@NaveenMandian @UMESHKU39869359 @nimmaupendra ನಾನು ಜಾಸ್ತಿ ಏನು ಹೇಳಲಾರೆ .ನಾನು ಕೂಡ ಪ್ರಜಾಕೀಯ ಸಿದ್ಧಾಂತ ಬಯೋಸೂನು ಉತ್ತಮ ಪಕ್ಷಕ್ಕೆ ದಕ್ಕೇ ಬಂದ್ರೆ ನಾವು ಸುಮ್ನೇ ಇರೋಕೆ ಆಗಲ್ಲ ..ನಾನು ಕೂಡ ಪರಿಶಿಷ್ಟ ಪಂಗಡಕ್ಕೇ ಸೇರಿದವನು ....ನಾನು ಕೂಡ ಬೋವಿ ಸಮುದಾಯಕ್ಕೆ ಸೇರಿದವನು ...? ಸುಖಾಸುಮ್ಮನೆ ಉಪೇಂದ್ರ ಸರ್ ಟಾರ್ಗೇಟ್ ಯಾಕೆ
@bandayadgundige ನಿನ್ನ ಮುಖ ಪುಟ ಟ್ವೀಟರಲ್ಲಿ ಅಪ್ ಲೋಡು ಮಾಡು ಬೈದರೆ ಜಾಲತಾಣದಿಂದ ಬ್ಯಾನ್ ಮಾಡ್ತರೆ ...ನೀನು ನಿನ್ನ ಕಾಮೆಂಟ್ ಸಮಂಜಸ ಅಲ್ಲಾ ...ನೀನು ಅಲ್ಲಾ. ಕನ್ನಡಿಗರು ಕೂಟ್ಟಿರೂದು ಸ್ಟಾರ್ ನಿನ್ನಂಥ ಕೂಡಂಗಿ ಅಲ್ಲಾ ಕೂಟ್ಟಿರೂದು ಬಿರುದ್ದು ..?
@UMESHKU39869359 @nimmaupendra ಏನು ಮಹಾ ಮೇದಾವಿಗಳು ಅನ್ನೂತರ ಬಿಲ್ಡಪ್ ಕೂಡ್ತರೆ ಒಳ್ಳೆಯ ಪಕ್ಷಕ್ಕೆ ನೂರೆಂಟು ವಿಘ್ನಗಳು ...ಕ್ಷೇಮೆಯಾಚಿಸಿದರು ಜಾತಿ ನಿಂದಕ ನಿಮ್ಮ ಪ್ರಕಾರ ಮಾತ್ನಡೋಕೆ ಇದು ಒಂದೇ ವಿಚಾರನ ಸಮಾಜದಲ್ಲಿ ಎಂಥೇಂತ ತೊಡಕುಗಳನ್ನು ಎದುರಿಸಿ ಮೋದಲು ಇನ್ನೂ ಐವತ್ತು ಹೀಗೆ ಇರ್ತೀವಿ ಯಾರೇನು ಮಾಡಕೆ ಆಗಲ್ಲ ...ಜನರ ಪಕ್ಷ ಉತ್ತಮ ಪ್ರಜಾಕೀಯ ಇಂದಲ್ಲ ನಾಳೆ ಬರಲೆ ಬೇಕು
@PaviGowda123 ಅಂತು ಇಂತು ನಮ್ಮ ಜನ ಬಗಲಾಗಲ್ಲ 🙂ನಮ್ಮ ಪ್ರಕೃತಿ ಒಂದು ಹೂತ್ತು ಕೂಳು ಕೂಡ್ತ ಇರೋದಕ್ಕೇ ಇಷ್ಟು ದರೋಡೆ ಮಾಡಿರೋದು ಕೆಲವರಿಗೆ ಗೂತ್ತಿದಿಯ ಪ್ರಾಮಾಣಿಕವಾಗಿ ದೇಶ ಸೇವೆ (ಆಡಳಿತ )ಯಾರು ಮಾಡಿದರೆ ಇರೋದ್ರಲ್ಲಿ ಸಿದ್ಧಾರಾಮಯ್ಯ ಅನ್ನಪ್ರಭು
ಹಿಂದಿನ ಸರ್ಕಾರ ಗೂತ್ತಿದ್ದು ...ಗೋತ್ತಿಲ್ಲದು ಇನ್ನೂ ಇದೆ
ಆದರೂ ನಮ್ಮ ಜನಕ್ಕೆ ತಲೆ ಸರಿ ಇಲ್ಲ