ಭಾವಪೂರ್ಣ ಶ್ರದ್ಧಾಂಜಲಿ 💐
ಮಾನ್ಯ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿಯವರಾದ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ನಿಧನದ ಸುದ್ದಿ ತಿಳಿದು ತುಂಬಾ ನೋವಾಯಿತು.
ಶಾಂತ, ಸರಳ ಮತ್ತು ಮೌಲ್ಯಾಧಾರಿತ ಜೀವನವನ್ನು ನಡೆಸಿದ ಅವರು ಕುಟುಂಬದ ಶಕ್ತಿಯಾಗಿ, ಎಲ್ಲರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು. ಅವರ ಜೀವನ ಮೌನ ಸೇವೆ, ತ್ಯಾಗ ಮತ್ತು ಸಂಸ್ಕಾರದ ಪ್ರತೀಕವಾಗಿ ಸದಾ ಸ್ಮರಣೀಯವಾಗಿರುತ್ತದೆ.
ಈ ದುಃಖದ ಸಂದರ್ಭದಲ್ಲಿ ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ಅವರು, ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಗೂ ದೇವೇಗೌಡ ಕುಟುಂಬದ ಎಲ್ಲಾ ಸದಸ್ಯರಿಗೆ ನನ್ನ ಹೃತ್ಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತೇನೆ.
ಭಗವಂತನು ಅಗಲಿದ ಪುಣ್ಯಾತ್ಮೆಗೆ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಅಪಾರ ಶಕ್ತಿ ಮತ್ತು ಧೈರ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ. 🙏💐
ಅಥಣಿ ಮತಕ್ಷೇತ್ರ ಜನಪ್ರಿಯ ಶಾಸಕರು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ನಮ್ಮ ಸಮಾಜದ ಹಿರಿಯ ವ್ಯಕ್ತಿ ಸರ್ಕಾರ ಕ್ಯಾಬ್ನೆಟ್ ವಿಸ್ತರಣೆ ಮಾಡುವಾಗ ಲಕ್ಷ್ಮಣ್ ಸವದಿ ಅವರನ್ನು ಈ ಸಲ ಮಿನಿಸ್ಟ್ರು ಮಾಡಲೇಬೇಕು ಕೆಲವೊಂದು ನಮ್ಮ ಪಕ್ಷದ ಲೀಡರ್ ಗಳು ಅವರನ್ನ ಹಿನ್ನಡೆ ಮಾಡಬೇಕಂತ ಕುತಂತ್ರ ಬಾಳ್ ಮಾಡ್ತಾ ಇದ್ದಾರೆ ಇದಕ್ಕೆ 2ಮಾನ್ಯ ಉಪ ಮುಖ್ಯಮಂತ್ರಿ
2ಜಾಸ್ತಿ ಮಳೆ ಆಗುವುದರಿಂದ ರೈತ ಬೆಳೆದ ಬೆಳೆಗಳೆಲ್ಲವೂ ಸಹ ಹೆಸರು ಉದ್ದು ತೊಗರೆ ಈರುಳ್ಳಿ ಮೆಕ್ಕೆಜೋಳ ಹಾಗೂ ಎಲ್ಲಾ ತರಕಾರಿ ಬೆಳೆಗಳು ಎಲ್ಲವೂ ಸಹ ಕೊಳ್ತು ಹೋಗಿದ್ದಾವೆ ಮಳೆಯಿಂದ ಆದಕಾರಣದಿಂದ ಚಡಚನ್ ಮತ್ತು ನಾಗಠಾಣ ಭಾಗದ ರೈತರಿಗೆ ಆದಷ್ಟು ಬೇಗನೆ ಪರಿಹಾರ ಕೊಡುವ ವ್ಯವಸ್ಥೆ ಮಾಡಬೇಕು 🙏🙏🙏🙏🙏🙏
ಸನ್ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮ್ ಸಾಹೇಬ್ರೆ ಸನ್ಮಾನ್ಯ ಉಪಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ಸಾಹೇಬ್ರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಎಂ ಬಿ ಪಾಟೀಲ್ ಸಾಹೇಬ್ರೆ ಹಾಗೂ ಶಾಸಕರಾದ ವಿಠಲ ಕಟಕದುಂಡು ಸಾಹೇಬ್ರೆ ಚಡಚನ ತಾಲ್ಲೂಕು ಅತ್ಯಂತ ಹಿಂದುಳಿದ ತಾಲೂಕು ಆಗಿದ್ದು ಇಡೀ ನಮ್ಮ ನಾಗಠಾಣ ಮತಕ್ಷೇತ್ರದಲ್ಲಿ ಆಗಿದ್ದ ಅತಿವೃಷ್ಟಿಯಿಂದ 1
@INCKarnataka@DKShivakumar Sir ನೀವು ಹೇಳುವುದು ನೂರುಕ್ನೂರು ಕರೆಕ್ಟ ಇದೆ ಆದ್ರೆ ಎಂಎಲ್ಎಗಳು ಇರ್ತಾರಲ್ಲ ಅವರು ಆಗತಿ ಮುಗೀತಂದ್ರೆ ಎಲ್ಲರೂ ಮರೆತು ಬಿಡುತ್ತಾರೆ ನನಗೆ ಎಲ್ಲಾ ಕ್ಷೇತ್ರಗಳಲ್ಲಿ ಅಗಲ ಕೆಲವೊಂದು ಕ್ಷೇತ್ರಗಳಲ್ಲಿ ಮಾತ್ರ ಆ ಭೂತ ಮಟ್ಟ ಕಾರಕತ್ತಿಗೆ ಭಯಂಕರ ನೋವಾಗಿರುತ್ತದೆ ಮುಂದಿನ ಎಲೆಕ್ಷನ್ನಲ್ಲಿ ಯಾರು ಕಾರ್ಯಕರ್ತ ಮರಿರುವುದಿಲ್ಲ ಆಗ ಖಂಡಿತ?