@siddaramaiah ಮಾನ್ಯ ಮುಖ್ಯಮಂತ್ರಿಗಳಾದ ನಿಮಗೆ ನನ್ನದೊಂದು ಮನವಿ ದಕ್ಷಿಣ ಕನ್ನಡದಲ್ಲಿ ಹಿಂದೂ ಮುಸ್ಲಿಂ ಗಲಾಟೆಯಿಂದಾಗಿ ಹತ್ಯೆಗಳಾಗುತ್ತಿದ್ದು , ತಡೆಯುವ ನಿಟ್ಟಿನಲ್ಲಿ ಕೆಎಸ್ಐಎಸ್ಎಫ್ ಪೊಲೀಸ್ ಪಡೆಯನ್ನು 3 ಪಾಳಿಯಲ್ಲಿ Anti communalism force ಪಡೆ ರಚಿಸಿದರೆ ಸಾವು ನೋವು ತಡೆಯಬಹುದು
ಮಾನ್ಯ ಮುಖ್ಯಮಂತ್ರಿಗಳ��ದ ನಿಮಗೆ ನನ್ನದೊಂದು ಮನವಿ ದಕ್ಷಿಣ ಕನ್ನಡದಲ್ಲಿ ಹಿಂದೂ ಮುಸ್ಲಿಂ ಗಲಾಟೆಯಿಂದಾಗಿ ಹತ್ಯೆಗಳಾಗುತ್ತಿದ್ದು , ತಡೆಯುವ ನಿಟ್ಟಿನಲ್ಲಿ ಕೆಎಸ್ಐಎಸ್ಎಫ್ ಪೊಲೀಸ್ ಪಡೆಯನ್ನು 3 ಪಾಳಿಯಲ್ಲಿ Anti communalism force ಪಡೆ ರಚಿಸಿದರೆ ಸಾವು ನೋವು ತಡೆಯಬಹುದು