ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಇಂದು ಮುಂಜಾನೆಯ (ದಿನಾಂಕ 05 ಜುಲೈ 2026 ಭಾನುವಾರ) ವಿ��ೇಷ ಪುಷ್ಪಾಲಂಕಾರದಲ್ಲಿ ಮಲ್ಲಿಗೆ ಪ್ರಿಯೆ ಶ್ರೀ ದೇವಿ ಭ್ರಾಮರೀ 🙏🙏🙏
Kateel Shree Durgaparameshwari amma in today's special alankara.
#Kateel #Durgaparameshwari #KateelOfficial
ನಿಮ್ಮ ಮೊಬೈಲ್ನಲ್ಲೇ SIR ಫಾರ್ಮ್ ತುಂಬಿ!
ಮತದಾರರ ಪಟ್ಟಿ ಪರಿಷ್ಕರಣೆ ಫಾರ್ಮ್ ಅನ್ನು ಈಗ ಆನ್ಲೈನ್ನಲ್ಲೇ ಕೇವಲ 5 ನಿಮಿಷಗಳಲ್ಲಿ ಸಲ್ಲಿಸಬಹುದು.
ಹೇಗೆ ಅಂತೀರಾ?
1️⃣ https://t.co/e7r4W9ZlSk ಗೆ ಭೇಟಿ ನೀಡಿ.
2️⃣ ಲಾಗಿನ್ ಆಗಿ (ಮೊಬೈಲ್ ನಂಬರ್ ಲಿಂಕ್ ಕಡ���ಡಾಯ).
3️⃣ 'Fill Enumeration Form' ಕ್ಲಿಕ್ ಮಾಡಿ, ಆಧಾರ್ e-Sign ಮೂಲಕ ಸಲ್ಲಿಸಿ.
ಯಾವುದೇ ಗೊಂದಲವಿದ್ದಲ್ಲಿ ಈ ವಿಡಿಯೋ ನೋಡಿ. ನಿಮ್ಮ ವೋಟು, ನಿಮ್ಮ ಹಕ್ಕು!
#SIRKarnataka #ElectionCommission
I’ve never seen a worse journalist till date.
First she asked, “Why should we trust India?” and then kept throwing 2–3 more questions.
An attention seeker who wanted answers first, that too with full attitude.
And when answers were being given, she kept interrupting unnecessarily.
When her drama didn’t work, she got up and left in a completely unprofessional manner.
She should be ashamed of herself. She’s a disgrace to journalism.
She came here with a clear agenda - just to create chaos after taking a contract from Indian opposition leader.
ಭಾರತ್ ಟ್ಯಾಕ್ಸಿ - ಭಾರತದ ಮೊದಲ ಸರ್ಕಾರಿ ಬೆಂಬಲಿತ, ಚಾಲಕರಿಂದಲೇ ನಡೆಸಲ್ಪಡುವ ಸಹಕಾರಿ ಕ್ಯಾಬ್ ಸೇವೆ ! 🇮🇳🚖
ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ ಪ್ರಾರಂಭಗೊಂಡಿರುವ ಭಾರತ್ ಟ್ಯಾಕ್ಸಿಯು ಜನಕೇಂದ್ರಿತ ಡಿಜಿಟಲ್ ಸಾರಿಗೆ ವ್ಯವಸ್ಥೆಯತ್ತ ಇಟ್ಟಿರುವ ಐತಿಹಾಸಿಕ ಹೆಜ್ಜೆಯಾಗಿದೆ.
ಇದು ಭಾರತದ ಮೊದಲ ಸಹಕಾರಿ ನೇತೃತ್ವದ ಚಲನಶೀಲತಾ ವೇದಿಕೆಯಾಗಿದ್ದು, ಚಾಲಕರಿಗೆ ನ್ಯಾಯಯುತ ಗಳಿಕೆ, ಪ್ರಯಾಣಿಕರಿಗೆ ಪಾರದರ್ಶಕ ಬೆಲೆ ನಿಗದಿ, ಪ್ರತಿಯೊಬ್ಬ ನಾಗರಿಕರಿಗೂ ಕೈಗೆಟುಕುವ ಪ್ರಯಾಣ ದರಗಳನ್ನು ಖಚಿತಪಡಿಸುತ್ತದೆ.
ಈ ಉಪಕ್ರಮವು ಕಾರ್ಮಿಕರನ್ನು ಸಬಲೀಕರಣಗೊಳಿಸುವ, ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮತ್ತು ನಿಜವಾದ ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಮೋದಿ ಸರ್ಕಾರದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.
#BharatTaxi
Syrian Christians first came to Kerala as refugees fleeing persecution in their native country.
The Hindu Chera king took pity on them and permitted them to settle in India, but on one condition: "You should not kill or eat cows".
Syrian Christians promised the king they would abide by this promise "as long as the sun and moon last".
By this post, the only point you prove is that you betray those who save you. Nothing else.
Until 1947, cattle slaughter was often punished with capital punishment in Travancore-Cochin
Hindus in Kerala have been taught and told that eating beef and slaughtering cattle are acts of secularism
Beef consumption is encouraged because it signifies desecrating something sacred for Hindus
This is cultural subversion
Chennai recently cleared the Perungudi dumpyard using bio mining tech from @BluePlanet_Env
If 50 years of garbage can be reinvented, then there’s hope for India’s waste problem and room for many more such growth stories…
#MondayMotivation
ನಿಜಾ ಅಲ್ವೇ? @RSSorg ನಿಷೇಧದ ಬಗ್ಗೆ ಒಂದೇ ಒಂದು ಹ��ಳಿಕೆ ಕೊಡದೆ ವಿದೇಶಕ್ಕೆ ಹಾರಿದ @BJP4Karnataka ರಾಜ್ಯದ ಅದಕ್ಷ (ಅಧ್ಯಕ್ಷ) ರಾಜ್ಯಾದ್ಯಂತ ಒಂದೇ ಒಂದು ದೊಡ್ಡ ಪ್ರತಿಭಟನೆ ಮಾಡದ ವಿರೋಧ ಪಕ್ಷದ ನಾಯಕ @RAshokaBJP ಈ adjustment ಗಿರಾಕಿಗಳನ್ನ ಯಾವಾಗ ಬದಲಾವಣೆ ಮಾಡಿದ್ರೆ ಮಾತ್ರ ಮುಂದಿನ ಬಾರಿ @BJP4India ರಾಜ್ಯದಲ್ಲಿ ಅಧಿಕಾರಕ್ಕೆ
ಕರ್ನಾಟಕದಲ್ಲಿ ಸರ್ಕಾರ ವಿರೋಧ ಪಕ್ಷವನ್ನು ಮೌನವಾಗಿಸುವ ಅವಶ್ಯಕತೆ ಇಲ್ಲ, ಏಕೆಂದರೆ ವಿರೋಧ ಪಕ್ಷವೇ ಮೌನವಾಗಿಹೋಗಿದೆ.!
ರಾಜ್ಯ ಸಾಲದ ಬಲೆಗೆ ಸಿಲುಕಿದೆ, ಭ್ರಷ್ಟಾಚಾರ ಜೋರಾಗಿದೆ, ಆಡ��ಿತ ಕುಸಿಯುತ್ತಿದೆ, ಆದರೆ ವಿರೋಧ ಪಕ್ಷದ ನಾಯಕರು ಇರೋದು ಜನರ ಮಧ್ಯೆ ಅಲ್ಲ… ಫೋಟೋಶೂಟ್ನಲ್ಲಿ.!
ಪ್ರತಿಭಟನೆ ಇಲ್ಲ, ಪ್ರಶ್ನೆ ಇಲ್ಲ, ಧೈರ್ಯವೂ ಇಲ್ಲ.!
ಒಮ್ಮೆ ವಿರೋಧ ಪಕ್ಷ ಅಂದರೆ “ಜನರ ಧ್ವನಿ”.
ಇಂದು ಅದು “ಸತ್ತವರ ಶಾಂತಿ ಸಭೆ”!
ಸರ್ಕಾರ ತಪ್ಪು ಮಾಡಿದಾಗ ವಿರೋಧ ಪಕ್ಷ ಗರ್ಜಿಸಬೇಕು, ಇಲ್ಲಿ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ.
ಜನರ ಹಿತಕ್ಕಿಂತ ತಮ್ಮ ಕುರ್ಚಿ ಉಳಿಸೋಕೆ ಹೆಚ್ಚು ಹೆದರುತ್ತಿದ್ದಾರೆ.
ಕರ್ನಾಟಕಕ್ಕೆ ಮೌನದ ನಾಯಕರು ಬೇಡ.
ಸತ್ಯದ ಹೋರಾಟಗಾರರು ಬೇ��ು.!
ಯಾಕೆಂದರೆ ವಿರೋಧ ಪಕ್ಷ ಮಲಗಿದರೆ, ಭ್ರಷ್ಟಾಚಾರ ನೃತ್ಯ ಮಾಡುತ್ತದೆ.!!
#BJP #Karnataka #opposition
KANTARA Chapter 1 is a true MASTERPIECE 🙏
INDIAN cinema has never seen anything like this before.
It's a cinematic thunderstorm, raw, divine, and unshakable.
Rishab shetty delivers a true one-man show, crafted and carried single-handedly 🙏
@shetty_rishab
Special mention to the BGM by @AJANEESHB 👏
Thank you, my friend, President Trump, for your phone call and warm greetings on my 75th birthday. Like you, I am also fully committed to taking the India-US Comprehensive and Global Partnership to new heights. We support your initiatives towards a peaceful resolution of the Ukraine conflict.
@POTUS@realDonaldTrump
ಸಾಹಸ ಸಿಂಹ ವಿಷ್ಣುವರ್ಧನ�� ಅಂದ್ರೆ ಅದು ಎಂದೂ ಮುಗಿಯದ ಒಂದು ಅಭಿಮಾನ, ಗೌರವ. ಮೊನ್ನೆ ರಾತ್ರಿ, ಅವರ ಸ್ಮಾರಕವನ್ನ ಒಡೆದು ಹಾಕಿರುವುದು, ನಾವು ವರ್ಷಾನೂಗಟ್ಟಲೆ ಇಂದ ನಂಬಿ, ಮೊರೆ ಹೋದಂತಹ ಒಂದು ದೇವರ ದೇವಸ್ಥಾನವನ್ನುಒಡೆದು ಹಾಕಿದಾಗ ಎಷ್ಟು ನೋವು ಆಗುತ್ತದೋ, ಅಷ್ಟೇ ನೋವು ಮತ್ತು ಸಂಕಟ ನನಗಾಗಿದೆ. ಇದು ಹೈ ಕೋರ್ಟ್ ಆದೇಶ, ನ್ಯಾಯಾಲಯದ ಆದೇಶ ಅಂತಾರೆ. ಆದ್ರೆ, ಸರ್ಕಾರಗಳ ಮುಖಾಂತರ, ಸರ್ಕಾರದಲ್ಲಿ ಇರುವ ಮಂತ್ರಿಗಳ ಮುಖಾಂತರ, ವಿಷ್ಣು ಸ್ಮಾರಕವನ್ನ ಉಳಿಸಿಕೊಳ್ಳುವುದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು ಅನ್ನುವುದನ್ನ ನಾವು ತುಂಬಾ ಹೋರಾಟ ಮಾಡಿದೆವು. ಸಂಬಂಧ ಪಟ್ಟ ಮಂತ್ರಿಗಳಿಗೆ ಹೇಳಿದೆವು. ಅದಕ್ಕೆ ಹಣ ಕಾಸು ಬೇಕಾ? ಮತ್ತೇನಾದರೂ ಬೇಕಾ? ಎಲ್ಲದಕ್ಕೂ ನಾವು ಸಿದ್ಧರಿದ್ದೀವಿ ��ಂತ ನಾನೇ ಸ್ವತಃ ಹೇಳಿದ್ದೆ. ಆದರೂ ಸರ್ಕಾರ ಇದರ ಬಗ್ಗೆ ಗಮನ ತೆಗೆದುಕೊಳ್ಳಲಿಲ್ಲವೋ, ಅಥವಾ ನ್ಯಾಯಾಲಯಕ್ಕೆ ಸಮಾಧಿ ಮಾಡದೆ, ಭೂಮಿಯಲ್ಲಿ ಹೂಳದೆ, ಚಿತೆ ಇಟ್ಟ ಕಡೆ ಸ್ಮಾರಕ ಅಲ್ಲ, ಆಗಲೇ ಮೈಸೂರಿನಲ್ಲಿ ಒಂದು ಸ್ಮಾರಕ ಇದೆ. ಅದನ್ನೇ ಅಧಿಕೃತ ಸ್ಮಾರಕವಾಗಿ ಅವರನ್ನ ಗೌರವಿಸುದುದಕ್ಕೆ ಇಟ್ಟುಕೊಳ್ಳಿ ಅಂತ ಮಾಹಿತಿ ನೀಡಿ ಹೈ ಕೋರ್ಟ್ ಕೂಡ ಆದೇಶ ಮಾಡಿದೆ. ನಾವು ನ್ಯಾಯಾಲಯದ ವಿರುದ್ಧ ಮಾತನಾಡಲು ಆಗುವುದಿಲ್ಲ. ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನ ಖರೀದಿ ಮಾಡಿರುವರೋ, ಅವರ ಮನ ಒಲಿಸಿ, ಅವರಿಗೆ ಸಾಹಸ ಸಿಂಹರ ಸ್ಮಾರಕ ಇದ್ದ, ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ನಾನು ತಯಾರಿದ್ದೀನಿ. ಸರಕಾರ ಮಧ್ಯ ಪ್ರವೇಶಿಸುವುದರಿಂದ ಇದು ಬಗೆ ಹರಿಯುತ್ತದೆ ಎನ್ನುವುದಾದರೆ, ಸರ್ಕಾರಕ್ಕೂ ಮನವಿ ಮಾಡಲು ತಯಾರಿದ್ದೀನಿ. ನಾನು ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿಯಾಗಿ ಮಾತನಾಡುತ್ತಿದೀನಿ. ಕಿಚ್ಚ ಆಗಿ ಅಲ್ಲ. ಅತಿಯಾದ ನೋವಿದೆ. ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮದಲ್ಲಿ ಒಲವಿತ್ತು. ಅವರು ಯಾವಾಗಲೂ ಹೇಳುತ್ತಿದ್ದರು- ನಾನು ರೂಪಕ ಆಗಬೇಕು. ಯಾವುದೋ ಕಟ್ಟಡಕ್ಕೆ ಹೋಗಿ ಸೇರಬಾರದು, ಸ್ಥಾವರಗಳಿಗೆ ಉಳಿಯಬಾರದು. ನಾನು ಪಂಚಭೂತಗಳಲ್ಲಿ ಇರಬೇಕು. ನಾವು ನೇಚರ್ ಗೆ ಸಂಬಂಧ ಪಟ್ಟವರು ಅಂತ. ಒಂದು ಲೆಕ್ಕದಲ್ಲಿ ಅವರ ಇನ್ನೊಂದು ಆಸೆ ಈಡೇರಿದಂತೆ ಅನಿಸುತಿದೆ. ಆದ್ರೆ, ಇದು ನಾವು ಎಲ್ಲ ಸಾಮಾನ್ಯ ಅಭಿಮಾನಿಗಳಿಗೆ, ಜನರಿಗೆ ಅರ್ಥ ಆಗುವುದಿಲ್ಲ. ಪೋಸ್ಟ್ ಹಾಕಲು ಹೇಗೆ ಒಂದು ಪೋಸ್ಟ್ ಬಾಕ್ಸ್ ಬೇಕೋ, ಹಾಗೆ ನಾವು ಗೌರವ ಸಲ್ಲಿಸಲು, ಪೂಜೆ ಮಾಡಲು ಒಂದು ದೇವಸ್ಥಾನ ಬೇಕು, ಸ್ಮಾರಕ ಬೇಕು. ��ಿಷ್ಣುವರ್ಧನ್ ಅಂತಹ ಒಬ್ಬ ಮೇರೂ ನಟರಿಗೆ, ಬೆಂಗಳೂರಿನಂತಹ ಒಂದು ರಾಜಧಾನಿಯಲ್ಲಿ, ಒಂದು ಅರ್ಧ ಎಕರೆ ಜಾಗ ಕೊಡಲಿಲ್ಲ, ಅವರ ಹೆಸರಿನಲ್ಲಿ, ಒಂದು ಪ್ರಾರ್ಥನೆ ಮಾಡಲು, ಅವರನ್ನು ನೋಡಲು, ಅವರ ಜನ್ಮ ದಿನ ಆಚರಿಸಲು, ನಮ್ಮ ಬಳಿ ಒಂದು ಜಾಗ ಇಲ್ಲ ಅಂದರೆ, ಇದು ಅತ್ಯಂತ ಖಂಡನೀಯ ವಿಷಯ. ನಾನು ಕೇಳ್ಪಟ್ಟೆ, ಬಾಲಕೃಷ್ಣ ಅಂತಹ ಹಿರಿಯ ನಟರ ಸಮಾಧಿಯನ್ನು ಕೂಡ ಒಡೆದು ಹಾಕಿದ್ದಾರೆ. ಅಲ್ಲಿದಂತಹ ಒಂದು ಗಣಪತಿ ದೇವಸ್ಥಾನವೂ ಈಗಲ್ಲಿ ಇಲ್ಲ. ವಿಷ್ಣು ಅವರ ಸ್ಮಾರಕ ಕೂಡ ಅಲ್ಲಿ ಇಲ್ಲ ಅಂದರೆ ಏನು ಅ��್ಥ? ಮನುಷ್ಯನ ಭಾವನೆಗಳಿಗಿಂತ, ಗೌರವಕ್ಕಿಂತ, ಅಭಿಮಾನಕ್ಕಿಂತ, ಈ ಒಂದು ಭೂಮಿ ವ್ಯವಹಾರ ಅಷ್ಟು ದೊಡ್ಡದಾಯಿತಾ? ಹಣ ನಮಗೆ ಅಷ್ಟು ಮುಖ್ಯ ಅಲ್ಲ. ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಇದು ನನ್ನ ವಿನಂತಿ. ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ಧ. ಸರ್ಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ- ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗಿತ್ತೇನೆ. ಅದಕ್ಕೆಒಂದು ಅವಕಾಶ ಮಾಡಿ ಕೊಡಿ. ಅವರು ��ಮ್ಮ ಎದೆಯ ಒಳಗೆ ಸದಾ ಇರುತ್ತಾರೆ ನಿಜ. ಹಾಗಂತ ಪ್ರಾರ್ಥನೆ, ಗೌರವಕ್ಕೆ ಸಂಕೇತವಾಗಿ ಒಂದು ಸ್ಥಳ ಬೇಕು. ಆ ಪ್ರೀತಿಗೆ, ಪ್ರೇಮಕ್ಕೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ ಅಂತ ನಾನು ವಿನಂತಿ ಮಾಡುತ್ತೇನೆ.
ನಿಮ್ಮ ಪ್ರೀತಿಯ ಕಿಚ್ಚ