ಕೋರ್ಟು ತೀರ್ಪನ್ನು ಪಾಲಿಸಬೇಕೋ ಬೇಡ್ವೋ ಅಂತ ನಮ್ಗೆ ���ೊತ್ತಿದೆ. ನಿಮ್ಮ ಬಿಟ್ಟಿ ಸಲಹೆ ಬೇಡ.
ಹಿಜಾಬ್ ಕುರಿತು ಮಾಧ್ಯಮಗಳು ಕೇಳಿದಾಗ ನುಣುಚಿಕೊಂಡವರಲ್ವೇ ನೀವು.
@hd_kumaraswamy
ಈಗ್ಲೂ ಬಾಯ್ಮುಚ್ಚಿ.
@mlanaharis ಇದುವರೆಗೂ ಹಿಜಾಬ್ ಬಗ್ಗೆ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ. ಅನ್ಯಾಯಕ್ಕೊಳಗಾದ ಹಿಜಾಬ್ ಧಾರಿಣಿಯರಿಗೆ ಸಾಂತ್ವಾನ ಹೇಳಿಲ್ಲ. ಡಿಕೆಶಿಯ ಅಪ್ಪನಿಗೆ ಬೈದಾಗ ಆಹೋರಾತ್ರಿ, ನಾಟಕ, ಪ್ರತಿಭಟನೆ, ದೊಂಬಿ ಎಲ್ಲವೂ ಶುರುವಾಗುತ್ತೆ. Shame
ಪತ್ರಕರ್ತರೇ ನಿಮ್ಗೆ ಧರ್ಮ ಮುಖ್ಯನಾ? ಪತ್ರಿಕಾಧರ್ಮ ಮುಖ್ಯನಾ ?
ನಿಮ್ಮ ಕೊಳಚೆ ಗಬ್ಬು ನಾತ ಹೊಡೆಯುತ್ತಿದೆ.
ನಿಮಗೆ ಗೊತ್ತಿಲ್ಲ ಅಷ್ಟೆ. ಮೊದ್ಲು ���ಿಮ್ಮ ಮನೋಸ್ಥಿತಿ ಸರಿಪಡಿಸಿ.
ನಿಮ್ಮನ್ನು ಇವತ್ತು ಜನರು ನೋಡುತ್ತಿದ್ದಾರೆ.
ಮುಂದೊಂದು ದಿನ ಹೊಡೆದು ಓಡಿಸುತ್ತಾರೆ.
#KarnatakaHijabRow
#Journalismisdead
@spdkpolice ನಿಮ್ಮ ಲಾಠಿ, ಬಂದೂಕುಗಳಿಗೆ ಬರೀ ಮುಸ್ಲಿಮರೇ ಯಾಕೆ ಬಲಿಯಾಗುತ್ತಿದ್ದಾರೆ. @dk ಯಲ್ಲಿ ಸಂಘವಾರಿವಾರದ ಗೂಂಡಾಗಳು ನಡೆಸಿದ ಕೃತ್ಯ & ನೀವು ಮಾಡಿದ ಲಾಠಿ ಚಾರ್ಚ್ ಗಮನಿಸುವಾಗ @dk ಪೋಲೀಸರು ಸಂಘದ ಕಛೇರಿಯಲ್ಲೇ ತರಬೇತಿ ಪಡೆದಂತಿದೆ.
ಮುಸ್ಲಿಮರು ಅಸಹಾಯಕರಲ್ಲ, ಮುಸ್ಲಿಮರು ಕೈ ಲಾಗವರೂ ಅಲ್��. ನೆನಪಿರಲಿ.
ಖಾಸಗಿ ವಿಧ್ಯಾರ್ಥಿಗಳೊಂದಿಗೆ ಯಾಕೆ ವಿವೇಚನೆ? ಅವರಿಗೂ ಭವಿಷ್ಯ ಬೇಡವೇ? ��ರು ಪರೀಕ್ಷೆ ನಡೆಸದೆ ಭವಿಷ್ಯ ಅರಸಿ ಬಂದ ಸಾವಿರಾರು ಖಾಸಗಿ ವಿಧ್ಯಾರ್ಥಿಗಳನ್ನು ಸರಕಾರ, ಇಲಾಖೆ ನಡು ನೀರಿನಲ್ಲಿ ಕೈ ಬಿಟ್ಟಿದೆ! @CMofKarnataka @nimmasuresh @DKShivakumar @siddaramaiah
@kousary_anees@CTRavi_BJP@CTRavi_BJP ಮದರಸಗಳು ಮಾನವೀಯ ಮೌಲ್ಯ ಮತ್ತು ಏಕತೆ ಹಾಗೂ ದೇಶ ಪ್ರೇಮ ಕಲಿಸುವ ಶಿಕ್ಷಣ ಕೇಂದ್ರಗಳು.ಮದರಸಗಳು ತೆರೆದ ಪುಸ್ತಕ .ಸಿ ಟಿ ರವಿಯವರೇ ತಮಗೂ ಆ ಮದರಸಕ್ಕೆ ಹೋಗಿ ನೋಡಬಹುದು.ತಮ್ಮ ಸರಕಾರದ ಯಾವುದೇ ತನಿಖಾ ಸಂಸ್ಥೆ ಕೂಡ ಹೋಗಬಹುದು.ಹಾಗಿದ್ದರೂ ಸುಮ್ಮನೆ ಯಾಕೆ ಸುಳ್ಳನ್ನು ಹರಡುತ್ತೀರಾ?ಇದು ನಿಮ್ಮಂತವರಿಗೆ ಲಾಯಕು ಅಲ್ಲ.
ಮದ್ರಸಗಳು ದೇಶದ ಸ್ವಾತಂತ್ರ್ಯ ಹೋರಾಟದ ಶಕ್ತಿ ಕೇಂದ್ರಗಳಾಗಿತ್ತು.ಬ್ರಿಟೀಷರ ಸರಕಾರ ನಿಷಿದ್ಧ ಎಂಬ ಫತ್ವ ಬಂದದ್ದೂ ಅಲ್ಲಿಂದಲೇ! ಆದುದರಿಂದಲೇ ಎಲ್ಲರಿಗ���ಂತ ಶ್ರದ್ಧೆ ಗೌರವದೊಂದಿಗೆ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರೀಯ ಹಬ್ಬಗಳನ್ನು ಮದ್ರಸಗಳು ಆಚರಿಸುತ್ತವೆ. @CTRavi_BJP ನಿಮ್ಮ ದೃಡೀಕರಣ ಪತ್ರದ ಅಗತ್ಯ ನಮಗಿಲ್ಲ!
ಸರಕಾರದ ಲಕ್ಷ್ಯ ಅಭಿವೃದ್ದಿಯಲ್ಲ.
ಲಕ್ಷದ್ವೀಪದಲ್ಲಿ ನಡೆಯುತ್ತಿರುವುದು
ಅಕ್ಷಮ್ಯ ಅಪರಾಧ.ಅಧಿಕಾರದ ಮದದಲ್ಲಿ
ಸರಕಾರ ನಡೆಸುವ ಗೂಂಡಾ ವರ್ತನೆ ಸು.ಕೋರ��ಟ್ ನಿರ್ಲಕ್ಷ್ಯಿಸಬಾದರು.
ಮುಗ್ಧ ಜನರ ಬದುಕನ್ನು ಕಸಿದು ಸಾಮ್ರಾಜ್ಯ ಕಟ್ಟಹೊರಟಿದ್ದೀರಿ.ಅಕ್ರಮಿಗಳು ಕುಸಿದಿದ್ದೇ ಇತಿಹಾಸ.
#LakshadweepAdministrator
#SaveLakshadweep
#BjpDestroyedIndia
ನೀವು ಈ ದೇಶದಲ್ಲಿ ಅಧಿಕಾರ ನಡೆಸುತ್ತಿದ್ದಿರೋ ಅಥವಾ ದರೋಡೆ ಮಾಡತ್ತಿದ್ದಿರೋ ಅರ್ಥನೇ ಆಗ್ತಿಲ್ಲ
@nalinkateel ಇದೇ ಮಾರುಕಟ್ಟೆಯಲ್ಲಿ ದುಡಿಯುವ ಸಾವಿರಾರು ಜನರ ಹೊಟ್ಟೆಗೆ ಬೆಂಕಿ ಮಣ್ಣು ತುಂಬಿಸಿ ಯಾವುದೇ ನೋಟೀಸ್ ನೀಡದೆ 700ಕೋ ಲೂಟಿಹೊಡಿಯುತ್ತಿದ್ದೀರಾ..?
"ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ "