May Allah grant us trust in Him like the trust of the Libyan Hajji Amir. His story reminds us that the people can close their doors, but Allah's door is always open.
Read the inspiring story of his journey to Hajj.
May Allah accept.
#عامر_الليبي
When a Kenyan athlete was disqualified, Kenya Govt strongly protested & soon her disqualification was withdrawn
Then why Modi Govt couldn't? Is Kenya more powerful than India?
— INDIA MP Arvind Sawant
Justice for #Phogat_Vinesh 💔
📸 | “Burning children alive can never be justified. The whole world is mobilising to stop the Israeli genocide. Please show your solidarity with Gaza.” — @DUALIPA via Instagram Stories (28/05) #AllEyesOnRafah
ಶೈಕ್ಷಣಿಕ ಕ್ರಾಂತಿಯ ಹರಿಕಾರ ಸುಲ್ತಾನುಲ್ ಉಲಮಾರ ನೇತೃತ್ವದ SSF ಬೇರೆ ಬೇರೆ ರಾಜ್ಯದ ಹಳ್ಳಿಗಳಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಬೆಳೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಹಲವು ಕಾರಣಗಳಿಂದ ಶಿಕ್ಷಣದಿಂದ ವಂಚಿತರಾಗುತ್ತಿರುವ ಪುಟಾಣಿಗಳನ್ನು ಸೇರಿಸಿ ಅಕ್ಷರಗಳನ್ನು ಕಲಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. #SSF@nationalssf
ಕಾರಿಂಜೆ ದೇವಸ್ಥಾನದ ವರಾಂಡದಲ್ಲಿ ತಿಳಿಯದೇ ಚಪ್ಪಲಿ ಹಾಕಿದ ನೆಪದಲ್ಲಿ ಯುವಕರ ಮೇಲೆ ಕಠಿಣ ಸೆಕ್ಷನ್ ಹಾಕಿ ಬಂಧನ.
ಪ್ರವಾದಿ ನಿಂದನೆ ಮಾಡಿ ಫೇಸ್ ಬುಕ್ ಕಮೆಂಟ್ ಹಾಕಿದ ಜಗದೀಶ್ ನ ವಿರುದ್ಧ ಲಘು ಸೆಕ್ಷನ್ ಹಾಕಿ ಬಂಧನವಿಲ್ಲ.
@spdkpolice ರವರೆ ಯಾಕೆ ನ್ಯಾಯದಲ್ಲಿ ತಾರತಮ್ಯ?
ಧರ್ಮ,ಸಂಘಟನೆ ಪಕ್ಷ ನೋಡಿ ಸೆಕ್ಷನ್ ಹಾಕುವುದನ್ನು ನಿಲ್ಲಿಸಿ.1/2