@SWDGoK ಮಾನ್ಯರೇ, KREIS ವಸತಿ ಶಾಲೆಗಳಲ್ಲಿನ ಶಿಕ್ಷಕರ & ಶಿಕ್ಷಕೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಸ್ತುತ ಯಾವ ಹಂತದಲ್ಲಿದೆ.? & ಯಾವಾಗ ಅಧಿಸೂಚನೆ ಹೊರಡಿಸಲಾಗುವುದು ಎಂಬುದನ್ನು ತಿಳಿಸಿದರೆ ಸಂಬಂಧಿಸಿದ ಉದ್ಯೋಗಾಕಾಂಕ್ಷಿಗಳ ತಯಾರಿಗೆ ಅನುಕೂಲವಾಗುತ್ತದೆ.
ಬದುಕು ಬದಲಿಸುವ ಮಾತು:
✍🏻🗒️✍🏻🗒️✍🏻🗒️✍🏻🗒️✍🏻
ದೇವರ ವಿಗ್ರಹದ ಮುಂದೆ ನಿಂತು
"ದೇವರೇ ನನಗೆ ಕಷ್ಟಗಳೇ ಬಾರದಂತೆ ಮಾಡು"
ಎಂದು ಕೈಮುಗಿದು ಕೇಳಿಕೊಂಡಾಗ,
ವಿಗ್ರಹವು ಮುಗುಳ್ನಗುತ್ತಾ ಹೇಳಿತು:
"ನಾನು ಉಳಿಪೆಟ್ಟಿನ ಕಷ್ಟವನ್ನು ಅನುಭವಿಸದಿದ್ದರೆ,
ನೀನು ನನಗೆ ಕೈ ಮುಗಿದು ಬೇಡಿಕೊಳ್ಳುತ್ತಿರಲೇ ಇಲ್ಲ.!!"
✍🏻📋✍🏻📋✍🏻📋✍🏻📋✍🏻
ಬದುಕು ಬದಲಿಸುವ ಮಾತು:
✍✍🏻🗒️✍🏻🗒️✍🏻🗒️✍🏻🗒️✍🏻
ನಿಮ್ಮನ್ನು ಕೆಳಕ್ಕೆ ಬೀಳಿಸಲು ಪ್ರಯತ್ನಿಸುವವರು,
ಅವರು ಇನ್ನೂ ಅಲ್ಲಿ ನಿಂತಿರುವುದಕ್ಕೆ ಕಾರಣ ನೀವೇ ಎಂಬುದನ್ನು ಮರೆತಿರುತ್ತಾರೆ.!!
ಆಕಾಶಕ್ಕೆ ಮುಖ ಮಾಡಿ ಉಗುಳುವ ಪ್ರಯತ್ನ ಮಾಡಿದಂತೆ.!!
✍🏻🗒️✍🏻🗒️✍🏻🗒️✍🏻🗒️✍🏻
ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻
ಬಡತನ: ಮನುಷ್ಯನಿಗಿರಬೇಕೇ
ಹೊರತು ಮನಸ್ಸಿಗೆ ಇರಬಾರದು.!!
ಶ್ರೀಮಂತಿಕೆ: ಮನಸ್ಸಿಗಿರಬೇಕೇ ಹೊರತು
ಮನುಷ್ಯನಿಗೆ ಇರಬಾರದು.!!
ಆದ್ದರಿಂದ ಮನಸ್ಸನ್ನು ಮನಿಸಿ ಮನುಷ್ಯರಾಗೋಣವೇ.?
✍🏻📃✍🏻📃✍🏻📃✍🏻📃✍🏻
@KEA_karnataka
ಮಾನ್ಯರೇ,
ಇದೀಗ ಪ್ರಕಟಿಸಿದ 2025 ಜನವರಿ-12 ರಂದು ನಡೆಯುವ IAS Free Coaching ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿ ಪರೀಕ್ಷಾ ದಿನಾಂಕ: 2025 ಡಿಸೆಂಬರ್-12 ಎಂದು ತಪ್ಪಾಗಿ ನಮೂದಾಗಿದೆ, ಆದ್ದರಿಂದ ಮಾನ್ಯ ಗೌರವಾನ್ವಿತ KEAಯು ಈ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಲು ಈ ಮೂಲಕ ವಿನಂತಿಸಲಾಗಿದೆ.!!
ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻
"ನಿಮ್ಮೊಂದಿಗೆ ಮಾತನಾಡಲು
ಸಮಯವಿಲ್ಲವೆಂದು ಹೇಳುವವರಿಗೆ
ನಿಜವಾಗಿಯೂ ಸಮಯವಿಲ್ಲವೆಂದರ್ಥವಲ್ಲ.!
ಪ್ರಸ್ತುತ ಅವರಿಗೆ ಪ್ರಾಮುಖ್ಯತೆ ಇರುವ
ವ್ಯಕ್ತಿಗಳ ಪಟ್ಟಿಯಲ್ಲಿ ನೀವು ಇಲ್ಲವೆಂದೇ ಅರ್ಥ.!!"
✍🏻📃✍🏻📃✍🏻📃✍🏻📃✍🏻
@SWDGoK
ಮಾನ್ಯ ಗೌರವಾನ್ವಿತರೇ,
AC (SAAD) ಮುಖ್ಯ ಪರೀಕ್ಷಾ ತಯಾರಿಗೆ Free Coaching ನೀಡಲು ನವೆಂಬರ್-9 ರಂದು ಅರ್ಜಿ ಆಹ್ವಾನಿಸಲಾಗಿತ್ತು & ಅರ್ಜಿ ಸಲ್ಲಿಸಲು ನವೆಂಬರ್-30 ಅಂತಿಮ ದಿನಾಂಕವಾಗಿತ್ತು. ಆದರೆ ಈಗ ಅರ್ಜಿ ಸಲ್ಲಿಸಲು ದಿನಾಂಕ ಮುಕ್ತಾಯವಾಗಿದೆ ಎಂದು ಹೇಳುತ್ತಿದೆ.
ಇದಕ್ಕೆ ಸೂಕ್ತ ಮಾರ್ಗದರ್ಶನ ಮಾಡಿ.
ವಂದನೆಗಳು.
ಬದುಕು ಬದಲಿಸುವ ಮಾತು:
⭐🍁⭐🍁⭐🍁⭐🍁⭐
ಜೀವನದಲ್ಲಿ ಇಬ್ಬರು ಸ್ನೇಹಿತರನ್ನು ಸಂಪಾದಿಸಿ,
ಒಬ್ಬ ಕೃಷ್ಣನಂತೆ.
ಹೋರಾಡುವುದಿಲ್ಲ,
ಆದರೂ ನಿಮ್ಮನ್ನು ಗೆಲ್ಲಿಸುತ್ತಾನೆ.!!
ಇನ್ನೊಬ್ಬ ಕರ್ಣನಂತೆ.
ನೀವು ಸೋಲುತ್ತೀರಿ ಅಂತಾ ಗೊತ್ತಿದ್ದರೂ
ನಿಮಗಾಗಿ ಹೋರಾಡುತ್ತಾನೆ.!!
✍🏻🗒️✍🏻🗒️✍🏻🗒️✍🏻🗒️✍🏻
ಬದುಕು ಬದಲಿಸುವ ಮಾತು:
ಮಗಳನ್ನು ಮದುವೆ ಮಾಡಿಕೊಡಲು
ಹೆಣಗಾಡುತ್ತಿರುವ ಹೆಣ್ಣು ಹೆತ್ತವರೇ,
ನಮ್ಮ ಮನೆಯಲ್ಲಿ ಈಗ
ನನ್ನ ಮದುವೆ ಮಾಡತೀನಿ ಅಂತಿದಾರೆ
ಆದರೆ ನನಗೀಗ ಇಷ್ಟವಿಲ್ಲ ಅನ್ನುತ್ತಿರುವ ಹುಡುಗಿಯರೇ,
ಇಬ್ಬರೂ ಕುಳಿತು ಕೇವಲ 1 ನಿಮಿಷದ ಈ ವಿ(ಆ)ಡಿಯೋ ಸಂಪೂರ್ಣವಾಗಿ ಕೇಳಿ.!!
❤️💛❤️💛❤️💛❤️💛❤️💛
ಬದುಕು ಬದಲಿಸುವ ಮಾತು:
❤️💛❤️💛❤️💛❤️💛❤️
ನಿಮ್ಮ ತಂದೆ-ತಾಯಿಯನ್ನು ಹೊರತುಪಡಿಸಿ,
ಯಾರಾದರೂ ನಿಮಗೆ ಅತಿಯಾದ ಕಾಳಜಿ & ಅಗತ್ಯಕ್ಕಿಂತ ಹೆಚ್ಚಿನ ಸಹಾಯ ಮಾಡುತ್ತಿದ್ದಾರೆಂದರೆ
ಅವರು ನಿಮ್ಮಿಂದ (ಇಂದಲ್ಲದಿದ್ದರೂ ಮುಂದೊಂದು ದಿನ) ಯಾವುದೋ ರೂಪದ ಪ್ರತಿಫಲದ ನಿರೀಕ್ಷೆಯಲ್ಲಿರುತ್ತಾರೆ, ನೆನಪಿರಲಿ.!!
✍🏻📋✍🏻📋✍🏻📋✍🏻📋✍🏻
ಬದುಕು ಬದಲಿಸುವ ಮಾತು:
❤️💛❤️💛❤️💛❤️💛❤️
ಹೊಸ ಪರಿಚಯ ಆದಾಗ,
ಹೇಗೆ ಮಾತನಾಡಿಸಬೇಕು ಅನ್ನೋ ಜನ.!
ಅದೇ ಪರಿಚಯ ಹಳೆಯದಾದ ಮೇಲೆ
ಹೇಗೆ ದೂರವಾಗೋದು ಅಂತಾ ಯೋಚಿಸುತ್ತಾರೆ.!!
ಇ(ಕ)ಷ್ಟವೇ ಈ ಪ್ರಪಂಚ.!!
✍🏻📋✍🏻📋✍🏻📋✍🏻📋✍🏻
ಬದುಕು ಬದಲಿಸಿದ ಮಾತು:
❤️💛❤️💛❤️💛❤️💛❤️
ನಾನಂತೂ ಯಾರಿಗೂ ಕೆಟ್ಟದಂತು ಮಾಡಿಲ್ಲ.!
ಮತ್ತೆ ನನ್ನ ಜೊತೆನೇ ಯಾಕೆ ಹೀಗಾಗುತ್ತದೆ.?
ನಾನಂತೂ ಯಾವಾಗಲೂ ನೀತಿ & ಧರ್ಮದ
ಪಥದಲ್ಲಿಯೇ ಸಾಗುತ್ತೇನೆ.! ಆದರೂ
ಯಾಕೆ ನನ್ನ ಜೊತೆ ಹೀಗೆ ಕೆಟ್ಟದ್ದಾಗುತ್ತದೆ.?
ಹೀಗೆ ವಿಚಾರಗಳು ತುಂಬಾ ಸಲ ನಿಮ್ಮ ಮನಸ್ಸಿನಲ್ಲಿ ಬಂದಿವೆಯೇ.? ಉತ್ತರ ವಿಡಿಯೋದಲ್ಲಿದೆ
ಬದುಕು ಬದಲಿಸುವ ಮಾತು:
ಮಿತ್ರನ ಪರೀಕ್ಷೆ ಸಂಕಷ್ಟ ಕಾಲದಲ್ಲಿ
ಪುತ್ರನ ಪರೀಕ್ಷೆ ವಿವಾಹದ ನಂತರ
ಪುತ್ರಿಯ ಪರೀಕ್ಷೆ ಯೌವ್ವನದಲ್ಲಿ
ಪತ್ನಿಯ ಪರೀಕ್ಷೆ ಪತಿಯ ಬಡತನದಲ್ಲಿ
ಪತಿಯ ಪರೀಕ್ಷೆ ಪತ್ನಿಯ ಅನಾರೋಗ್ಯದಲ್ಲಿ
ಸಹೋದರರ ಪರೀಕ್ಷೆ ಬದುಕಿನ ಯುದ್ದದಲ್ಲಿ
ಸಹೋದರಿಯರ ಪರೀಕ್ಷೆ ಆಸ್ತಿ ಹಂಚಿಕೆಯಲ್ಲಿ
ಮೊಮ್ಮಕ್ಕಳ ಪರೀಕ್ಷೆ ಹಿರಿಯರ ಮುಪ್ಪಿನಲ್ಲಿ.
@KEA_karnataka
ಮಾನ್ಯ ಗೌರವಾನ್ವಿತರೇ,
VAO: Server Problem ನಿಂದಾಗಿ Objection ಸಲ್ಲಿಕೆಯಾಗುತ್ತಿಲ್ಲ, ಆದರೆ Amount ಕಟ್ ಆಗುತ್ತಿದೆ, ಈಗಾಗಲೇ ಸುಮಾರು ಅಭ್ಯರ್ಥಿಗಳು ನೂರಾರು ರೂ. ಹಣವನ್ನು ಕಳೆದುಕೊಂಡಿದ್ದಾರೆ. ಈ ಸಮಸ್ಯೆಗೆ ಸ್ಪಂದಿಸಲು & ಆಕ್ಷೇಪಣೆ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಲು ಗೌರವಪೂರ್ವಕವಾಗಿ ವಿನಂತಿಸುತ್ತೇವೆ.!
ದೀಪಾವಳಿಯ Wishes:
🪔🌟🪔🌟🪔🌟🪔🌟
ಮನೆಯಲ್ಲಿ ಮಗುವಿಗೆ, ಮನದಲ್ಲಿ ನಿಮ್ಮ ನಗುವಿಗೆ,
ಉರಿದು ಹೋಗುವ ಪಟಾಕಿ ಬೇಡ.!
ಉಳಿದು ಹೋಗುವ ಹಾಸ್ಯ ಚಟಾಕಿ ಇರಲಿ.!!
ದಿವಾಳಿ ಮಾಡುವ ಪಟಾಕಿಯ
ಹಾವಳಿ ಇಲ್ಲದ ದೀಪಾವಳಿ ಆಚರಿಸೋಣ.!!
ಈ ದೀಪಾವಳಿಯು
ನಿಮ್ಮ ಮನೆಯನ್ನು ಮಾತ್ರವಲ್ಲ,
ನಿಮ್ಮ ಮನವನ್ನೂ ಬೆಳಗಿಸುವ ಹಬ್ಬವಾಗಲಿ.!!
🪔🌟🪔🌟🪔🌟🪔🌟🪔