On the Ashura, the 10th day of Muharram.I bow to the martyrs of Karbala & the sacrifices of Hazrat Imam Hussain R.A. It is a time of mourning & remembrance, as well as an occasion for renewing the commitment to the principles of justice & compassion as epitomised by Imam Hussain.
BIG BREAKING:
Himachal Pradesh Political Crisis has been resolved 🔥
Vikramaditya Singh withdrew his resignation & announced that all the ministers & MLAs are united.
No more threat to the Congress Govt of Himachal.
Big win for CM Sukhu & DK Shivakumar led observers team 🔥
ಸಾವಾಗಿಲ್ಲ ಮಾರ್ರೆ ನಿಜ!
ಅಭಿಮಾನಿಗಳು ಟ್ರೋಲ್ ಮಾಡೋ ಮುನ್ನ ಸ್ವಲ್ಪ ಸಮಾಧಾನದಿಂದ ವರ್ತಿಸಬೇಕು.
ಪ್ರದೀಪ್ ಈಶ್ವರ್ ಅವರು ಹೇಳಿರೋ ವಿಚಾರದಲ್ಲಿ ಯಾವ ತಪ್ಪು ಇಲ್ಲ. ಮಾಹಿತಿ ಕೊರತೆಯಿದ್ದಿರಬಹುದು ಅಷ್ಟೆ. ಆದರೆ, ಅವರು ಹೇಳಿರುವ ವಿಚಾರ, ಎತ್ತಿರುವ ಪ್ರಶ್ನೆ ಎರಡೂ ಸರಿಯಾಗಿಯೇ ಇದೆ. ಹಾಗಾಗಿಯೇ ನಾನೂ ಸಹ ಅವರ ಮಾತನ್ನು ಬೆಂಬಲಿಸಿದ್ದೇನೆ.
@utkhader@RahulGandhi@CMofKarnataka@BSBommai ನೀವು ಪ್ರತಿಭಟನೆ ಮಾಡುವುದನ್ನು ನೋಡುವಾಗ ನೀವು ಹೇಳಿದ ಹಳೆಯ ಮಾತು ನೆನಪಿಗೆ ಬರುತ್ತದೆ ಯಾಕೆ ಪ್ರತಿಭಟನೆ ಮಾಡಿ ಜನರಿಗೆ ತೊಂದರೆ ಕೊಡ್ತೀರಾ? ನಿಮಗಿಷ್ಟ ಬಂದ ಹಾಗೆ ಮಾಡುವುದು ಸರಿಯೇ, ಅದಕ್ಕಾಗಿ ಕೋರ್ಟ್ ಕಛೇರಿ ಇಲ್ಲವೇ? ಅಲ್ಲಿಗೆ ಹೋಗಬಹುದಲ್ಲ?
ಮಾನ್ಯ @Utkhadar ರವರೇ ಹಿಜಾಬ್ ವಿದ್ಯಾರ್ಥಿನಿಯರಿಗಿಂತಲೂ ತಾವು ದೇಶದ ಸ್ವಾತಂತ್ರ್ಯ ಹಾಗೂ ಸಾಂವಿಧಾನಿಕ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ನಿಮ್ಮಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಇಂತಹ ಹೇಳಿಕೆಗಳು ಭೂಷಣವಲ್ಲ !!
#WeStandWithHijab#ಅಥಾವುಲ್ಲಾ ಜೋಕಟ್ಟೆ
ಕಾಲೇಜ್ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರಿಗೆ ಮಾನಸಿಕ ಕಿರುಕುಳ ನೀಡುವವರ ವಿರುದ್ದ @CMofKarnataka ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.ಕ್ಯಾಂಪಸ್ ನಲ್ಲಿ ದಬ್ಬಾಳಿಕೆ ಮೂಲಕ ಭಯದ ವಾತಾವರಣ ಸೃಷ್ಠಿಸುವವರಿಗೆ ಕಡಿವಾಣ ಹಾಕಬೇಕಿದೆ.(1)
@BSBommai@JnanendraAraga
@Zahidmalar2212
ಅಂದು ಬಿಜೆಪಿಯ ಮಾಜಿ ನಾಯಕ ಝಾಕೀರ್ ಉಳ್ಳಾಲ್ ಬಂಧನವಾದಾಗ ಸ್ಟೇಷನ್ ಗೆ ಮುತ್ತ��ಗೆ ಹಾಕುತ್ತೇನೆಂದು ಉಳ್ಳಾಲಕ್ಕೆ ಬಂದು ಖಾಕಿ ಕಂಡಾಗ ಓಡಿ ಹೋದ ನೀವು ಮತ್ತೆ ಈಗ ಟ್ವಿಟರ್ ನಲ್ಲಿ ಕಾಣಿಸಿಕೊಂಡಿದ್ದೀರಿ..ಭಯ ಮುಕ್ತ ಜಾಲತಾಣಕ್ಕೆ ಮಾತ್ರ ಸೀಮಿತ ಮಾಡಿದಂತಿದೆ.,ಅಲ್ವಾ..? (2)
ವಿಧಾನಸಭಾ ಅಧಿವೇಶನವೇ ಮೂರು ತಿಂಗಳಿಗೊಮ್ಮೆ ನಡೆಯುವುದೆಂಬ ಕನಿಷ್ಟ ಜ್ಞಾನ ಇಲ್ಲದ @Zahidmalar2212 ರವರು ಕಳೆದ ಎರಡು ತಿಂಗಳಲ್ಲಿ ಆದ ಪ್ರಕರಣಗಳ ಬಗ್ಗೆ ಸದನದಲ್ಲಿ ಮಾತನಾಡಲಿಲ್ಲ ಎನ್ನುವುದ��ದರೆ ನಿಮಗೆ ಉತ್ತರ @utkhader ರವರು ನೀಡುವ ಅವಶ್ಯಕತೆ ಖಂಡಿತಾ ಇಲ್ಲ.(1)
I'm overwhelmed and grateful beyond words for your continued love, support and blessings. My sincerest thanks to everyone for the wonderful birthday wishes & messages.🙏
Today I gladly say that
With @FcSonuSood cooperation🙏 new Oxygen plant was inaugurated
By our honorable MLA @utkhader
Thank u🙏 sir 😘@SonuSood
For your invaluable social service
@siddaramaiah@CMofKarnataka@siddaramaiah ಹೌದು ಈ ಸರಕಾರ ಕೊರೊನ ಟೆಸ್ಟ್ ಸರಿಯಾಗಿ ಮಾಡಿದ್ರೆ ಎಷ್ಟು ಕೇಸುಗಳು ಸಿಗಬಹುದು ಆ ದೇವನೆ ಬಲ್ಲ ,ಟೆಸ್ಟ ಮಾಡುವ��ದನ್ನು ಕಡಿಮೆ ಮಾಡಿದರೆ ಕೇಸುಗಳು ಕಡಿಮೆ ಆಗಿದೆ ಎಂದು ಸುಲಭವಾಗಿ ಹೇಳಬಹುದು ಇವರಿಗೆ