@Mirazsullia75@DHFWKA ಬಡವರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹಾ ಕ್ಲಿನಿಕ್ ಗಳಿಗೆ ಬೀಗ ಜಡಿದು, ಇಲ್ಲಿನ ವೈದ್ಯರ ಮೇಲೆ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು.
@DCDKOfficial
ಹಸಿವು ಮುಕ್ತ, ಭಯ ಮುಕ್ತ ಚಳುವಳಿಗಾಗಿ ತಮ್ಮ ಜೀವ, ಜೀವನವನ್ನು ಸಮರ್ಪಿಸಿರುವ ಅದೆಲ್ಲಾ ತ್ಯಾಗೋಜ್ವಲ ಮನಸ್ಸುಗಳಿಗೂ ಪಕ್ಷದ ಸಂಸ್ಥಾಪನಾ ದಿನದ ಶುಭಾಶಯಗಳು!
'ಸಿದ್ಧಾಂತ ಮೊದಲು' ಎಂಬ ಗಟ್ಟಿ ನಿಲುವಿನೊಂದಿಗೆ ಮುಂದೆ ಸಾಗೋಣ.
#SDPIFormationDay2026
@Aliyassadi ತಾನೇ ಬೆಳೆಸಿದ ವ್ಯಕ್ತಿ ಇದೀಗ ಶಾಸಕನಾಗಿರುವಾಗ ಆತನ ವಿರುದ್ಧವೇ ಬೀದಿಯಲ್ಲಿ ಕೂರಬೇಕಾದ ಸ್ಥಿತಿ ಬಂದಿದೆ ಎಂದಾದರೆ ಇದೆಲ್ಲಾ ಆರಂಭ ಎಂದಷ್ಟೇ ತಿಳಿದುಕೊಳ್ಳಬೇಕು. ಅಂದು ಸಹೋದರಿಯರನ್ನು ವಿದೇಶಕ್ಕೆ ಹೋಗಿ ಎಂದು ಕಿರುಚಿದ ಕಪಟ ಜಾತ್ಯತೀತ ಹಾಗೂ ಆತನ ಪಟ್ಟಾಲಂ ಕೂಡಾ ಬೀದಿಗೆ ಬೀಳುವ ದಿನ ದೂರವಿಲ್ಲಾ, ಎಲ್ಲರೂ ಅನುಭವಿಸಿಯೇ ತೀರುವರು.
@Sadath_SDPI@spdkpolice ಅಪ್ರಾಪ್ತ ಬಾಲಕನನ್ನು ಅಪಹರಿಸಿ ಹಲ್ಲೆ ನಡೆಸಿರುವ ಸಂಘಪರಿವಾರ ಗುಂಡಾಗಳನ್ನು ಬಂದಿಸಿ ಜೈಲಿಗಟ್ಟಲು ಪೊಲೀಸ್ ಇಲಾಖೆಗೆ ಯಾಕಾಗಿ ಈ ತನಕ ಸಾಧ್ಯವಾಗಿಲ್ಲಾ?? ಆಳುತ್ತಿರುವ ಜಾತ್ಯತೀತ ಎಂದು ಹೇಳಿಕೊಳ್ಳುವ ಸರ್ಕಾರ, ಹಾಗೂ ಈ ಜಿಲ್ಲೆಯ ಉಸ್ತುವಾರಿಗಳಿಗೆ ಈ ವಿಚಾರ ತಿಳಿದೇ ಇಲ್ಲವೇ??
ಮಸೀದಿಗಳ ಮೇಲೆ ಧಾಳಿ ನಡೆಸುವ ಕುರಿತಂತೆ ಬಹಿರಂಗವಾಗಿ ಭಾಷಣ ಬಿಗಿದಿರುವ ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಹೊಸಕೇರಿಯನ್ನು ಜೈಲಿಗಟ್ಟಲು ಪೊಲೀಸ್ ಇಲಾಖೆಗೆ ಅಡ್ಡಿಯಾಗಿರುವುದೇನು? ರಾಜ್ಯ ಸರ್ಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ವಿಧೇಯಕ ಈತನಿಗೆ ಅನ್ವಯಿಸುದಿಲ್ಲವೇ?
#HateSpeech
@AshrafBava12@spdkpolice ರಾಜ್ಯ ಸರ್ಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಬಹಿರಂಗವಾಗಿ ದ್ವೇಷ ಕಾರುತ್ತಿರುವ ಈ ಬಿಜೆಪಿ ನಾಯಕರಿಗೆ ಅನ್ವಯ ಆಗಲ್ವೆ? ಅನ್ಯಾಯವನ್ನು ಭಾಷಣದ ಮೂಲಕ ತಿಳಿಸಿದ್ದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡುವ ಇಲಾಖೆ ಯಾಕಾಗಿ ಈ ಧರ್ಮದ್ವೇಷಿಯ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲಾ?
@Sadath_SDPI@AshokRaiestate@INCKarnataka ಶಾಸಕರ ಕಾನೂನು ಉಲ್ಲಂಘನೆ ಹೇಳಿಕೆಯ ಪರವಾಗಿ ಹಾಗೂ ಪ್ರಕರಣ ದಾಖಲುಗೊಂಡಿರುವ ವಿರುದ್ಧ ಪುತ್ತೂರು ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ನಾಯಕರು ಇಂದು ಪತ್ರಿಕಾಗೋಷ್ಠಿ ನಡೆಸಿ ಶಾಸಕರ ಪರ ನಿಲ್ಲುವರೇ??
@Sadath_SDPI@CaptBrijesh@RSSorg@INCKarnataka ತಮ್ಮ ನಾಯಕನ ಹತ್ಯೆ ಕುರಿತಂತೆ ಮಾತನಾಡಲು ಸ್ವತಃ ಆಡಳಿತ ಪಕ್ಷವೇ ಮುಂದೆ ಬಾರದ ಸ್ಥಿತಿ ರಾಜ್ಯದಲ್ಲಿದೆ, ಇನ್ನೂ ಬಿಜೆಪಿಯ ಹೋರಾಟಗಳೆಲ್ಲವೂ ಆರೋಪಿಗಳ ಧರ್ಮದ ಮಾನದಂಡದಲ್ಲಿರುತ್ತದೆ.
@JanataDal_S@INCIndia@INCKarnataka ಕರ್ನಾಟಕದಲ್ಲಿ ಮುಂದೆ ಬಿಜೆಪಿ, ಸಂಘಪರಿವಾರ ಸೇರಿಕೊಂಡು ಇದೇ ರೀತಿಯಾಗಿ ಜೆ.ಡಿ.ಎಸ್ ಗೂ ಕೊನೆಯ ಮೂಳೆ ಹೊಡೆಯಲಿದೆ, ಅಂದು ಟ್ರೊಲ್ ಮಾಡಲು ಈ ಪೇಜ್ ಆದರೂ ಬಾಕಿಯುಳಿದರೆ ಪುಣ್ಯ,
@Sdpi_Mang_Rural ದ.ಕ ಜಿಲ್ಲೆಯಲ್ಲಿ ವಿಚಿತ್ರ ಕಾನೂನು ಜಾರಿಗೊಂಡಿದೆಯೇ ಎಂಬ ಸಂಶಯ ಮೂಡುತ್ತಿದೆ. ಕಾರಣ ಅಪರಾಧಿ ನಿರ್ದಿಷ್ಟ ಸಮುದಾಯಕ್ಕೆ ಸೇರಿದವನಾಗಿದ್ದಲ್ಲಿ ಅವರ ಆರಾಧನಾಲಯಕ್ಕೆ ತೆರಳಿ ಇಲಾಖೆ ಜಾಗೃತಿಯ ಹೆಸರಿನಲ್ಲಿ ಎಚ್ಚರಿಕೆ ನೀಡುವುದಂತೆ, ಹಾಗಿದ್ದಲ್ಲಿ ಈ ಜಾಗೃತಿ ಕೇವಲ ಮಸೀದಿಗಳಿಗೆ ಸೀಮಿತವಾಗಿರುವುದೇಕೆ?
@Sadath_SDPI ಇಲಾಖೆಯ ಈ ನಡೆ ನಿರ್ದಿಷ್ಟ ಸಮುದಾಯದ ಮಂದಿಗಳನ್ನು 'ಅಪರಾಧಿಗಳು' ಎಂದು ಸಮಾಜದ ಮುಂದೆ ಬಿಂಬಿಸುವ ಹಾಗೂ ಕಾನೂನು ಜಾಗೃತಿಯ ಹೆಸರಿನಲ್ಲಿ ಅದೇ ಸಮುದಾಯವನ್ನು ಹೆದರಿಸುವ ಯೋಜನೆಯಂತೆ ಕಂಡುಬರುತ್ತಿದೆ. ಇತರ ಸಮುದಾಯಕ್ಕೆ ಸೇರಿದ ಮಂದಿಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಸಂಧರ್ಭ ಅವರ ಆರಾಧನಾಲಯಗಳಿಗೆ ತೆರಳಿ ಈ ರೀತಿಯ ಜಾಗೃತಿ ಯಾಕಾಗಿ ನಡೆದಿಲ್ಲಾ?
@CaptBrijesh@siddaramaiah ಮಹಿಳೆಯ ಘನತೆಗೆ ಧಕ್ಕೆ ತರುವ, ಗರ್ಭಿಣಿ ಮಹಿಳೆಯರನ್ನು ಬಹಿರಂಗವಾಗಿ ಅವಮಾನಿಸುವುದು ಯಾವ ಸಂಸ್ಕೃತಿ? ಖಂಡಿತ ಇದು ಶಾಖೆಯ ಸಂಸ್ಕೃತಿಯಾಗಿರಬೇಕು, ಇಂತಹಾ ದ್ವೇಷ ಹರಡುವವರ ಪರವಾಗಿ ವಾಡಿಸುವುದು ಬಿಟ್ಟು ಜಿಲ್ಲೆಯ ಹಲವೆಡೆ ಗುಂಡಿಮಯವಾಗಿರುವ ರಾಷ್ಟ್ರೀಯ ಹೆದ್ದಾರಿಯ ಗುಂಡಿಮುಚ್ಚುವ ಕಾರ್ಯವನ್ನಾದರೂ ನಡೆಸಿ ಸವಾರರ ಜೀವ ಉಳಿಸಲು ಮುಂದಾಗಿ.
@ShakunthalaHS ಮರ್ಯಾದೆ ಕೊಡೋದು, ಪಡೆದುಕೊಳ್ಳುವುದು ಏನು ಎಂಬುದೇ ಬಿಜೆಪಿ, ಸಂಘಪರಿವಾರಕ್ಕೆ ತಿಳಿದಿರದ ವಿಚಾರ, ಆದ್ದರಿಂದ ಮಾನ, ಮರ್ಯಾದೆ ಮೂರು ಕಾಸಿಗೆ ಹರಾಜಾದವರೇ ಹೆಚ್ಚಾಗಿ ಬಿಜೆಪಿಯಲ್ಲಿರುವುದು,