ಸಾಧಿಸಬಹುದು. ಈ ಉದ್ದೇಶದಿಂದಲೇ ನಮ್ಮ ಸರ್ಕಾರವು ದಿನಾಂಕ: 15.03.2024 ರಂತೆ ಈ ಕೆಳಕಂಡ ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ ಶೇ.50% ಅಂದರೆ 20,750 ಸ್ಥಾನಗಳನ್ನು ಮೀಸಲಿಟ್ಟು ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿಗಾಗಿ ಅವಕಾಶವನ್ನು ಕಲ್ಪಿಸಿದ್ದು ಶಿಕ್ಷಣವೆಂದರೆ ಬರೀ ಅಕ್ಷರವಲ್ಲ - ಅದು ನ್ಯಾಯದ ಹಂಚಿಕೆಯೂ ಕೂಡಾ ಎಂಬ ಸಂದೇಶವನ್ನು ಸಾರಿದೆ.
ವಸತಿ ಶಾಲಾ ಸಿಬ್ಬಂದಿಗಳಿಂದ ಹಲವು ವರ್ಷಗಳ ಬೇಡಿಕಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ! ಮಾನ್ಯ ಸಮಾಜ ಕಲ್ಯಾಣ ಇಲಾಖೆ ಮಂತ್ರಿಗಳು @CMahadevappa , @CMofKarnataka@DrVaishnavi14@RAshokaBJP@BasanagoudaBJP ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಅವರ ಸಮಸ್ಯೆಗಳನ್ನು ಪರಿಹರಿಸಲು ಕೋರಿದೆ