ಸಮಾಜ ಕಲ್ಯಾಣ ಇಲಾಖೆ ಅಧೀನದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳ ವಿಷಯ ಶಿಕ್ಷಕರ ಶೈಕ್ಷಣಿಕ ಹಾಗೂ ವೃತ್ತಿ ಸಂಬಂಧಿತ ಬೆಳವಣಿಗೆಗಾಗಿ ವಿಷಯ ಶಿಕ್ಷಕರಿಂದ ರಚಿಸಲ್ಪಟ್ಟಿರುವ ಸಂಘ.
ಆತ್ಮೀಯ ವಿಷಯ ಶಿಕ್ಷಕರೇ ವಿಷಯ ಶಿಕ್ಷಕರ ಸಂಘವು ನೂತನ ಪದಾಧಿಕಾರಿಗಳೊಂದಿಗೆ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸಮಾಜ ಕಲ್ಯಾಣ ಇಲಾಖೆ ರವರನ್ನು ಭೇಟಿ ಮಾಡಿತು ಮಾನ್ಯರು ನೂತನವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೂ ಶುಭ ಕೋರಿದರು ಧನ್ಯವಾದಗಳು
ಆತ್ಮೀಯರೇ, ಈ ದಿನ ಕ್ರೈಸ್ ನ ಮಾನ್ಯ ED ಶ್ರೀ ನವೀನ್ ಕುಮಾರ್ ರಾಜುರವರು , JD ಶ್ರೀಮತಿ ಮಾಯಾದೇವಿ ಗಲಗಲಿ ರವರು ಹಾಗೂ DD ಶ್ರೀ ರಮೇಶ್ ಕುಂಬಾರ್ ರವರು, ಕ್ರೈಸ್ ನ್ನು ನಿರ್ದೇಶನಾಲಯ ಮಾಡಲು ಕಡತವನ್ನು FDಗೆ ಕಳಿಸಿದ್ದು ಎಲ್ಲಾ ನೌಕರರ ಹರ್ಷಕ್ಕೆ ಕಾರಣೀಭೂತರಾಗಿದ್ದು ಮಾನ್ಯರಿಗೆ ತುಂಬು ಹೃದಯದಿಂದ ಕೃತಜ್ಞತೆಯನ್ನು ಸಲ್ಲಿಸಲಾಯಿತು.
Request to Respected Major Manivannan sir,and respected sir agreed and promised to solve these issues soon. We thank you on behalf of all subjects teachers of kreis 🙏
🙏🙏🙏💐💐💐🤝🤝🤝ನಮ್ಮ ಶಿಕ್ಷಕರ ಕುರಿತಾಗಿ ಇಷ್ಟೊಂದು ಕಾಲಜಿ ಹೊಂದಿರುವ ಮಾನ್ಯ ಅಧೀಕಾರಿಗಳಿಗೆ ಧನ್ಯವಾದಗಳು, ಹಾಗೆಯೇ ಭವಿಷ್ಯತಿನಲ್ಲಿ ನಮ್ಮೇಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಇಡೆರಿಸುವ ಭರವಸೆಯನ್ನು ಸಹ ನೀಡಿರುತ್ತಾರೆ, ಹಾಗಾಗಿ ನಮ್ಮೇಲ್ಲ STARS ನ ಸ್ನೇಹಿತರ ಪರವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ🙏🙏🙏💐💐💐
ತಾಯಿ ಚಾಮುಂಡಿ ಮಹಿಷಾಸುರ ಎಂಬ ರಕ್ಕಸನ ಕೊಂದ ದಿನ, ಶ್ರೀ ರಾಮ ರಾವಣನ ಮೇಲೆ ಗೆದ್ದ ದಿನ, ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನ… ನಾಡಿನ ಸಮಸ್ತ ಜನತೆಗೆ ವಿಜಯ ದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.
ದಿನಾಂಕ: 20-10-2023, ಈ ದಿನ ಕೈಸ್ ನ ವಿಷಯ ಶಿಕ್ಷಕರ ಸಂಘ, (STARS) ದಿಂದ ಪ್ರಾಂಶುಪಾಲರ ಹಾಗೂ ಪಿ.ಯು ಉಪನ್ಯಾಸಕರ ಹುದ್ದೆಗಳಿಗೆ ಪದೋನ್ನತ್ತಿ ನೀಡುವಂತೆ ಮನವಿ ನೀಡಿದರು.ಆದಷ್ಟು ಬೇಗನೆ ಈ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಲಾಯಿತು.