Politburo Member S Ramachandran Pillai speaks at the Inaugural session of the CPIM 23rd Party Congress.
सीपीआई(एम) की 23वीं पार्टी कांग्रेस के उद्घाटन सत्र में बोलते हुए पोलित ब्यूरो सदस्य एस रामचंद्रन पिल्लई।
#OnwardsCPIM#MyRedFlag
@CMofKarnataka@BSBommai ಕೆಳಮಟ್ಟದಲ್ಲಿ ಕೆಲಸ ಮಾಡುವ ಗ್ರಾಮ ಪಂಚಾಯತಿ ನೌಕರರ ಜೀವನ ನಡೆಸಲು ಕನಿಷ್ಠ ವೇತನವೂ ಕೊಡಲಿಲ್ವಲ್ಲ ಸರ.60 ಸಾವಿರ ನೌಕರರ ಕುಟುಂಬದ ಕಷ್ಟ ತಮ್ಮ ಕಣ್ಣಿಗೆ ಕಾಣಲಿಲ್ಲವೇ?
@lkatheeq ಸರಕಾರದ ಆದೇಶ 10-09-2014 ರಲ್ಲಿ ಇಬ್ಬರು ಬಿಲ್ ಕಲೆಕ್ಟರ್ ಗಳಿಗೆ ಅವಕಾಶ ಕಲ್ಪಸಿದೆ ಮತ್ತು ದಿ.09-03-2016 ರಲ್ಲಿ ಇಬ್ಬರು ಬಿಲ್ ಕಲೆಕ್ಟರ್ ಗಳಿಗೆ ಅನುಮೋದನೆ ಮಾಡುವಾಗ ಸೇವಾ ಜೇಷ್ಠತೆಗೆ ಪರಿಗಣಿಸಲು ಅವಕಾಶ ಕಲ್ಪಿಸಿದರೂ ಕೂಡ ಜಿ. ಪಂ.PD ರವರು ಜೇಷ್ಠತೆಗೆ ಪರಿಗಣಿಸಲು ನಿರಾಕರಿಸುತ್ತಿದ್ದಾರೆ.ದಯವಿಟ್ಟು ಆದೇಶ ಪಾಲನೆ ಮಾಡಲು ಸಹಾಯ ಮಾಡಿ ಸರ
@lkatheeq ಸರ ನಮಸ್ಕಾರ
ಒಂದು ಸಣ್ಣ ಮನವಿ ಸರ.
ಕಲಬುರಗಿ ಜಿಲ್ಲೆಯಲ್ಲಿ ಬಿಲ್ ಕಲೆಕ್ಟರ್ ಗಳ ಜೇಷ್ಠತಾ ಪಟ್ಟಿ ಮಾಡುವಲ್ಲಿ ಕೇವಲ 5 ಪಂಚಾಯತಿ ಯಲ್ಲಿ ಇಬ್ಬರು ಬಿಲ್ ಕಲೆಕ್ಟರ್ ಗಳು ಇದ್ದು ಅವರನ್ನು ಪರಿಗಣಿಸುತ್ತಿಲ್ಲ.ಮೊದಲನೇ ಬಿಲ್ ಕಲೆಕ್ಟರ್ ಬಡ್ತಿ ಆದ ನಂತರ 2ನೇ ಬಿಲ್ ಕಲೆಕ್ಟರ್ ಗೆ ಅವಕಾಶ ಮಾಡುವುದಾಗಿ ಜಿಲ್ಲಾ ಪಂಚಾಯತ PD ರವರು ಹೇಳುತ್ತಿದ್ದಾರೆ.
@CMofKarnataka@BSBommai ಸನ್ಮಾನ್ಯ ಮುಖ್ಯ ಮಂತ್ರಿಗಳಲ್ಲಿ ಒಂದು ಮನವಿ
ಸರಕಾರಿ ನೌಕರರಿಗೆ 7ನೇ ವೇತನ ಜಾರಿಗೆ ತರ್ತಾ ಇರೋದು ಸ್ವಾಗತಾರ್ಹ.ಅದರಂತೆ ಗ್ರಾಮ ಪಂಚಾಯತ ನೌಕರರು ಬಹಳ ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ.ವೇತನ ಇಲ್ಲ,ಆರೋಗ್ಯ ದೃಷ್ಟಿಯಿಂದ ಇಲ್ಲ.ESI,EPF ಇಲ್ಲ.ನಿವೃತ್ತಿ ವೇತನ ಇಲ್ಲ.ಹೀಗಾದರೆ ಹೇಗೆ ಸರ.ನಾನು ಹೇಳುವುದು ಸತ್ಯ.