VIDEO | Ekta Nagar, Kevadia: Anant Nag receives the prestigious Dadasaheb Phalke Award at the 72nd National Film Awards.
(Source: Third Party)
(Full video available on PTI Videos - https://t.co/d8jp61yd2p)
ಶ್ರೀ ವರಮಹಾಲಕ್ಷ್ಮಿ ದೇವಿಯ ಕೃಪೆಯಿಂದ ನಿಮ್ಮ ಮನೆಗಳಲ್ಲಿ ಸಂತೋಷ, ಆರೋಗ್ಯ, ಐಶ್ವರ್ಯ, ಸಮೃದ್ಧಿ ಮತ್ತು ನೆಮ್ಮದಿ ಸದಾ ನೆಲೆಸಿರಲಿ.
ಈ ಪವಿತ್ರ ಹಬ್ಬವು ಎಲ್ಲರ ಜೀವನದಲ್ಲಿ ಹೊಸ ಭರವಸೆ ಹಾಗೂ ಶುಭವನ್ನು ತರಲಿ. 💐✨
ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು! 🙏
Happy Varalakshmi festival to you and your family 💐
Had the opportunity to wish @ArvindKejriwal in person.
As children across India rise to demand quality education, let’s remember who lit the spark by showing that quality education & healthcare are possible through government schools & hospitals.
#HappyBirthdayKejriwal
ನೀವು ಅವರ ಸಿದ್ಧಾಂತವನ್ನು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಆದರೆ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಉದ್ದೇಶವನ್ನು ವಿರೋಧಿಸುವುದು ಕಷ್ಟ.
ಇದನ್ನೇ ನಿಜವಾದ ದೇಶಭಕ್ತಿ ಎಂದು ಕರೆಯುತ್ತಾರೆ. ಇದನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅದು ನಿಮ್ಮದೇ ನಷ್ಟ.
#SonamMeraHero#CJP
@CMofKarnataka ಮೊದಲು ನಮ್ಮ ಕರ್ನಾಟಕದ ಫುಟ್ಬಾಲ್ ಕ್ರೀಡೆಗೆ ಬೆಂಬಲ ಕೊಡಿ,
ಒಂದು ನೆಟ್ಟಗೆ ಕ್ರೀಡಾಂಗಣ ನಿರ್ಮಾಣ ಮಾಡಿ
ಫಿಫಾ ಗೆ ತಕ್ಕಂತೆ ಒಂದು ಪ್ರತ್ಯೇಕ ಫುಟ್ಬಾಲ್ ಕ್ರೀಡಾಂಗಣ ಕಟ್ಟಿಸಿ.
Bengaluru is not just a city
It is our home, it is where our children study, it is where we earn our living, it is our future !
Today our city our future needs saving !
Inviting all those who care for ##NammaBengaluru to join in this effort !
ನಮ್ಮದೇ ವಿಶ್ವ ಚಾಂಪಿಯನ್ ಶ್ರಿಷ್ಟಿ ಕಿರಣ ಈಗ U-13 ವಿಭಾಗದಲ್ಲಿ ವಿಶ್ವದ #1 ರ್ಯಾಂಕ್ ಟೆನ್ನಿಸ್ ಆಟಗಾರ್ತಿ! 🎾🌍
ಬೆಂಗಳೂರು ಹುಡುಗಿ, ಬಾಲ್ಡ್ವಿನ್ ಗರ್ಲ್ಸ್ ಸ್ಕೂಲ್ ವಿದ್ಯಾರ್ಥಿನಿ.
ಮುಂದೆ ಗ್ರ್ಯಾಂಡ್ ಸ್ಲಾಂ ಗೆಲ್ಲುವ ಮಟ್ಟಕ್ಕೆ ಬೆಳೆಯಲಿ ಎಂಬ ಹಾರೈಕೆಗಳು.
All the best, Shristi! 👏🏆🇮🇳
#ShristiKiran#Tennis#Bengaluru
ಬೆಂಗಳೂರುಗೆ ಗ್ರೀನ್ ಅಜೆಂಡಾ ಬೇಕು! 🌳
ವಿಶ್ವ ಪರಿಸರ ದಿನದಂದು ರಾಜ್ಯ ತಂಡಕ್ಕೆ ನನ್ನ ಸಲಹೆ — ಒಂದು "ಗ್ರೀನ್ ಮ್ಯಾನಿಫೆಸ್ಟೋ" ರೂಪಿಸಿ, #SaveMyBengaluru ಅಜೆಂಡಾದ ಮೇಲೆ ಚುನಾವಣೆ ಎದುರಿಸೋಣ. ಹಸಿರು, ಸ್ವಚ್ಛ ಮತ್ತು ಸುಸ್ಥಿರ ಬೆಂಗಳೂರಿಗಾಗಿ ಇದು ಕಾಲದ ಅಗತ್ಯ.
#WorldEnvironmentDay#SaveMyBengaluru@AAPBangalore
Bold call by @ArvindKejriwal to not argue the case before Justice Swarnakant Sharma.
If the outcome already feels predetermined, what’s the point of going through the motions?
It takes guts—and conviction—to take that stand.
@AamAadmiParty#KejriwalKaSatyagraha