I sincerely thank AICC President Sri Rahul Gandhi, Shri Venugopal, the Central and the State Congress leaders @siddaramaiah@DrParameshwara@dineshgrao giving me an opportunity to serve the people of Karnataka as a ADCL Board President.once again thank You ❤️
ಸದಾ ನಡೆದಾಡುವ ದೇವರ ಸ್ಮರಣೆಯಲ್ಲಿ ಅಖಿಲಾಂಡ ಕೋಟಿ ಭಕ್ತಾಧಿಗಳು, ಎಲ್ಲರ ಸ್ಪೂರ್ತಿ ಮತ್ತು ಚೈತನ್ಯದ ಚಿಲುಮೆ ತ್ರಿವಿಧ ದಾಸೋಹಿ ಪೂಜ್ಯ ಶ್ರೀ ಶ್ರೀ ಡಾ| ಶಿವಕುಮಾರ ಸ್ವಾಮಿಜಿಯವರು
. #ಶಿವಕುಮಾರಸ್ವಾಮೀಜಿ#ShivakumaraSwamiji
ಅಂಬೇಡ್ಕರ್ ಅಭಿವೃಧ್ದಿ ನಿಗಮದ ಕೇಂದ್ರ ಕಛೇರಿಯಲ್ಲಿ, ರಾಜ್ಯ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲೆಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧಿಕಾರಿಗಳೊಟ್ಟಿಗೆ ಪ್ರಗತಿ ಪರಿಶೀಲನಾ ಸಭೆ ಕರೆದು, ಇಲಾಖೆಗೆ ಸಂಭಂದಪಟ್ಟ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ.
#AmbedkarAbivruddiNigama#ADCL#SNBangarpetMLA

ನಡೆದಾಡುವ ದೇವರು ಶ್ರೀಘ್ರ ಗುಣಮುಖರಾಗಲಿ ಜ್ಞಾನ ದಾಸೋಹಿ, ಶತಾಯಿಷಿ,ಅನ್ನ ದಾಸೋಹಿ, ಅಕ್ಷರ ದಾಸೋಹಿ, ಪರಮಪೂಜ್ಯ ಡಾ|| ಶ್ರೀ ಶಿವಕುಮಾರ ಸ್ವಾಮಿಜಿ, ಸಿದ್ದಗಂಗಾ ಮಠ ರವರು ಶೀಘ್ರ ಗುಣಮುಖರಾಗಲೆಂದು ಭಗವಂತನಲ್ಲಿ ನಮ್ಮ ಪ್ರಾರ್ಥನೆ.
ಮತ್ತು ಪರಮಪೂಜ್ಯ ಶ್ರೀಗಳಿಗೆ 'ಭಾರತರತ್ನ' ನೀಡಲು ಈ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇನೆ.
ಮೋದಿ-ಶಾ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಕಂಡಿಸಿ ಅವಳಿ ಜಿಲ್ಲೆಗಳಾದ ಕೋಲಾರ-ಚಿಕ್ಕಬಳ್ಳಾಪುರಗಳಲ್ಲಿ ಯಾವೊಬ್ಬ ಬಿಜೆಪಿ ಅಭ್ಯರ್ಥಿಗಳನ್ನು ಈ ಬಾರಿಯ ವಿ.ಸಭಾ ಚುನಾವಣೆಯಲ್ಲಿ ಗೆಲುವು ಕಂಡಿರಲಿಲ್ಲ..
ಇಷ್ಟಾದ್ರು ಮೋದಿ-ಶಾ ಮತ್ತು
ಬಿಜೆಪಿ ಶಾಸಕರು ಅದ್ಯಾವ ಮುಖ ಹೊತ್ತು ಈಗ ರಾಜ್ಯದಲ್ಲಿ 'ಅಪರೇಷನ್ ಕಮಲ'ದಂತಹ ಕೃತ್ಯಕ್ಕೆ ಮುಂದಾಗುತ್ತಿರಾ
Mr. @narendramodi, a self-proclaimed #Chowkidar, seems to be protecting only his crony friends to source funds for unconstitutional & undemocratic act of Operation Kamala. He should rather be a #Chowkidar of Constitution & show his allegiance to the mandate given by the people.
ಸಂಸದೀಯ ವ್ಯವಹಾರಗಳ ಕಾರ್ಯದರ್ಶಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಐವಾನ್ ಡಿಸೋಜಾ, ಅಬ್ದುಲ್ ಜಬ್ಬಾರ್, @anjalitai , ಮಹಂತೇಶ್ ಕೌಜಲಗಿ, ರೂಪಕಲಾ ಎಂ. ಶಶಿಧರ್, ಗೋವಿಂದರಾಜು, ರಾಘವೇಂದ್ರ ಬಸವರಾಜ್ ಹಿತ್ನಾಳ್, ಹೂಳಗಿರಿ ಅವರಿಗೆ ಶುಭಾಶಯಗಳು.
'ಅಂಬೇಡ್ಕರ್ ಅಭಿವೃಧ್ದಿ ನಿಗಮ'ದ ಅಧ್ಯಕ್ಷರನ್ನಾಗಿ ಆಯ್ಕೆಯಾಗಲು ಬೆಂಬಲಿಸಿದ್ದ ಮಾಜಿ ಮುಖ್ಯಮಂತ್ರಿ @siddaramaiah ಅಧ್ಯಕ್ಷರಾದ #ದಿನೇಶ್_ಗುಂಡುರಾವ್ ರವರನ್ನು ,ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ರವರನ್ನು, #ಕೃಷ್ಣಬೈರೆಗೌಡರವರನ್ನು ನೂತನ ಸಚಿವರಾದ #ಎಂಟಿಬಿ_ನಾಗರಾಜ್ ರವರನ್ನು ಬೆಂಗಳೂರಿನಲ್ಲಿ ಭೇಟಿಮಾಡಿ ಧನ್ಯವಾದಗಳನ್ನು ತಿಳಿಸಿದೇವು.
ರಾಜ್ಯ ಸಮ್ಮಿಶ್ರ ಸರ್ಕಾರದ ನೂತನ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ...
ಎಂ ಬಿ ಪಾಟೀಲ್
ಇ ತುಕಾರಾಂ
ಎಂ ಟಿ ಬಿ ನಾಗರಾಜ್
ಸಿ ಎಸ್ ಶಿವಳ್ಳಿ
ಸತೀಶ್ ಜಾರಕಿಹೊಳಿ
ಪಿ ಟಿ ಪರಮೇಶ್ವರ್ ನಾಯ್ಕ್
ಆರ್ ಬಿ ತಿಮ್ಮಾಪುರ್
ರಹೀಂ ಖಾನ್
ಈ ಎಲ್ಲಾ ನೂತನ ಸಚಿವರಿಗಳಿಗೆ ಅಭಿನಂದನೆಗಳು

ನೂತನ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಸಿ.ಎಸ್.ಶಿವಳ್ಳಿ, ರಹೀಂ ಖಾನ್, ಎಂಟಿಬಿ ನಾಗರಾಜ್, ಪರಮೇಶ್ವರ ನಾಯ್ಕ್, ಇ. ತುಕಾರಾಂ ಮತ್ತು ಆರ್.ಬಿ ತಿಮ್ಮಾಪುರ ಅವರಿಗೆ ಅಭಿನಂದನೆಗಳು.
@INCKarnataka#cabinetExpansion
ನೂತನ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಶಿವಳ್ಳಿ, ಎಂಟಿಬಿ ನಾಗರಾಜ್, ತುಕಾರಾಂ, ಎಂ.ಬಿ.ಪಾಟೀಲ್, ಪರಮೇಶ್ವರ ನಾಯಕ್, ಸತೀಶ್ ಜಾರಕಿಹೊಳಿ,ತಿಮ್ಮಾಪುರ, ರಹೀಂಖಾನ್ ಅವರಿಗೆ ನನ್ನ ಅಭಿನಂದನೆಗಳು.
ನಿಗಮ-ಮಂಡಳಿಗಳ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಲ್ಲರಿಗೂ ಸಹ ಶುಭ ಕೋರುವೆ.